Latest Updates
-
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು?
ಅಚ್ಚರಿ ಜಗತ್ತು: ಸೆಕ್ಸ್ ವಿಷಯದಲ್ಲಿ, ಜಗತ್ತಿನ ವಿಚಿತ್ರ ಕಾನೂನು!
ಸೆಕ್ಸ್ ಅಥವಾ ಕಾಮದ ವಿಷಯ ಬಂದಾಗ ವಿಶ್ವದೆಲ್ಲೆಡೆ ಎಲ್ಲರ ಹುಬ್ಬು ಮೇಲೇರುತ್ತದೆ. ಅದರಲ್ಲೂ ಪತಿ ಪತ್ನಿಯರ ಸಂಬಂಧದ ಹೊರತಾದ ಸಂಬಂಧಗಳಿಗೆ ಹತ್ತು ಹಲವು ಪ್ರಶ್ನೆಗಳು, ಕುತೂಹಲ, ಕಾಯ್ದೆ ಕಟ್ಟಳೆ, ಶಿಕ್ಷೆ-ಬಹಿಷ್ಕಾರ ಮೊದಲಾದ ಹತ್ತು ಹಲವು ವಿಷಯಗಳನ್ನು ವಿಶ್ವದ ಪ್ರತಿ ಊರಿನಲ್ಲಿಯೂ ಕಾಣಬಹುದು. ಇನ್ನೊಬ್ಬರ ಖಾಸಗಿ ಬದುಕಿನಲ್ಲಿ ಇಣುಕಿ ನೋಡುವುದಂತೂ ಎಲ್ಲೆಡೆ ವ್ಯಾಪಕವಾಗಿರುವ ಒಂದು ಗೀಳೇ ಆಗಿದೆ.
ಸಮಾಜ ವ್ಯವಸ್ಥೆ ಬಂದ ಕಾಲದಿಂದಲೂ ಕಾಮದ ಕುರಿತಾಗಿ ಹತ್ತು ಹಲವು ಕಾಯ್ದೆ ಕಾನೂನುಗಳು ಈ ಭೂಮಿಯ ಮೇಲೆ ಉಪಸ್ಥಿತಿಯಲ್ಲಿವೆ. ಹಳೆಯ ಕಾಲದ ಹಾಸ್ಯಾಸ್ಪದ ಮತ್ತು ಮೂಢನಂಬಿಕೆಯಾಗಿರುವ ಕೆಲವು ಕಟ್ಟಳೆಗಳು ಕೆಲವೆಡೆ ಇಂದಿಗೂ ಉಪಸ್ಥಿತಿಯಲ್ಲಿದ್ದು ಸಮಾಜಕ್ಕೆ ಒಂದು ಪಿಡುಗಾಗಿದೆ. ಬನ್ನಿ, ಇಂತಹ ಕೆಲವು ವಿಚಿತ್ರ ಮತ್ತು ಅಚ್ಚರಿಯ ಕಟ್ಟಳೆಗಳನ್ನು ಇಲ್ಲಿ ನೀಡಲಾಗಿದೆ ಮುಂದೆ ಓದಿ...

ಲಂಡನ್‌ನಲ್ಲಿ...
ಲಂಡನ್ನಿನಲ್ಲಿ ಪಾರ್ಕ್ ಮಾಡಿದ ಬೈಕ್ ಮೇಲೆ ಪ್ರಯಣಕ್ರಿಯೆ ನಡೆಸುವಂತಿಲ್ಲ..

ಚೀನಾದಲ್ಲಿ....
ಚೀನಾದಲ್ಲಿ ಹೋಟೆಲ್ ಕೋಣೆಯೊಳಗೂ ಮಹಿಳೆಯರು ನಗ್ನರಾಗಿ ಓಡಾಡುವಂತಿಲ್ಲ. ಬರೆಯ ಕೋಣೆಯೊಳಗೆ ಮಾತ್ರವಲ್ಲ, ಸ್ನಾನಗೃಹದಲ್ಲಿಯೂ ಸಹಾ.

ಭಾರತದಲ್ಲಿ....
ಭಾರತದಲ್ಲಿ ಪತಿ ತನ್ನ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ನಡೆಸಿದ ಸಂಸರ್ಗವನ್ನು ಕಾನೂನು ಅತ್ಯಾಚಾರ ಎಂದು ಒಪ್ಪಿಕೊಳ್ಳುವುದಿಲ್ಲ.

ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ...
ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ಪ್ರಣಯ ಪ್ರಸಂಗ ಅಥವಾ ಗುಪ್ತಾಂಗಳನ್ನು ತೋರುವ ಚಲನಚಿತ್ರಗಳನ್ನು ವೀಕ್ಷಿಸುವುದು ಕಾನೂನಿಗೆ ವಿರುದ್ದ.

ಹಾಂಕಾಂಗ್‌ನಲ್ಲಿ....
ಹಾಂಕಾಂಗ್‌ನಲ್ಲಿ ಒಂದು ವೇಳೆ ಪತಿ ತನ್ನ ಪತ್ನಿಯನ್ನು ವಂಚಿಸುತ್ತಿದ್ದರೆ ಆಕೆಗೆ ಆತನನ್ನು ಕೇವಲ ತನ್ನ ಕೈಗಳಿಂದ ಮಾತ್ರ ಕೊಲ್ಲಲು ಅವಕಾಶವಿದೆ.

ಅಮೇರಿಕಾ
ಅಮೇರಿಕಾದ ಓಹಿಯೋ ಸಂಸ್ಥಾನದ ಆಕ್ಸ್ ಫರ್ಡ್ ಎಂಬ ಪ್ರದೇಶದ ಕಾನೂನಿನ ಪ್ರಕಾರ ಓರ್ವ ಮಹಿಳೆ ನೈಜ ಪುರುಷ ಬಿಡಿ, ಪುರುಷನ ಚಿತ್ರದ ಎದುರೂ ನಗ್ನಾಳಾಗುವಂತಿಲ್ಲ.

ಲೆಬನಾನ್
ಲೆಬನಾನ್‌ನ ಕಾನೂನಿನ ಪ್ರಕಾರ ಪುರುಷರು ತಮ್ಮ ಇಷ್ಟದ ಪ್ರಾಣಿಗಳೊಂದಿಗೆ ಸಂಸರ್ಗ ನಡೆಸಬಹುದು. ಆದರೆ ಆ ಪ್ರಾಣಿ ಹೆಣ್ಣಾಗಿದ್ದರೆ ಮಾತ್ರ.

ವಾಷಿಂಗ್ಟನ್
ವಾಷಿಂಗ್ಟನ್ ಸಂಸ್ಥಾನದಲ್ಲಿರುವ ಕಾನೂನಿನ ಪ್ರಕಾರ ಕನ್ಯೆಯೊಡನೆ ಕೂಡುವುದು ಅಪರಾಧ.

ಕೊಲಂಬಿಯಾದಲ್ಲಿ
ಕೊಲಂಬಿಯಾದಲ್ಲಿರುವ ಕ್ಯಾಲಿ ನಗರದ ಕಾನೂನಿನ ಪ್ರಕಾರ ವಿವಾಹದ ಬಳಿಕ ಕನ್ಯೆ ತನ್ನ ಕನ್ಯತ್ವ ಕಳೆದುಕೊಳ್ಳುವುದನ್ನು ಆಕೆಯ ತಾಯಿ ಪ್ರತ್ಯಕ್ಷ ಕಂಡು ಪ್ರಮಾಣಿಸಬೇಕು.

ಫ್ಲೋರಿಡಾದಲ್ಲಿ
ಫ್ಲೋರಿಡಾದಲ್ಲಿರುವ ಕಾನೂನಿನ ಪ್ರಕಾರ ಪುರುಷರು ತಮ್ಮ ಪತ್ನಿಯರ ಸ್ತನಗಳಿಗೆ ಮುತ್ತಿಡುವಂತಿಲ್ಲ.



Click it and Unblock the Notifications
