ಭಾರತ-ಪಾಕ್ ಫೈನಲ್ ಪಂದ್ಯದಲ್ಲಿ ಮಿಂಚು ಹರಿಸಿದ ಪಾಕಿಸ್ತಾನದ ಸುಂದರಿಯರು!

By Arshad
Subscribe to Boldsky

ಯಾವಾಗ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕ್ರಿಕೆಟ್ ಪಂದ್ಯ ಇರುತ್ತದೆಯೋ ಉಭಯ ರಾಷ್ಟ್ರಗಳು ಬಹುತೇಕ ಸ್ತಬ್ಧವಾಗುತ್ತವೆ. ಜನರೆಲ್ಲಾ ತಮ್ಮ ಕೆಲಸಗಳನ್ನೆಲ್ಲಾ ಮೂಲೆಗೊತ್ತಿ ಟಿವಿ ಮುಂದೆಯೇ ಕುಳಿತು ಬಿಡುತ್ತಾರೆ. ಒಂದೊಂದು ಎಸೆತಕ್ಕೂ ಎರಡೂ ರಾಷ್ಟ್ರಗಳ ಅಭಿಮಾನಿಗಳ ರಕ್ತ ಬಿಸಿಯಾಗುತ್ತದೆ. ಈ ಪಂದ್ಯದಲ್ಲಿ ಆಗುವಷ್ಟು ಪಂಥ ಅಥವಾ ಬೆಟ್ಟಿಂಗ್ ಪ್ರಾಯಶಃ ವಿಶ್ವದಲ್ಲಿಯೇ ಇನ್ನೆಲ್ಲೂ ಆಗಲಿಕ್ಕಿಲ್ಲ.

ಕ್ಯಾಚ್ ಬಿಟ್ಟ ಆಟಗಾರನಿಗೆ ಅಂದು ಕೋಟ್ಯಂತರ ಶಾಪ ಬೀಳುತ್ತದೆ. ಕ್ಯಾಚ್ ಹಿಡಿದವನಿಗೆ, ಸಿಕ್ಸ್ ಸಿಡಿಸಿದವರೇ ಅಂದಿನ ಪಾಲಿನ ದೇವರು. ಅದರಲ್ಲೂ ಕ್ರೀಡಾಂಗಣದಲ್ಲಿದ್ದವರು ಅಭಿಮಾನದ ರೋಷದಲ್ಲಿ ಯಾವ ಪ್ರಕಾರದ ಚೇಷ್ಠೆ ಮಾಡಿದರೂ ಅದೊಂದು ಸುದ್ದಿ. ವರ್ಷದ ಯಾವುದೇ ದಿನದಲ್ಲಿಯೂ ರಾಷ್ಟ್ರಗೀತೆ ಮೊಳಗುತ್ತಿದ್ದಾಗಲೂ ಕುಳಿತಲ್ಲಿಂದ ಎದ್ದೇಳದ ನಮ್ಮ ನಾಗರಿಕರಿಗೆ ಈ ಕ್ರಿಕೆಟ್ ದಿನ ದೇಶಪ್ರೇಮ ತುಂಬಿ ತುಳುಕುತ್ತದೆ.

ಕ್ರಿಕೆಟ್‌ನಲ್ಲಿ ಭಾರತವೇ ಗೆಲ್ಲಲಿ ಎಂದು ಪ್ರಾರ್ಥಿಸುವ ಪಾಕಿಸ್ತಾನಿ ಅಭಿಮಾನಿ!

ಈ ಜನಜಂಗುಳಿಯ ನಡುವೆ ಕ್ರಿಕೆಟ್ ನೋಡಲೆಂದು ಸಿಂಗರಿಸಿಕೊಂಡು ಬಂದ ಸುಂದರಿಯರೂ ಕಾಣಸಿಗುತ್ತಾರೆ. ಕ್ರಿಕೆಟ್ ನೋಡಲು ಸಿಂಗಾರದ ಅಗತ್ಯವಿಲ್ಲ, ಆದರೆ ಕ್ಯಾಮೆರಾಮ್ಯಾನ್‌ನ ಗಮನ ಸೆಳೆಯಬೇಕೆಂದರೆ ಬೇಕಲ್ಲ! ನಮ್ಮ ಚತುರ ಕ್ಯಾಮೆರಾಮನ್‌ಗಳು ಜನಸಾಗರದಲ್ಲಿ ಈ ಸೌಂದರ್ಯವನ್ನು ಹೆಕ್ಕಿ ತೆಗೆದೇ ತೆಗೆಯುತ್ತಾರೆ, ಜೂಮ್ ಮಾಡಿ ದೊಡ್ಡ ಪರದೆಯ ಮೇಲೂ ಪ್ರದರ್ಶಿಸುತ್ತಾರೆ. ಅರೆ! ನಮ್ಮ ಪಕ್ಕದ ದೇಶದಲ್ಲಿಯೇ ಇಂತಹ ಸೌಂದರ್ಯ ಅಡಗಿದೆಯೇ ಎಂದು ಅವಾಕ್ಕಾಗುವ ಸರದಿ (ಇದರೊಂದಿಗೆ ಏರುವ ಹೃದಯ ಬಡಿತ) ನಮ್ಮದು! 

ಚಿತ್ರ #1

ಚಿತ್ರ #1

ಈ ನಗು ಹೃದಯಾಂತರಾಳದ್ದೇ, ನಿಜಕ್ಕೂ!

Image Courtesy

ಚಿತ್ರ #2

ಚಿತ್ರ #2

ಆಟದ ಬಗ್ಗೆ ಗಂಭೀರರಾಗಿದ್ದರೂ ಸೌಂದರ್ಯಕ್ಕೆ ಕುಂದಿಲ್ಲ.

Image Courtesy

ಚಿತ್ರ #3

ಚಿತ್ರ #3

ಇವರು ಸರಳ ಸುಂದರಿಯರೇ ಸರಿ...

Image Courtesy

ಚಿತ್ರ #4

ಚಿತ್ರ #4

ಯಾವಾಗ ಪಾಕಿಸ್ತಾನ ಪಂದ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತೋ, ತುತ್ತೂರಿಗೂ ಸುಂದರಿಯ ಚುಂಬನ ಭಾಗ್ಯ ಲಭಿಸಿತು.

Image courtesy

ಚಿತ್ರ #5

ಚಿತ್ರ #5

ಫಿರ್ ಭೀ ದಿಲ್ ಹೈ ಪಾಕಿಸ್ತಾನಿ. ಏನೇ ಆಗಲಿ ನಾವು ಪಾಕಿಸ್ತಾನಿಯರೇ!

Image Courtesy

ಚಿತ್ರ #6

ಚಿತ್ರ #6

ಇಷ್ಟು ಸಾಕಾಗಲಿಲ್ಲವೇ? ನಮ್ಮ ಬಳಿ ಇನ್ನೂ ಹಲವು ಚಿತ್ರಗಳ ಭಂಡಾರವಿದೆ.

Image Courtesy

ಚಿತ್ರ #7

ಚಿತ್ರ #7

ಇಲ್ಲೇ ಸ್ವರ್ಗ ಇಲ್ಲೇ ನರಕ, ಸೆಲ್ಫೀ ತೆಗೆಯಲೇ ಬೇಕು!

Image Courtesy

ಚಿತ್ರ #8

ಚಿತ್ರ #8

ಯಾರ ಅಂದ ಹೆಚ್ಚು ಈ ಸುಂದರಿಯರ ತಂಡದಲ್ಲಿ, ನಿರ್ಧರಿಲೇ ಸಾಧ್ಯವಾಗುತ್ತಿಲ್ಲವಲ್ಲಾ!

Image Courtesy

ಚಿತ್ರ #9

ಚಿತ್ರ #9

ಸಂಭ್ರಮಿಸುವುದರಲ್ಲಿ ಈ ಸುಂದರಿಯರೂ ಹಿಂದೆ ಬಿದ್ದಿಲ್ಲ

Image Courtesy

ಚಿತ್ರ #10

ಚಿತ್ರ #10

ಈ ದೇಶದ ತಾರೆಯರೂ ಇಲ್ಲಿ ಪ್ರಜ್ವಲಿಸುತ್ತಿದ್ದಾರೆ.

Image Courtesy

ಅಪ್ಪಟ ಅಭಿಮಾನಕ್ಕೆ ಗಡಿಯ ಬಂಧನವಿಲ್ಲ, ಇಬ್ಬರೂ ಸರಿಸಮಾನರು...

ಏನೇ ಆದರೂ ಇದೊಂದು ಅಪ್ಪಟ ಕ್ರೀಡೆಯಾಗಿದ್ದು ಯಾವುದೇ ತಂಡ ಗೆದ್ದರೂ ಉತ್ತಮವಾಗಿ ಆಡಿದ ತಂದವೇ ಗೆಲ್ಲಲಿ, ಅತ್ಯುತ್ತಮವಾದ ಕ್ರೀಡೆಯನ್ನು ಪ್ರದರ್ಶಿಸಲಿ ಎಂದೇ ನಿಜವಾದ ಕ್ರೀಡಾಭಿಮಾನಿ ಬಯಸುತ್ತಾನೆ. ಅಪ್ಪಟ ಅಭಿಮಾನಕ್ಕೆ ಗಡಿಯ ಬಂಧನವಿಲ್ಲ, ಇಬ್ಬರೂ ಸರಿಸಮಾನರು. ಈ ವಿಡಿಯೋ ನೋಡಿ, ಅಪ್ಪಟ ಅಭಿಮಾನಗಳು ಹೇಗೆ ಸಂಭ್ರಮಿಸುತ್ತಿದ್ದಾರೆಂದು ಗಮನಿಸಿ.

For Quick Alerts
ALLOW NOTIFICATIONS
For Daily Alerts

    English summary

    different-times-indians-were-blown-by-pakistani-beauties-during-cricket

    Everytime there is an India-Pakistan cricket match, the entire nation comes to a standstill to watch it. There is a lot of blood-rush that people of both the nations go through! From betting to cursing the players, everything is fair during this time. And this is the time of the year when people start feeling patriotic about their nations. Check these pictures of some of the beautiful ladies who made many Indians skip their heartbeats...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more