Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಬಳುಕುವ ಬಳ್ಳಿಯಂತ ದೇಹಸಿರಿ ಹೊಂದಿರುವ ತಾರೆಯರು
ಸಪೂರ ಮೈಮಾಟವನ್ನು ಹೊಂದಿರುವ ಸಿನಿ ತಾರೆಯರ ಸೊಬಗು ಯಾರಿಗೆ ತಾನೇ ಕಣ್ಣು ಕುಕ್ಕುವುದಿಲ್ಲ ಹೇಳಿ. ಈ ರೀತಿಯ ಸೌಂದರ್ಯವನ್ನು ಪಡೆದುಕೊಳ್ಳಲು ಸಿನಿತಾರೆಯರು ಕಟ್ಟುನಿಟ್ಟಿನ ಡಯೆಟ್ ಅನ್ನು ಪಾಲಿಸುತ್ತಾರೆ. ಅಂತೆಯೇ ನಿತ್ಯವೂ ತಪ್ಪದೆ ವರ್ಕ್ ಔಟ್‌ಗಳನ್ನು ನಡೆಸುತ್ತಾರೆ. ಇಂದಿನ ಲೇಖನದಲ್ಲಿ ಸದಾ ಕಾಲ ಸಪೂರ ದೇಹದ ಮೈಮಾಟವನ್ನು ಹೊಂದಿರುವ ಸಿನಿತಾರೆಯರ ವಿವರಗಳನ್ನು ನಾವು ನೀಡುತ್ತಿದ್ದು ಇವರಿಗೆ ಪ್ರಶಸ್ತಿಯ ಗರಿಮೆ ಹೇಗೆ ಸಿಕ್ಕಿದೆ ಎಂಬುದನ್ನು ಅರಿಯೋಣ.
ಹಾಲಿವುಡ್‌ನ ಅತಿ ಹಾಟ್ ನಟಿಯರೆಂದೇ ಪ್ರಸಿದ್ಧರಾಗಿರುವ ಇವರ ಕುರಿತಾದ ಪರಿಚಯವನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ಮಾಡಿಕೊಳ್ಳೋಣ. ಇವರು ಇಷ್ಟು ಸುಂದರಿಯಾಗಿರಲು ಇವರ ಮೈಮಾಟ ಹೇಗಿದೆ ಎಂಬುದನ್ನು ಕಂಡುಕೊಳ್ಳೋಣ...

ಕೇಟ್ ಡಿಲ್ಲನ್
ತನ್ನ ಅತಿ ಸುಂದರ ಸಪೂರ ಮೈಮಾಟಕ್ಕಾಗಿ ಕೇಟ್ ಡಿಲ್ಲನ್ ಪ್ರಸಿದ್ಧರಾಗಿದ್ದಾರೆ. ಪ್ರಥಮ ಪ್ಲಸ್ ಸೈಜ್ ಮಾಡೆಲ್ ಎಂಬ ಹಿರಿಮೆ ಕೂಡ ಇವರದ್ದಾಗಿದೆ. Image courtesy

ತಾರಾ ಲಯನ್
ಈಕೆ 14/16 ಸೈಜ್ ಅನ್ನು ಹೊಂದಿದ್ದು, ನಮಗೆ ಅಸೂಯೆಯನ್ನುಂಟು ಮಾಡುವ ಮೈಮಾಟವನ್ನು ಈಕೆ ಪಡೆದಿದ್ದಾಳೆ. image courtesy

ತೋಕ್ರಾ ಜಾನ್ಸ್
ಟಿವಿಯಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿರುವ ಈಕೆ, ನಟಿಯೂ ಹೌದು ಮತ್ತು ಹಾಡುಗಾರ್ತಿಯೂ ಆಗಗಿರುವ ಈಕೆ ಟಾಪ್ ಮಾಡೆಲ್‌ಗಳ ಪಟ್ಟಿಯಲ್ಲಿ ಹೆಸರು ಗಳಿಸಿದ್ದಾಳೆ! ಅಮೇರಿಕಾದಲ್ಲಿರುವ ಖ್ಯಾತ ರಿಯಾಲಿಟಿ ಶೋನಲ್ಲಿ ಅಡಿಶನ್ ಪಡೆದುಕೊಂಡು ಈಕೆ ಪ್ರಸಿದ್ಧಳಾಗಿದ್ದಾಳೆ. Image courtesy

ಕ್ರಿಸ್ಟಲ್ ರೇನ್
ತನ್ನದೇ ಆತ್ಮಕಥೆ "ಹಂಗ್ರಿ" ಅನ್ನು ಕ್ರಿಸ್ಟಲ್ ರೇನ್ ಬರೆದಿದ್ದು, ಈ ಮಾಡೆಲ್ ಫ್ಯಾಶನ್ ಲೋಕದಲ್ಲಿ ತನ್ನದೇ ಹೆಸರು ಗಳಿಸಿಕೊಂಡಿದ್ದಾಳೆ. Image courtesy

ಮ್ಯಾಗಿ ಬ್ರೌನ್
ಹೆಚ್ಚಿನ ಪ್ರಮುಖ ನಿಯತಕಾಲಿಕೆಗಳಲ್ಲಿ ತನ್ನ ಸುಂದರ ಮೈಮಾಟವನ್ನು ಪ್ರದರ್ಶಿಸಿರುವ ಮ್ಯಾಗಿ ಬ್ರೌನ್ ಹೆಚ್ಚಿನ ಮಾಡೆಲಿಂಗ್ ಸ್ಪರ್ಧೆಗಳಲ್ಲಿ ವಿಜಯಿಗಳು ಎಂದೆನಿಸಿದ್ದಾರೆ. ಈಕೆ ಎಂರಹ ಸೌಂದರ್ಯವತಿ ಎಂದರೆ ಪುರುಷರನ್ನು ತನ್ನ ಸೌಂದರ್ಯದಲ್ಲಿ ಮೋಡಿ ಮಾಡಿಬಿಡುವಂತಹವಳು. Image courtesy

ಫ್ಲುವಿಯಾ ಲ್ಯುಕೆರ್ಡಾ
ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿರಿಸುವ ಮುನ್ನ ನ್ಯೂಯಾರ್ಕ್ ನಗರದಲ್ಲಿ ಈಕೆ ಉದ್ಯೋಗ ಮಾಡುತ್ತಿದ್ದಳು. ಆದರೀಗ ಅಂತರಾಷ್ಟ್ರೀಯ ಮಾಡೆಲ್ ಆಗಿ ಹೆಸರು ಗಳಿಸಿದ್ದಾರೆ. Image courtesy

ಕ್ರಿಶ್ಚಿಯನ್ ಮೆಂಡೆಜ್
ಮುಖ್ಯ ಫ್ಯಾಷನ್ ಮೇಳಗಳಲ್ಲಿ ನೈಜ ಸೈಜ್ ಸುಂದರಿ ಎಂಬ ಹಿರಿಮೆಗೆ ಪಾತ್ರರಾಗಿರುವ ಕ್ರಿಶ್ಚಿಯನ್ ಮೆಂಡೆಜ್ ಮಾಡೆಲಿಂಗ್ ಕ್ಷೇತ್ರದಲ್ಲಿ ಅತ್ಯುನ್ನತ ಕೆಲಸವನ್ನು ಮಾಡಿದ್ದಾರೆ. Image courtesy



Click it and Unblock the Notifications
