Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇವರೇ ಕಣ್ರೀ, ವಿಶ್ವದ ಸಕತ್ ಹಾಟ್ ಹುಡುಗಿಯರು!
ಮಹಿಳೆಯರು ಹುಟ್ಟಿನಿಂದಲೇ ಸೌಂದರ್ಯವನ್ನು ಪಡೆದುಕೊಂಡು ಬಂದರೂ ಅದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಹಲವಾರು ರೀತಿಯಲ್ಲಿ ಮೇಕಪ್ ಮಾಡಿಕೊಳ್ಳುತ್ತಾರೆ. ಇದು ಮಹಿಳೆಯರ ಸಹಜ ಗುಣ ಕೂಡ. ಆದರೆ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುವ ಮಹಿಳೆಯರು ತುಂಬಾ ಆಕರ್ಷವಾಗಿಯೇ ಕಾಣುತ್ತಾರೆ.
ಇದಕ್ಕೆ ಹಲವಾರು ಕಾರಣಗಳಿರಬಹುದು, ಆದರೆ ಅವರ ಯಶಸ್ಸು ಅವರನ್ನು ಆಕರ್ಷಣೀಯ, ಸೆಕ್ಸಿ ಹಾಗೂ ಸುಂದರವಾಗಿ ಕಾಣುವಂತೆ ಮಾಡುವುದು. ಕ್ರೀಡೆ, ಸಿನೆಮಾ ಹಾಗೂ ಇತರ ಕೆಲವೊಂದು ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆದ ಹಲವಾರು ಮಹಿಳೆಯರು ಇಂತಹ ಅಗಾಧ ಸೌಂದರ್ಯವನ್ನು ಪಡೆದುಕೊಂಡಿದ್ದಾರೆ. ಅವರನ್ನು ನೋಡಲೆಂದೇ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಇಂತಹ ಮಹಿಳೆಯರ ಬಗ್ಗೆ ನೀವು ಇಲ್ಲಿ ಓದಿಕೊಳ್ಳಿ...

ಅಮಲ ಅಲಮುದ್ದೀನ್, ವಕೀಲೆ
ಈಕೆಯ ಸೌಂದರ್ಯಕ್ಕೆ ಕಟ್ಟುಬಿದ್ದ ನಟ ಜಾರ್ಜ್ ಕ್ಲೂನಿ ಆಕೆಯನ್ನು ವರಿಸಿದ್ದಾನೆ. ಇದರ ಬಳಿಕ ಅಮಲ ತನ್ನ ಹೆಸರನ್ನು ಅಮಲ ಅಲಮುದ್ದೀನ್ ಎಂದು ಬದಲಾಯಿಸಿಕೊಂಡಿದ್ದಾಳೆ. ವಯಸ್ಸು 38 ಆದರೂ ಆಕೆ ಈಗಲೂ ತುಂಬಾ ಸೆಕ್ಸಿ ಹಾಗೂ ಆಕರ್ಷಣೀಯವಾಗಿ ಕಾಣಿಸುತ್ತಾಳೆ. ಈಕೆ ವೃತ್ತಿಯಲ್ಲಿ ವಕೀಲೆಯಾದರೂ ಸಾಮಾಜಿಕ ಕಾರ್ಯಕರ್ತೆ ಮತ್ತು ಲೇಖಕಿಯಾಗಿದ್ದಾಳೆ. Image courtesy

ಇವ ಕೈಲಿ, ರಾಜಕೀಯ ನೇತಾರೆ
ಈಕೆ ಯುರೋಪ್ ಪಾರ್ಲಿಮೆಂಟ್ ನ ಸದಸ್ಯೆ. ಪಾರ್ಲಿಮೆಂಟ್ ನಲ್ಲಿ ಬಂದು ಕುಳಿತರೆ ಎಲ್ಲರ ಕಣ್ಣು ಈಕೆಯ ಮೇಲಿರುತ್ತದೆ. ಹಿಂದೆ ಟಿವಿ ನಿರೂಪಕಿಯಾಗಿದ್ದ ಈಕೆಗೆ ಪಾರ್ಲಿಮೆಂಟ್ ಹೊರಗೆ ಹಾಗೂ ಒಳಗಡೆ ಅಭಿಮಾನಿಗಳಿದ್ದಾರೆ. Image courtesy

ಅನಾ ಇವಾನೊವಿಕ್, ಟೆನಿಸ್ ತಾರೆ
ಟೆನಿಸ್ ರಂಗದಲ್ಲಿ ನಾವು ಹಲವಾರು ಮಂದಿ ಸೆಕ್ಸಿ ಆಟಗಾರ್ತಿಯರನ್ನು ನೋಡಿದ್ದೇವೆ. ಆದರೆ 28ರ ಹರೆಯದ ಅನಾ ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾಳೆ. ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಆಕೆ ವಿಶ್ವ ಟೆನಿಸ್ ರ್ಯಾಂಕಿಂಗ್ ನಲ್ಲಿ 16ನೇ ಸ್ಥಾನದಲ್ಲಿದ್ದಳು. Image courtesy

ಮರಿಯಾ ಶರಪೋವಾ, ಟೆನಿಸ್ ಆಟಗಾರ್ತಿ
ಈಕೆಯ ಬಗ್ಗೆ ಹೆಚ್ಚಿಗೆ ಹೇಳುವುದೇ ಬೇಡ. ಈಗಾಗಲೇ ಈಕೆ ಹಲವಾರು ಮಂದಿಯ ಹೃದಯ ಕದ್ದಿದ್ದಾಳೆ. ಅಭಿಮಾನಿಗಳು ಈಕೆಯೆಂದರೆ ಮುಗಿಬೀಳುತ್ತಾರೆ. 29ರ ಹರೆಯದ ಶರಪೋವಾ 9 ರ್ಯಾಂಕ್ ನಲ್ಲಿದ್ದಾಳೆ. Image courtesy

ಲಿಂಡ್ಸೆ ಕಾರೊಲಿನ್ ವೊನ್, ಸ್ಕೈಯರ್
ಸ್ಕೈಯರ್ ಗಳಲ್ಲಿ ಈಕೆ ಅತೀ ಹೆಚ್ಚು ಯಶಸ್ಸನ್ನು ಪಡೆದಿದ್ದಾಳೆ. ಈಕೆ ಈಗಾಗಲೇ ನಾಲ್ಕು ವಿಶ್ವಕಪ್ ಗಳನ್ನು ಗೆದ್ದುಕೊಂಡಿದ್ದಾಳೆ. ಅದರಲ್ಲಿ ಹ್ಯಾಟ್ರಿಕ್ ಕೂದ ಸೇರಿಕೊಂಡಿದೆ. ಆಕೆಯ ಸೌಂದರ್ಯದಂತೆ ಸಾಧನೆ ಕೂಡ ಉನ್ನತ ಮಟ್ಟದಲ್ಲಿದೆ. Image courtesy

ಎಲೆನ್ ಹೂಗ್, ಹಾಕಿ ಆಟಗಾರ್ತಿ
ಎರಡು ಸಲ ಒಲಂಪಿಕ್ ಚಿನ್ನ ಗೆದ್ದ ಮಹಿಳಾ ಆಟಗಾರ್ತಿಯೆಂಬ ಸಾಧನೆ ಮಾಡಿರುವ ಈಕೆ ಆಮೆಸ್ಟ್ರೆಮೆಚ್ ಹಾಕಿ ಮತ್ತು ಬ್ಯಾಂಡ್ ಕ್ಲಬ್ ನ ಸದಸ್ಯೆ. Image courtesy

ಸೋಫಿಯಾ ಹೊಮ್, ಗಾಲ್ಫರ್
ಈಕೆ 15ರ ಹರೆಯದಲ್ಲಿ 21ರ ಕೆಳಹರೆಯದ ಟ್ರೋಫಿಯನ್ನು ಗೆದ್ದುಕೊಂಡಿದ್ದಳು. ಈಕೆ ಈಗ ವೈಯಕ್ತಿಕ ತರಬೇತುದಾರೆ. ಈಕೆಯಿಂದ ತರಬೇತು ಪಡೆಯಲು ಜನರು ಸಾಲುಗಟ್ಟಿ ನಿಲ್ಲುತ್ತಾರೆ. Image courtesy



Click it and Unblock the Notifications











