ಮನಸ್ಸಿಗೆ ಒಪ್ಪುವಂತಹ-ಹೃದಯಕ್ಕೆ ನಾಟುವಂತಹ ಸತ್ಯ....

Posted By: Hemanth
Subscribe to Boldsky

ಜೀವನದಲ್ಲಿ ನಾವು ಎಷ್ಟು ಕಲಿತರೂ ಅದು ಕಡಿಮೆಯೇ. ಏನಾದರೊಂದನ್ನು ನಾವು ಕಲಿಯುತ್ತಿರಬೇಕಾಗುತ್ತದೆ. ಪ್ರಕೃತಿಯ ಕೆಲವೊಂದು ಸತ್ಯಗಳು ನಮಗೆ ತಿಳಿದಿರುತ್ತದೆ. ಆದರೆ ತಿಳಿದುಕೊಳ್ಳಬೇಕಾಗಿರುವುದು ಸಾಕಷ್ಟು ಇದೆ. ಯಾಕೆಂದರೆ ನಾವು ತಿಳಿದುಕೊಂಡಿರುವುದು ಸ್ವಲ್ಪ ಮಾತ್ರ. ಪ್ರಕೃತಿ, ಸಮಾಜ ಬದಲಾಗುತ್ತಲೇ ಇರುತ್ತದೆ.

ನಾವು ಅದಕ್ಕೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಹೊಂದಿಕೊಳ್ಳುವ ಮೊದಲು ಕೆಲವನ್ನು ಕಲಿತುಕೊಂಡು, ಸತ್ಯ ಏನೆಂದು ತಿಳಿಯಬೇಕಾಗುತ್ತದೆ. ಇದನ್ನು ತಿಳಿದರೆ ಸಣ್ಣಪುಟ್ಟ ಸಮಸ್ಯೆಗಳಿಗೆ ನಾವು ತೊಂದರೆಗೊಳಗಾಗುವ ಪ್ರಮೇಯ ಬರುವುದಿಲ್ಲ. ನಮ್ಮ ಸುತ್ತಮುತ್ತಲಿನ ಎಷ್ಟೋ ವಸ್ತುಗಳು ನಮಗೆ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುತ್ತದೆ.

ಇದನ್ನು ಉಪಯೋಗಿಸುವುದನ್ನು ಕಲಿತುಕೊಳ್ಳಬೇಕಷ್ಟೇ. ದೇವರು ಮನುಷ್ಯನಿಗಾಗಿಯೇ ಉಪಯೋಗಕ್ಕಾಗಿ ವಸ್ತುಗಳನ್ನು ನಿರ್ಮಿಸಿದ್ದಾನೆ. ಇದು ತುಂಬಾ ಆಸಕ್ತಿದಾಯಕ ಹಾಗೂ ಕುತೂಹಲವನ್ನು ಉಂಟುಮಾಡುವಂತಹದ್ದು. ಇಂತಹ ಹಲವಾರು ರೀತಿಯ ಸತ್ಯಗಳು ನಮಗೆ ತಿಳಿದೇ ಇಲ್ಲ. ಇದನ್ನು ಈ ಲೇಖನದಲ್ಲಿ ತಿಳಿದುಕೊಂಡು ಮುಂದಕ್ಕೆ ಅದರ ಉಪಯೋಗ ಮಾಡಿಕೊಂಡು ಲಾಭ ಪಡೆಯಿರಿ....

ವಾಸ್ತವಾಂಶ #1

ವಾಸ್ತವಾಂಶ #1

ಯಾವುದೇ ವ್ಯಕ್ತಿ ನಿಮ್ಮನ್ನು ಪ್ರೀತಿಸುತ್ತಿದ್ದಾರೆಯಾ ಎಂದು ತಿಳಿಯಬೇಕಾಗಿದೆಯಾ? ಹಾಗಾದರೆ ಅವರ ಕಣ್ಣುಗಳನ್ನೇ ನೋಡಿ. ಅವರ ಕಣ್ಣಗೊಂಬೆಗಳು ಶೇ. 45ರಷ್ಟು ಹೆಚ್ಚಿಗೆ ದೊಡ್ಡದಾಗಿದ್ದರೆ ಆಗ ನಿಮ್ಮ ಮೇಲೆ ಪ್ರೀತಿ ಇದೆಯೆಂದರ್ಥ.

ವಾಸ್ತವಾಂಶ #2

ವಾಸ್ತವಾಂಶ #2

ಯಾವುದೇ ಹುಡುಗ/ಹುಡುಗಿ ನಿಮಗೆ ಸರಿಯಾದ ಮೊಬೈಲ್ ನಂಬರ್ ನೀಡುತ್ತಿಲ್ಲವೆಂದು ಅನಿಸುತ್ತಿದೆಯಾ? ಹಾಗಾದರೆ ಚಿಂತೆ ಮಾಡಬೇಡಿ. ಅವರ ನಂಬರ್ ಅನ್ನು ತಪ್ಪಾಗಿ ಓದಿ. ಆಗ ಅವರು ಅದನ್ನು ಸರಿಯೆಂದು ಹೇಳಿದರೆ ಅವರ ನಂಬರ್ ಬಗ್ಗೆ ಸುಳ್ಳು ಹೇಳುತ್ತಿದ್ದಾರೆಂದರ್ಥ.

ವಾಸ್ತವಾಂಶ #3

ವಾಸ್ತವಾಂಶ #3

ಲಿಫ್ಟ್‌ನಲ್ಲಿ ಹೋಗಬೇಕಾದರೆ ಪ್ರತೀ ಮಹಡಿಗಳಲ್ಲಿ ಅದು ನಿಲ್ಲುವುದು ಇಷ್ಟವಿರುವುದಿಲ್ಲ. ಇದಕ್ಕಾಗಿ ನೀವು ಹೋಗುವ ಮಹಡಿ ಬಟನ್ ಮತ್ತು ಬಾಗಿಲು ಮುಚ್ಚುವ ಬಟನ್ ನ್ನು ಒಮ್ಮೆಲೇ ಒತ್ತಿ. ಆಗ ಬೇಡದಿರುವ ಮಹಡಿಗಳಲ್ಲಿ ಲಿಫ್ಟ್ ನಿಲ್ಲುವುದು ತಪ್ಪಲಿದೆ ಮತ್ತು ಬೇಗನೆ ತಲುಪಬಹುದು.

ವಾಸ್ತವಾಂಶ #4

ವಾಸ್ತವಾಂಶ #4

ನಿಮ್ಮ ಬಾಯಿ ವಾಸನೆ ಬರುತ್ತಿದೆಯಾ ಎಂದು ತಿಳಿಯಬೇಕೇ? ಅದಕ್ಕೆ ಹೀಗೆ ಮಾಡಿ ಮೊಣಕೈಯನ್ನು ನೆಕ್ಕಿ ಬಳಿಕ ಮೂಸಿ ನೋಡಿ. ವಾಸನೆ ಇದ್ದರೆ ಅದೇ ವಾಸನೆ ಬಾಯಿಯಲ್ಲಿರುತ್ತದೆ.

ವಾಸ್ತವಾಂಶ #5

ವಾಸ್ತವಾಂಶ #5

ಹಳದಿ ಹಲ್ಲುಗಳಿಂದ ನಿಮ್ಮ ನೆಮ್ಮದಿ ಕೆಟ್ಟಿದೆಯಾ? ಹಾಗಿದ್ದಲ್ಲಿ ಚಿಂತೆ ಬೇಡ, ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ಹಲ್ಲುಗಳನ್ನು ಎರಡು ನಿಮಿಷ ಉಜ್ಜಿ. ಖನಿಜಾಂಶಗಳು ಹೀರಲ್ಪಟ್ಟು ಹಲ್ಲುಗಳು ಬಿಳಿಯಾಗುವುದು.

ವಾಸ್ತವಾಂಶ #6

ವಾಸ್ತವಾಂಶ #6

ಫ್ರಿಡ್ಜ್ ನಲ್ಲಿ ತಿನ್ನಲು ಏನಾದರೂ ಹುಡುಕುತ್ತಿರುವಾಗ ಏನೂ ಸಿಗದಿದ್ದರೆ ಬೇಸರವಾದಾಗ ಒಂದು ಲೋಟ ನೀರು ಕುಡಿಯಿರಿ. ನಿಮ್ಮ ಹಸಿವನ್ನು ಇದು ಕಡಿಮೆ ಮಾಡುತ್ತದೆ.

ವಾಸ್ತವಾಂಶ #7

ವಾಸ್ತವಾಂಶ #7

ಗ್ಲಾಸ್ ಒಡೆದುಹೋಗಿದ್ದರೆ ಆಗ ಅದರ ಮೇಲೆ ಒಂದು ತುಂಡು ಬ್ರೆಡ್ ಹಾಕಿ. ಇದರಿಂದ ಗಾಜಿನ ಸಣ್ಣ ಸಣ್ಣ ತುಂಡುಗಳನ್ನು ಬ್ರೆಡ್ ಸೆಳೆದುಕೊಳ್ಳುತ್ತದೆ.

ವಾಸ್ತವಾಂಶ #8

ವಾಸ್ತವಾಂಶ #8

ಬ್ಯಾಟರಿ ಸರಿಯಾಗಿದೆಯಾ ಎಂದು ಪರೀಕ್ಷಿಸಲು ಇದ್ದರೆ ಆಗ ನೀವು ಮಾಡಬೇಕಾಗಿರುವುದು ಇಷ್ಟೇ. ಬ್ಯಾಟರಿಯನ್ನು ಹಿಡಿದು ನೆಲದಿಂದ 6 ಇಂಚು ಮೇಲಿಂದ ಕೆಳಗೆ ಎಸೆಯಿರಿ. ಆಗ ಸರಿಯಾಗಿದ್ದರೆ ಸ್ವಲ್ಪ ಮೇಲಕ್ಕೆ ಜಿಗಿದು ಕೆಳಗೆ ಬೀಳುತ್ತದೆ.

ವಾಸ್ತವಾಂಶ #9

ವಾಸ್ತವಾಂಶ #9

ಕಂಪ್ಯೂಟರ್ ನಲ್ಲಿ ಏನಾದರೂ ನೋಟ್ ಮಾಡಿಕೊಳ್ಳುತ್ತಿದ್ದರೆ ತುಂಬಾ ಪ್ರಾಮುಖ್ಯವಾಗಿರುವುದನ್ನು ಬೇರೆ ಫಾಂಟ್ ನಲ್ಲಿ ನೋಟ್ ಮಾಡಿಕೊಳ್ಳಿ. ಇದರಿಂದ ನಿಮಗೆ ಸರಿಯಾಗಿ ನೆನಪಿನಲ್ಲಿ ಉಳಿಯುವುದು.

ವಾಸ್ತವಾಂಶ #10

ವಾಸ್ತವಾಂಶ #10

ಕುಡಿಯುವಾಗ ಮದ್ಯ ಖಾಲಿಯಾಗುತ್ತಿದೆಯಾ? ಹಾಗಾದರೆ ಡಯಟ್ ಕೋಕ್ ಗೆ ಇದನ್ನು ಹಾಕಿ ಕುಡಿಯಿರಿ. ಇದರಿಂದ ಕಿಕ್ ಜಾಸ್ತಿಯಾಗುತ್ತದೆ.

 
For Quick Alerts
ALLOW NOTIFICATIONS
For Daily Alerts

    English summary

    Random Facts That You Need To Know

    In this article, we've shared trivia on some of the random facts that you ought to know about. These are the facts that will help you know, or be aware, of the many things that happen around you. Read on to know more about what the fuss is regarding the Random Facts that you need to know of, here!
    Story first published: Saturday, June 11, 2016, 10:25 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more