Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅಚ್ಚರಿ ಜಗತ್ತು: ನೀಲಿ ಚಿತ್ರಗಳ ಬಗ್ಗೆ ಇರುವ ಸತ್ಯಾಸತ್ಯತೆ
ಯೌವನದಲ್ಲಿ ಕದ್ದು ಮುಚ್ಚಿ ನೋಡುವುದೇ ಏನೋ ಮಜಾ. ಗೆಳೆಯರೊಂದಿಗೆ ಗುಂಪು ಸೇರಿಕೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೋಣೆ ಬಾಗಿಲು ಹಾಕಿಕೊಂಡು ನೋಡುವುದಿದೆಲ್ಲಾ ಅದರಲ್ಲಿ ಸಿಗುವ ಖುಷಿ ಬೇರೆಲ್ಲೂ ಸಿಗಲ್ಲ.
ಮದುವೆಯಾಗಿರುವವರು ಕೂಡ ಕೆಲವೊಮ್ಮೆ ಪತ್ನಿಯ ಕಣ್ಣು ತಪ್ಪಿಸಿ ಇಂತಹ ಕೆಲಸ ಮಾಡುತ್ತಾರೆ. ಇಲ್ಲಿ ಹೇಳಲು ಹೊರಟಿರುವುದು ನೀಲಿ ಚಿತ್ರಗಳ ಬಗ್ಗೆ. ಜೀವನದಲ್ಲಿ ಪ್ರತಿಯೊಬ್ಬರೂ ಇಂತಹ ಚಿತ್ರಗಳನ್ನು ನೋಡಿಯೇ ಇರುತ್ತಾರೆ. ಕೆಲವರು ಇದರ ಬಗ್ಗೆ ಮಾತನಾಡಲು ಅಸಹ್ಯಪಟ್ಟರೆ ಇನ್ನು ಕೆಲವರು ನಾನು ಅದನ್ನು ನೋಡಿದ್ದೇನೆ ಎಂದು ಕೊಚ್ಚಿಕೊಳ್ಳುತ್ತಾರೆ. ಅಶ್ಲೀಲ ಚಿತ್ರಗಳನ್ನು 'ನೀಲಿ ಚಿತ್ರ' ಎಂದೇಕೆ ಕರೆಯುತ್ತಾರೆ?
ಈ ಲೇಖನದಲ್ಲಿ ನಾವು ನೀಲಿ ಚಿತ್ರಗಳ ಬಗ್ಗೆ ಇರುವ ಕೆಲವೊಂದು ಬೆಚ್ಚಿಬೀಳುವ ಸಂಗತಿಗಳನ್ನು ಹೇಳಲಿದ್ದೇವೆ. ನೀವು ಪರದೆ ಮೇಲೆ ನೋಡಿರುವುದಕ್ಕೂ ಪರದೆ ಹಿಂದೆ ಇರುವುದಕ್ಕೂ ವ್ಯತ್ಯಾಸವಿದೆ. ಇದನ್ನು ಓದಿ ನಿಮಗೆ ಅಚ್ಚರಿಯಾಗಬಹುದು. ಆದರೆ ತಿಳಿದುಕೊಳ್ಳುವುದು ಅತ್ಯಗತ್ಯ. ನೀಲಿ ಚಿತ್ರಗಳ ಬಗ್ಗೆ ಇರುವ ರೋಚಕ ಸತ್ಯಗಳನ್ನು ತಿಳಿಯಿರಿ....

ಅತೀ ಹೆಚ್ಚು ಸರ್ಚ್ ಮಾಡಲ್ಪಟ್ಟ ಶಬ್ದ!
ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಅತೀ ಹೆಚ್ಚು ಸರ್ಚ್ ಮಾಡಲ್ಪಟ್ಟ ನೀಲಿ ಶಬ್ದವೆಂದರೆಅದು `ಮಿಲ್ಪ್'. ಆದರೆ ಭಾರತೀಯರು ನೀಲಿ ಚಿತ್ರಗಳ ಬಗ್ಗೆ ಶೋಧ ಮಾಡಲು ಹೊರಟಾಗ ಬರೆಯುವುದು `ಇಂಡಿಯನ್' ಎಂದು.

ಪುರುಷರು ಮುಖ ನೋಡುತ್ತಾರೆ.....
ರಮಿಸುವಾಗ ಪುರುಷರು ಮಹಿಳೆಯರ ದೇಹವನ್ನು ನೋಡುತ್ತಾರೆ ಎಂದು ಹೇಳಿರುವುದು ಯಾರು? ಮಹಿಳೆಯರ ಮುಖದಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತದೆ ಎನ್ನುವ ಬಗ್ಗೆ ಪುರುಷರಿಗೆ ಹೆಚ್ಚಿನ ಗಮನವಿರುತ್ತದೆ. ಪುರುಷರು ದೇಹದ ಇತರ ಭಾಗಗಳನ್ನು ನೋಡಲು ಇಷ್ಟಪಡುತ್ತಾರೆಂದು ನೀವು ಬಯಸಿದ್ದರೆ ಖಂಡಿತವಾಗಿಯೂ ತಪ್ಪು.

ಅತೀ ದೊಡ್ಡ ನೀಲಿ ಚಿತ್ರ ಕಂಪೆನಿ
ಅಮೆರಿಕಾವು ಅತೀ ದೊಡ್ಡ ನೀಲಿ ಚಿತ್ರ ಕಂಪೆನಿಯನ್ನು ಹೊಂದಿದೆ ಎಂದು ಹೆಚ್ಚಿನವರು ಭಾವಿಸಿಕೊಂಡಿದ್ದಾರೆ. ಆದರೆ ಮಾಹಿತಿಗಳ ಪ್ರಕಾರ ಕೆನಡಾವು ನೀಲಿ ಚಿತ್ರಗಳ ಅತೀ ದೊಡ್ಡ ಕಂಪೆನಿಯನ್ನು ಹೊಂದಿದೆ.

ದಿನಕ್ಕೆ ಎಷ್ಟು ಮಂದಿ ವೀಕ್ಷಿಸುತ್ತಾರೆ?
ಈ ಸಂಖ್ಯೆಯನ್ನು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಪ್ರತೀ ದಿನ ವಿಶ್ವದೆಲ್ಲೆಡೆ ಸುಮಾರು 30 ದಶಲಕ್ಷದಷ್ಟು ಜನರು ನೀಲಿ ಚಿತ್ರ ವೀಕ್ಷಣೆ ಮಾಡುತ್ತಾರೆ. ಅಚ್ಚರಿಯಾಗಯಿತಲ್ಲವೇ?

ವೆಬ್ ಸೈಟ್‌ಗಳಲ್ಲಿ....
ಹೆಚ್ಚಾಗಿ ನೀಲಿ ಚಿತ್ರಗಳ ವೆಬ್ ಸೈಟ್‌ಗಳಲ್ಲಿ ಒಂದೇ ರೀತಿಯ ವೀಡಿಯೋಗಳು ಕಂಡುಬರುತ್ತದೆ. ಇದಕ್ಕೆ ಮೂಲ ಕಾರಣ ನೀಲಿ ಚಿತ್ರಗಳ ಕಂಪೆನಿಗಳು ಬೇರೆ ಮೂಲಗಳಿಗೂ ಇದನ್ನೇ ನೀಡಿರುತ್ತವೆ.

ನಿಷೇಧವಿರುವ ರಾಷ್ಟ್ರಗಳಲ್ಲಿ ಏನಾಗುತ್ತದೆ?
ನೀಲಿ ಚಿತ್ರಗಳ ನಿಷೇಧವಿರುವ ರಾಷ್ಟ್ರಗಳು ಕೂಡ ಬಡಪಾಯಿ ವೀಕ್ಷಕರ ಮನದಿಂಗಿತವನ್ನು ಅರಿತುಕೊಂಡು ಕೆಲವೊಂದು ಹೋಟೆಲ್‌ಗಳನ್ನು ಇದರ ವೀಕ್ಷಣೆಗೆ ಅನುವು ಮಾಡಿಕೊಡುತ್ತದೆಯಂತೆ!



Click it and Unblock the Notifications
