Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಕ್ಕೆ ಬೆಕ್ಕೆ ಫೋಟೋದಲ್ಲಿ ಏನು ನಿನ್ನ ಸೊಕ್ಕೇ?
ಸಾಕು ಪ್ರಾಣಿಗಳು ಯಾವತ್ತಿಗೂ ನಮಗೆ ಮುದ್ದೆ. ಅದಕ್ಕೆ ಅವುಗಳಿಗೆ ಮುದ್ದಿನ ಮರಿಗಳು ಎಂದು ನಾವು ಕರೆಯುವುದು. ಇವುಗಳ ಜೊತೆಗೆ ಆಟವಾಡುತ್ತಿದ್ದರೆ ನಮಗೆ ಸಮಯ ಹೋಗಿದ್ದೆ ಗೊತ್ತಾಗುವುದಿಲ್ಲ. ಇಂದು ನಿಮಗೆ ನಾವು ಕೆಲವೊಂದು ಬೆಕ್ಕುಗಳ ತುಂಟಾಟವನ್ನು ಸೆರೆ ಹಿಡಿದಿರುವ ಚಿತ್ರಗಳನ್ನು ತೋರಿಸುತ್ತಿದ್ದೇವೆ. ಬೆಕ್ಕುಗಳು ಸಾಮಾನ್ಯವಾಗಿ ಬುದ್ಧಿವಂತ ಪ್ರಾಣಿಗಳು, ಅವುಗಳ ಚೇಷ್ಟೆಗಳು ಕ್ಯಾಮೆರಾದಲ್ಲಿ ಸೆರೆಯಾದಾಗ ಹೇಗಿರುತ್ತವೆ ಎಂಬುದನ್ನು ನೋಡೋಣ ಬನ್ನಿ.
ನಿಮ್ಮ ಮನೆಯಲ್ಲಿ ಸಹ ಬೆಕ್ಕುಗಳಿದ್ದಲ್ಲಿ ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿ ಆಗ ನೋಡಿ, ಅವುಗಳ ಭಂಗಿ ಹೇಗೆ ಸೆರೆಯಾಉತ್ತವೆ ಎಂದು. ನಿಮಗೆ ಕೆಲವೊಂದು ಅದ್ಭುತ ಶಾಟ್‌ಗಳು ದೊರೆಯಬಹುದು, ಇಲ್ಲವೇ ನಿಮ್ಮ ಮುದ್ದಿನ ಬೆಕ್ಕು ಫ್ರೇಮ್‌ನಿಂದ ಓಡಿ ಸಹ ಹೋಗಿರಬಹುದು! ಬನ್ನಿ ಮುಂದೆ ಓದೋಣ ಬೆಕ್ಕುಗಳ ಫೋಟೋಗಳ ಕುರಿತಾಗಿ...

ನಾನು ಹುಲಿ!
ಈ ಚಿತ್ರವೇ ನಿಮಗೆ ಎಲ್ಲವನ್ನೂ ವಿವರಿಸುತ್ತದೆ ಬಿಡಿ!
Image courtesy

ನಾನು ಕೂಡ ಓಡುತ್ತೇನೆ!
ನಾನೇನು ಉಸೇನ್ ಬೋಲ್ಟ್‌ಗಿಂತ ಕಮ್ಮಿ ಅಲ್ಲಮ್ಮಾ....
Image courtesy

ಭಯ ಇರಲಿ!!
ನೀವು ಸಹ ಭಯ ಬಿದ್ದಿರಲ್ಲವೇ!
Image courtesy
ಸೂಪರ್‌ಬೆಕ್ಕು
ಈ ಬೆಕ್ಕು ಲೋಕ ಕಲ್ಯಾಣಕ್ಕಾಗಿ ಹಾರಿ ಹೋಗುತ್ತಿರಬಹುದು!
Image courtesy

ನಾನೂ ನೋಡಬೇಕು!
ಅರೆ ಏನಿದು, ನಾನೂ ಸಹ ನೋಡಬೇಕು, ಪ್ಲೀಸ್ ದಾರಿ ಬಿಡಿ..!
Image courtesy

ಛೀ! ಸಾಕ್ಸ್ ಅಡ್ಡ ಬರಬೇಡ!
ಈ ಸಾಕ್ಸ್ ನನ್ನ ಸೌಂದರ್ಯನ ಹಾಳು ಮಾಡ್ತಾ ಇದೆ, ಛೇ!
Image courtesy

ಗಲೀವರ್ ಬೆಕ್ಕು
ನಿಜರೀ, ನಾನು ಎಷ್ಟು ಉದ್ದ ಇದ್ದೀನಿ ನೋಡೀ. ಜಿರಾಫೆ ಅಣ್ಣನಿಗೆ ತೋರಿಸಿ.
Image courtesy

ಏ, ತುಂಟ, ಕೈ ತೆಗಿ
ಇದು ಗಂಡು ಬೆಕ್ಕು ಕಣ್ರಿ, ನೋಡಿ ಯಾವ ರೀತಿ ತುಂಟಾಟ ಮಾಡುತ್ತಾ ಇದೆ.
Image courtesy

ಎಲ್ಲಿ ಹೋಯ್ತು ಇದು?
ಊಟಕ್ಕೆ ಕರೆಯೋಕೆ ಬಂದ ಬೆಕ್ಕು ಹುಡುಕಾಡುತ್ತಿದೆ ಮರಿಯನ್ನು, ಹೇಳಿ ಎಲ್ಲಿದೆ ಅಂತ.
Image courtesy

ಅಯ್ಯೋ ನನ್ನ ಬಾಲ
ಬೆಕ್ಕಿನ ಬಾಲ ಮಾತ್ರ ಚಿತ್ರ ಪಟದಿಂದ ಹೊರಗೆ ಬಂದು ಬಿಟ್ಟಿದೆ. ಸ್ವಲ್ಪ ಒಳಗೆ ಕಳುಹಿಸಿ, ಪ್ಲೀಸ್...!
Image courtesy



Click it and Unblock the Notifications
