Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಯುಸಿ ಬ್ರೌಸರ್‌ನಿಂದ ಹೊಸ ವರುಷಕ್ಕೆ ಸ್ಪೆಷಲ್ ಧಮಾಕಾ..
ಹೊಸ ವರ್ಷವನ್ನು ಬರಮಾಡಿಕೊಳ್ಳುವ ಆ 12:00 ಗಂಟೆಯ ಅವಧಿಯಲ್ಲಿ ತಮ್ಮ ಜೊತೆಗಾರರ ಜೊತೆಗೆ ಟೋಸ್ಟ್ ಮಾಡುವ ಅವಕಾಶವನ್ನು ಯಾರು ತಾನೇ ಬೇಡ ಅನ್ನುತ್ತಾರೆ? ಸ್ನೇಹಿತರ ಮತ್ತು ಪ್ರೀತಿ ಪಾತ್ರರ ಜೊತೆಗೆ ಡಾನ್ಸ್ ಮಾಡುತ್ತ ಹೊಸವರ್ಷವನ್ನು ಬರಮಾಡಿಕೊಳ್ಳಬೇಕು, ಹೊಸ ವರ್ಷದ ಸಂಕಲ್ಪಗಳನ್ನು ಮಾಡಬೇಕು, ಅದನ್ನು ಪಾಲಿಸಬೇಕು, ಹೀಗೆಲ್ಲಾ ಮಾಡಬೇಕು ಎಂದು ನಿಮಗೆ ಆಸಕ್ತಿ ಇಲ್ಲವೇ? ಓಹ್ ಬಹುಶಃ ನಿಮ್ಮ ಕೆಲಸವು ನಿಮ್ಮನ್ನು ಹೀಗೆ ಮಾಡದಂತೆ ತಡೆಯಬಹುದು. ಅದೇ ನಿಮಗೆ ಸಂತೋಷವನ್ನು ತರಬಹುದು! ಆದರೆ ಆಪ್- ಪ್ರೇಮಿಗಳು, ಬ್ಲಾಗ್ಗರ್‌ಗಳು, ಟೆಕ್ ಗೀಕ್‌ಗಳು, ನೆಟಿಜನ್‌ಗಳು ಮತ್ತು ಪಾರ್ಟಿ ಪ್ರಿಯರೇ ಈ ಸುದ್ದಿ ನಿಮಗಾಗಿ!
ಯುಸಿ ವೆಬ್ ನಿಮಗಾಗಿ ಸಿಕ್ರೆಟ್ ನ್ಯೂ ಯಿಯರ್ ಆಚರಿಸುತ್ತಿದೆ! ಇದು ಎಷ್ಟು ರಹಸ್ಯ ಎಂದರೆ ಯುವರಾಜ್ ಸಿಂಗ್ ಸಹ ಇದನ್ನು ಟ್ವೀಟ್ ಮಾಡಿದ್ದಾರೆ! ಭಾರತೀಯರು ದೀಪಾವಳಿಗೆ ವಿಶ್ ಮಾಡಿದ್ದೇನು: ಯುಸಿವೆಬ್ ವಿಶ್ಲೇಷಣೆ ತಾನೆ. ಈಗ ಈ ಹೊಸ ವರ್ಷದಲ್ಲಿ ನಾವು ಏನನ್ನು ಕೋರಿಕೊಳ್ಳಬಹುದು. ವಿಶೇಷವಾದ ಪಾರ್ಟಿ ತಾನೆ. ಯುಸಿ ಬ್ರೌಸರ್‌ನ ಆರಿಸಿದ ಅಭಿಮಾನಿಗಳು, ಬಳಕೆದಾರರು ಮತ್ತು ಆನ್‌ಲೈನ್ ಶಿಫಾರಸುದಾರರಿಗಾಗಿ ಒಂದು ವಿಶೇಷವಾದ ಪಾರ್ಟಿ ಆಯೋಜನೆಯಾಗುತ್ತಿದೆ? ಖುಷಿಯಾಯಿತಾ? ರೋಮಾಂಚನಗೊಂಡಿರಾ?

ಇದು ಎಂತಹ ಪಾರ್ಟಿ? ನೀವು ಮಾಡಬೇಕಾದುದು ಇಷ್ಟೇ, ಯುಸಿ ಬ್ರೌಸರ್ ಫೇಸ್‌ಬುಕ್ ಪುಟದಲ್ಲಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ. ಆ ಪುಟವು ಬ್ರೌಸರ್ ಅನ್ನು ಸಹ ರನ್ ಮಾಡುತ್ತದೆ. ಇದರಲ್ಲಿ ಪಾಲ್ಗೊಳ್ಳಲು ಬಳಕೆದಾರರು ಈ ರಹಸ್ಯ ಪಾರ್ಟಿಗೆ ಬೇಕಾದ ಪಾಸ್ ಪಡೆಯಲು ಇರಿಸಲಾಗಿರುವ ಗುಂಡಿಯನ್ನು ಒತ್ತಬೇಕಾಗುತ್ತದೆ. ಒಂದು ವೇಳೆ ನೀವು ಪಾಸ್‌ಗಳನ್ನು ಗೆಲ್ಲಲಾಗಲಿಲ್ಲವಾದಲ್ಲಿ ಏನು ಮಾಡಬೇಕು? ಚಿಂತೆ ಮಾಡಬೇಡಿ ಯುಸಿ ವೆಬ್ ಬ್ರೌಸರ್ ನಿಮಗಾಗಿ ಆಕರ್ಷಕ ಉಡುಗೊರೆಗಳನ್ನು ಮತ್ತು ಕೊಡುಗೆಗಳನ್ನು ನೀಡುತ್ತದೆ. ಯುಸಿ ಬ್ರೌಸರ್ ಮೆಜು ಜೊತೆಗೆ ವಿಶೇಷ ಸಹಭಾಗಿತ್ವವನ್ನು ಹೊಂದಿದೆ. ಮೆಜು ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಗೆದ್ದ ಅದೃಷ್ಟಶಾಲಿಗಳಿಗೆ 30 ಫೋನ್ ಮತ್ತು 50 ಇಯರ್ ಫೋನ್ ನೀಡುತ್ತದೆ.
ಮೆಜು ಚೀನಾದ ಪ್ರಸಿದ್ಧ ಸ್ಮಾರ್ಟ್ ಫೋನ್ ತಯಾರಿಕಾ ಬ್ರ್ಯಾಂಡ್ ಆಗಿದೆ. ಇದು ಸ್ಮಾರ್ಟ್ ಫೋನ್ ತಯಾರಿಕೆ ಮತ್ತು ವಿನ್ಯಾಸದಲ್ಲಿ ಹೊಸತನವನ್ನು ನೀಡುತ್ತಿರುವ ಸಂಸ್ಥೆಯಾಗಿದೆ. ಯುಸಿವೆಬ್ ಟ್ವಿಟರ್‌ನಲ್ಲಿ ಈ ಸ್ಪರ್ಧೆಯನ್ನು ಪ್ರಚಾರ ಮಾಡಲು #UCSecretParty ಅನ್ನು ಬಳಸುತ್ತದೆ. ಆರಿಸಿದ ವಿಜೇತರು ಈ ಪಾರ್ಟಿಯಲ್ಲಿ ಭಾಗವಹಿಸಲು ಪಾಸ್‌ಗಳನ್ನು ಪಡೆಯುತ್ತಾರೆ.
ಯಾವುದಕ್ಕಾಗಿ ಕಾಯುತ್ತಿದ್ದೀರಾ? ನಿಮ್ಮ ಮೊಬೈಲ್‌ನಲ್ಲಿ, ಟ್ಯಾಬ್ಲೆಟ್‌ನಲ್ಲಿ, ಪಿಸಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಯುಸಿ ಬ್ರೌಸರ್ ಅನ್ನು ತೆರೆಯಿರಿ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿ. ತ್ವರೆ ಮಾಡಿ! ನಿಮ್ಮ ಮೊಬೈಲ್‌ನಲ್ಲಿ ಯುಸಿ ಬ್ರೌಸರ್ ಇಲ್ಲವಾದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. ಯುಸಿ ಬ್ರೌಸರ್ ಭಾರತದ ಅತ್ಯಂತ ಜನಪ್ರಿಯ ಮೊಬೈಲ್ ಬ್ರೌಸರ್ ಆಗಿದ್ದು, ಇದು ಶೇ.50% ಮಾರುಕಟ್ಟೆ ಷೇರ್ ಹೊಂದಿದೆ.



Click it and Unblock the Notifications

