Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೋಷಕರ ನಿರ್ಲಕ್ಷ್ಯವೇ, ಮಕ್ಕಳ ಪ್ರಾಣಕ್ಕೆ ಅಪಾಯವಾಗಬಹುದು!
ಪಾಲಕರ ಕರ್ತವ್ಯ ಪಾಲಿಸುವುದು ಅಷ್ಟು ಸುಲಭವಾದ ಮಾತಲ್ಲ. ಆದರ್ಶ ಪಾಲಕರಾಗಲು ಅಪಾರವಾದ ತಾಳ್ಮೆ ವಹಿಸುವುದು ಅಗತ್ಯ. ಆದರೆ ಕೆಲವು ಪಾಲಕರು ತಮ್ಮ ಲೋಕದಲ್ಲಿಯೇ ಇದ್ದು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಅಸ್ಥೆ ವಹಿಸದ ಕಾರಣ ಇದು ಮಕ್ಕಳ ಮೇಲೆ ಅಪಾರವಾದ ಪರಿಣಾಮ ಬೀರುತ್ತದೆ.
ಅದರಲ್ಲೂ ಪುಟ್ಟ ಪುಟ್ಟ ಮಕ್ಕಳನ್ನು ತಮ್ಮ ಪಾಲಿಗೆ ತಾವಿರುವಂತೆ ಬಿಟ್ಟು ತಮ್ಮ ಕೆಲಸದಲ್ಲಿ ಮಗ್ನರಾಗುವ ಪಾಲಕರ ಗಮನ ತಮ್ಮತ್ತ ಇಲ್ಲ ಎಂದ ಬಳಿಕ ಮಕ್ಕಳು ವರ್ತಿಸುವ ವರ್ತನೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಬನ್ನಿ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಕೆಲವು ಚಿತ್ರಗಳು ನಿಮಗೆ ಮೋಜಿನಂತೆ ಕಂಡರೂ ವಾಸ್ತವವಾಗಿ ಇವು ಪಾಲಕರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು ಇದರಿಂದ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಕೆಯ ಗಂಟೆಯೂ ಆಗಿದೆ.
ಆದ್ದರಿಂದ ಮಕ್ಕಳ ಬಗ್ಗೆ ಸೂಕ್ತ ಕಾಳಜಿ, ಎಚ್ಚರಿಕೆ ವಹಿಸುವುದು ಪ್ರತಿ ಪಾಲಕರ ಕರ್ತವ್ಯವಾಗಿದೆ. ಒಂದು ವೇಳೆ ಸಮಯದ ಆಭಾವದಿಂದ ಮಕ್ಕಳ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗದಿದ್ದರೆ ಇದಕ್ಕೆ ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಏರ್ಪಡಿಸುವುದು ಪಾಲಕರ ಕರ್ತ್ಯವ್ಯವಾಗಿದೆ. ಎಷ್ಟೇ ವ್ಯಸ್ತ ದಿನಚರಿ ಇದ್ದರೂ ಮಕ್ಕಳೊಂದಿಗೆ ಸಾಧ್ಯವಾದಷ್ಟು ಕಾಲ ಕಳೆಯುವುದು ಮಕ್ಕಳ ಮನದಲ್ಲಿ ಪಾಲಕರ ಪ್ರತಿ ಪ್ರೀತಿ ಗೌರವ ಮೂಡಲೂ ಅಗತ್ಯವಾಗಿದೆ...

ಮಾಹಿತಿ # 1
ನಿಮ್ಮ ತಲೆಯ ಮೇಲೆ ಕಲ್ಲು ಹೊಡೆದುಕೊಳ್ಳುವ ಮುನ್ನ ನಿಮ್ಮ ಭುಜದ ಮೇಲೆ ಕುಳಿತಿರುವ ನಿಮ್ಮ ಪುಟ್ಟ ಹಣ್ಣು ಮಗುವಿನ ಬಗ್ಗೆ ಕೊಂಚ ಎಚ್ಚರ ವಹಿಸಿ. Image courtesy

ಮಾಹಿತಿ # 2
ಫೋಟೋಗ್ರಫಿಯ ಸೂಕ್ಷ್ಮಪಟ್ಟುಗಳನ್ನು ಕಲಿಯಲು ಈ ಹುಡುಗ ಇನ್ನೂ ಬಹಳ ಚಿಕ್ಕವನು.
Image courtesy

ಮಾಹಿತಿ # 3
ತಕ್ಷಣ ಈ ಹುಡುಗಿಯ ಕೈಯಿಂದ ಆ ಪಿಸ್ತೂಲನ್ನು ಕಸಿದುಕೊಳ್ಳಿ. ಆ ಬಂದೂಕಿನಿಂದ ಹೊರಟ ಗುಂಡು ಆ ನಾಯಿಗೇನೂ ತಗಲಿಲ್ಲವಷ್ಟೇ?
Image courtesy

ಮಾಹಿತಿ # 5
ಈ ಬಾಲಕನ ತುಂಟಾಟಗಳೆಲ್ಲಾ ನಿಮಗೆ ನಗು ಬರಿಸುತ್ತಿವೆಯೇ? ತುಂಬಾ ಸಂತೋಷಪಡಬೇಡಿ, ಏಕೆಂದರೆ ಆಟವಾಡುತ್ತಲೇ ಆತ ಆ ಪ್ಲಾಸ್ಟಿಕ್ಕಿನಲ್ಲಿ ಆವರಿಸಿಕೊಂಡಿದ್ದು ಬಿಡಿಸಿಕೊಳ್ಳಲು ಬಹಳ ಕಷ್ಟಪಡುವಂತೆ ತೋರುತ್ತಿದೆ.
Image courtesy

ಮಾಹಿತಿ # 6
ಆ ಮಗುವಿನ ಹಣೆಯ ಮೇಲೆ ಆ ಬಿಲ್ಡಿಂಗ್ ಬ್ಲಾಕ್ಸ್ ಗಳು ಹೇಗೆ ಪೇರಿಸಿಡಲಾಗಿದೆ ನೋಡಿದಿರಾ? ಇವನ್ನೆಲ್ಲಾ ತೆಗೆಯುವವರೆಗೆ ಅತ ಅಲ್ಲಾಡದೇ ಹಾಗೇ ಇರಲಿ ಎಂದು ಪ್ರಾರ್ಥಿಸೋಣ
Image courtesy

ಮಾಹಿತಿ # 7
ಹೇ, ಅಪ್ಪನೇ, ನೀನೇನು ನಿಂಜಾ ಯೋಧನೆಂದುಕೊಂಡಿದ್ದಿಯಾ ಹೇಗೆ? ಮೊದಲು ಆ ಮಗುವನ್ನು ಆಯುಧದಂತೆ ಬಳಸುವುದನ್ನು ಮೊದಲು ನಿಲ್ಲಿಸು..!
Image courtesy

ಮಾಹಿತಿ # 8
ಛೇ ಛೇ ಮಕ್ಕಳಿಗೂ ಧೂಮಪಾನ ಕಲಿಸುವುದೇ? ಇಂದು ಆತ ಅಪ್ಪನನ್ನು ಮೀರಿಸಿದ ಧೂಪಮಾನಿಯಾಗಿರಬಹುದು..
Image courtesy

ಮಾಹಿತಿ # 9
ಈ ಫೋಟೋ ನೋಡಿದಿರಾ, ಕರುಳು ಚುರ್ರೆಂದಿತೇ, ಇದು ಸತ್ಯವಲ್ಲ ಎಂದು ಹೇಳುವಂತೆ ಒತ್ತಡ ಹೇರುತ್ತಿದ್ದೀರಾ, ಕ್ಷಮಿಸಿ, ಇದು ನಿಜವಾದ ಫೋಟೋ.
Image courtesy

ಮಾಹಿತಿ # 10
ಈ ಸ್ಟವ್ ಇರುವುದು ಅಡುಗೆ ಮಾಡಲಿಕ್ಕೆ, ಮಕ್ಕಳನ್ನು ಸುಡುವುದಕ್ಕಲ್ಲ, ಮೊದಲು ಇದನ್ನು ಅಲ್ಲಿಂದ ನಿವಾರಿಸಿ. ಈ ಮಗುವಿನ ಅಪ್ಪ ಅಮ್ಮಂದಿರಿಗೆ ಇಂತಹ ಮನೆಹಾಳು ಐಡಿಯಾ ಕೊಟ್ಟವರಾದರೂ ಯಾರು?
Image courtesy

ಮಾಹಿತಿ # 10
ಒವನ್ ನಲ್ಲಿ ಮಗುವನ್ನು ಅಡಗಿಸಿಡುವಂತೆ ಈ ತಿಳಿಗೇಡಿ ಅಪ್ಪ ಅಮ್ಮಂದಿರಿಗೆ ಹೇಳಿಕೊಟ್ಟವರು ಯಾರು? ಮೊದಲು ಈ ಪಾಲಕರನ್ನು, ಬಳಿಕ ಆ ಐಡಿಯಾ ಕೊಟ್ಟವರನ್ನು ಬಂದೂಕಿನಿಂದ ಉಡಾಯಿಸಿ. Image coutesy



Click it and Unblock the Notifications









