Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಿಶ್ವದ ಗಮನ ಸೆಳೆದ ವಿಶೇಷ ಸಾಧಕ ಮಹಿಳೆಯರು
ಹೆಣ್ಣಿನ ಸೌಂದರ್ಯವನ್ನು ವರ್ಣಿಸಲು ಪದಗಳೇ ಇಲ್ಲ. ಆಕೆಗೆ ದೇವರು ನೀಡಿರುವಂತಹ ಸೌಂದರ್ಯಕ್ಕೆ ಯಾರೂ ಸರಿಸಾಟಿಯಿಲ್ಲ. ಪುರುಷ ಎಷ್ಟೇ ಎತ್ತರಕ್ಕೆ ಹಾರಿದರೂ ಸೌಂದರ್ಯದಲ್ಲಿ ಮಾತ್ರ ಹೆಣ್ಣಿಗಿಂತ ಹಿಂದೆ ಬೀಳುತ್ತಾನೆ. ಸ್ಮಾರ್ಟ್ ಫೋನ್ ಯುಗದಲ್ಲಂತೂ ಹೆಣ್ಣು ಗಂಡಿಗೆ ಸರಿಸಾಟಿಯಾಗಿ ನಿಲ್ಲುತ್ತಿದ್ದಾಳೆ. ಅದೇ ವಿಶ್ವದಲ್ಲಿನ ಕೆಲವೊಂದು ಮಹಿಳೆಯರು ತಮ್ಮ ವಿಶೇಷ ಸಾಮರ್ಥ್ಯದಿಂದ ಎಲ್ಲರನ್ನು ಅಚ್ಚರಿಗೊಳಿಸಿದ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ. ಇವರೇ ಕಣ್ರೀ, ವಿಶ್ವದ ಸಕತ್ ಹಾಟ್ ಹುಡುಗಿಯರು!
ಕೆಲವು ಮಹಿಳೆಯರು ತಮ್ಮ ಸಾಮರ್ಥ್ಯದಿಂದ ವಿಶ್ವದ ಗಮನ ತಮ್ಮತ್ತ ಸೆಳೆದರೆ, ಇನ್ನು ಕೆಲವರು ಸರಳ ಜೀವನದಿಂದ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ಇಂತಹ ಕೆಲವು ಮಹಿಳೆಯರು ಇತರರಿಗೂ ಮಾದರಿಯಾಗಿದ್ದಾರೆ. ಬೇರೆಯವರಿಗೆ ಪ್ರೇರಣೆಯಾಗುವ ವಿಶ್ವದ ಕೆಲವು ಮಹಿಳೆಯರ ಬಗ್ಗೆ ತಿಳಿದುಕೊಳ್ಳಲು ಲೇಖನವನ್ನು ಮುಂದಕ್ಕೆ ಓದುತ್ತಾ ಹೋಗಿ. ಹುಡುಗಿಯರ ವಿಚಿತ್ರ ವರ್ತನೆ, ಅರ್ಥೈಸಿಕೊಳ್ಳುವುದೇ ಕಷ್ಟ

ಆಶಾ ಮಂಡೇಲಾ
ಈ ಮಹಿಳೆ ವಿಶ್ವದಲ್ಲೇ ಅತ್ಯಂತ ಉದ್ದದ ತಲೆಗೂದಲನ್ನು ಹೊಂದಿದ್ದಾಳೆ. ಈಕೆಯ ಕೂದಲಿನ ಉದ್ದ 191/2 ಇಂಚು. ಇದು ನಿಜವಾಗಿಯೂ ಅದ್ಭುತ. ಆಕೆಯ ಕೂದಲು ವಿಶ್ವದೆಲ್ಲೆಡೆ ಗಮನ ಸೆಳೆದಿದೆ.
Image courtesy

ಮೈರಾ ಹಿಲ್ಸ್
ಈಕೆ ವಿಶ್ವದಲ್ಲೇ ಅತ್ಯಂತ ದೊಡ್ಡ ಸ್ತನ ಹೊಂದಿರುವ ಮಹಿಳೆ. ಇದರ ಗಾತ್ರ 32Z ಅಥವಾ 32XXX. ಈಕೆ ತನ್ನ ಸ್ತನದ ಗಾತ್ರವನ್ನು ಕಡಿಮೆ ಮಾಡಿಕೊಳ್ಳಲು ಸುಮಾರು 10 ಲೀಟರ್ ನಷ್ಟು ಸಲೈನ್‌ನನ್ನು ಶಸ್ತ್ರಚಿಕಿತ್ಸೆ ಮೂಲಕ ಸ್ತನದೊಳಗೆ ಹಾಕಿಕೊಂಡಿದ್ದಾಳೆ. ಇದರಿಂದ ಆಕೆಯ ಸ್ತನ ಗಾತ್ರ 32Aಗೆ ಇಳಿಯಲಿದೆ. Image courtesy

ವಲೇರಿಯಾ ಲುಕ್ಯನೊವಾ
ಈಕೆಯನ್ನು ಜೀವಂತ ಬಾರ್ಬಿ ಡಾಲ್ ಎಂದು ಕರೆಯಲಾಗುತ್ತದೆ. ಹುಟ್ಟುವಾಗಲೇ ತುಂಬಾ ಸಪೂರಗಿದ್ದ ಈಕೆಯ ನೀಲಿ ಕಣ್ಣುಗಳು ಎಲ್ಲರನ್ನು ಸೆಳೆಯುವಂತೆ ಮಾಡಿದೆ. Image courtesy

ಕಿಮ್ ಗುಡ್ ಮೆನ್
ಈಕೆಯ ಸಾಧನೆ ತುಂಬಾ ವಿಚಿತ್ರವೆನಿಸುವಂತಹದ್ದು. ಈಕೆ ತನ್ನ ಕಣ್ಣಗುಡ್ಡೆಗಳನ್ನು ಸುಮಾರು 12 ಮಿಲಿ ಮೀಟರ್ ನಷ್ಟು ಹೊರಗೆ ತರುತ್ತಾಳೆ. ಇದು ತುಂಬಾ ಭಯಾನಕ ಸಾಮರ್ಥ್ಯವಾದರೂ ಆಕೆ ವಿಶ್ವದಾಖಲೆಯನ್ನು ಹೊಂದಿದ್ದಾಳೆ.
Image courtesy

ಸುಪ್ರಾತ ಸಾಸುಪ್ಹಾನ್
ಥಾಯ್ ಲೆಂಡ್‌ನ 11 ವರ್ಷದ ಈ ಬಾಲಕಿ ವಿಶ್ವದಲ್ಲೇ ಅತೀ ಹೆಚ್ಚು ಕೂದಲು ಹೊಂದಿರುವ ಬಾಲಕಿಯೆಂದು ಪರಿಗಣಿಸಲಾಗಿದೆ. ಆಕೆ ಇತರ ಬಾಲಕಿಯರಂತೆ ಈಜುವುದು, ಸಂಗೀತ ನುಡಿಸುವುದು ಹಾಗೂ ಆಟೋಟಗಳಲ್ಲಿ ಗೆಳತಿಯರೊಂದಿಗೆ ಭಾಗವಹಿಸುತ್ತಾಳೆ.
Image courtesy



Click it and Unblock the Notifications
