For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಏಕೆ ಅನಗತ್ಯ ರಂಪಾಟ ಮಾಡುತ್ತಾರೆ?

|

ಪ್ರತಿ ತಿಂಗಳು ಕಾಡುವ ಆ ಐದು ದಿನಗಳು ಸಾಕು, ಎಲ್ಲಾ ಹೆಂಗಸರು ಯಾಕಪ್ಪಾ ಈ ಹೆಣ್ಣು ಜನ್ಮ ಎಂದು ಗಂಡಸರನ್ನು ನೋಡಿ ಹೊಟ್ಟೆ ಉರಿಪಡಲು. ಇನ್ನೂ ಕೆಲವು ಹೆಂಗಸರು ಒಂದು ಹೆಜ್ಜೆ ಮುಂದೆ ಹೋಗಿ ಗಂಡಸರಿಗೆ ಈ ಕರ್ಮ ಬರುವುದಿಲ್ಲವಲ್ಲ ಎಂದು ನಿಂದಿಸುತ್ತಾರೆ. ಈ ಋತುಚಕ್ರದ ಅವಧಿಯಲ್ಲಿ ಕಾಣಿಸಿಕೊಳ್ಳುವ ಹುಳುಕು, ನೋವು, ಹಾರ್ಮೊನ್‍ಗಳ ಬದಲಾವಣೆ, ತಲೆನೋವು ಮತ್ತು ಹೊಟ್ಟೆ ಉಬ್ಬುವುದು ಎಲ್ಲವು ಹೆಂಗಸರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ನಜ್ಜು ಗುಜ್ಜು ಮಾಡಿಬಿಡುತ್ತದೆ.

ಆಗ ಅವರು ಗಂಡಸರನ್ನು ನೋಡಿ ಅವರ ಮೇಲೆ ಕೂಗಾಡುವುದು ಸಹಜ! ಹೆಂಗಸರು ಗಂಡಸರಿಗಿಂತ ಹೆಚ್ಚು ಭಾವನಾತ್ಮಕ ಜೀವಿಗಳು ಎಂಬುದು ಸಹಜ. ಇದನ್ನು ಗಂಡಸರು ಸಹ ತಿಳಿದುಕೊಂಡಿರುತ್ತಾರೆ. ಹಾಗೆಂದು ತಿಂಗಳ ಈ ಅವಧಿಯಲ್ಲಿ ನೀವು ಅವರ ಮೇಲೆ ಕಿರುಚಾಡುವಾಗ ಅವರು ನಿಮ್ಮ ದೇಹದ ಸ್ಥಿತಿಯ ಕುರಿತು ಕಾಳಜಿ ವಹಿಸುತ್ತಾರೆ ಎಂದು ಮಾತ್ರ ಭಾವಿಸಬೇಡಿ.

ನಿಮಗೆ ಅಚ್ಚರಿಯಾಗಬಹುದು, ಹುಡುಗಿಯರು ಈ ಮಾಸಿಕ ಋತುಚಕ್ರದ ಅವಧಿಯಲ್ಲಿ ಏನನ್ನು ಬೈಯುತ್ತಾರೆ ಎಂದು. ಅದು ಬಿಡಿ, ಕೇವಲ ಹುಡುಗಿಯರಷ್ಟೇ ಅಲ್ಲ, ಮಹಿಳೆಯರು ಸಹ ಇದರ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಬನ್ನಿ ಇನ್ನು ಅವರು ಏಕೆ ಇದರ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ ಎಂಬುದನ್ನು ತಿಳಿದುಕೊಂಡು ಬರೋಣ. ಜೀವನದಲ್ಲಿ ಸತತ ಸೋಲು; 12 ಕಾರಣಗಳೇನು ಬಲ್ಲೀರಾ?

ಮುಜುಗರ ತರುವ ಸಂಗತಿಗಳು

ಮುಜುಗರ ತರುವ ಸಂಗತಿಗಳು

ಕೆಲಸದಲ್ಲಿ ಗಾಂಭೀರ್ಯವಿಲ್ಲವೆ? ನಿಮಗೆ ವಹಿಸಿದ ಕೆಲಸಗಳನ್ನು ಅರ್ಧಂಬರ್ಧ ಮಾಡಿದ್ದೀರೆ? ಹಾಗಾದರೆ ನೀವು ನಿಮ್ಮ ಮುಟ್ಟನ್ನು ನಿಂದಿಸುತ್ತೀರಿ! ಬಿಡಿ ಇದು ಬರುತ್ತೆ ಹೊಗುತ್ತೆ, ಅದರ ಕುರಿತು ಚಿಂತಿಸುತ್ತ ಕುಳಿತರೆ ನಿಮ್ಮ ಕೆಲಸ ಕಾರ್ಯಗಳು ಅರ್ಧದಲ್ಲಿಯೇ ನಿಂತು ಹೋಗುತ್ತದೆ. ಈ ಸಮಯದಲ್ಲಿ ನಿಮ್ಮ ಗೆಳತಿಯರು ಹೇಳುವ ಮುಟ್ಟಿನ ಕುರಿತಾದ ಜೋಕ್‌ಗಳನ್ನು ನೆನೆಸಿಕೊಂಡು ನಕ್ಕು ಹಗುರಾಗಿ. ಯಾರಿಗೆ ಗೊತ್ತು ಇಂದು ನಿಮ್ಮ ಬಾಸ್ ಜೊತೆ ನೀವು ಮುಖಾಮುಖಿಯಾಗಬಹುದು. ಇಲ್ಲಾ ಕಚೇರಿಯಲ್ಲಿ ಸಹೋದ್ಯೋಗಿಗಳ ಮುಂದೆ ನಗೆಪಾಟಲಿಗೆ ಈಡಾಗಬಹುದು. ಮುಜುಗರಪಡಬೇಡಿ, ನಿಮ್ಮ ದೈಹಿಕ ಸ್ಥಿತಿಯನ್ನು ನಿಂದಿಸಲು ಹೋಗಬೇಡಿ. ಸ್ಥಿತಿಪ್ರಜ್ಞೆಯನ್ನು ಕಾಯ್ದುಕೊಳ್ಳಿ.

ಕೆಲಸಕ್ಕೆ ತಡವಾಗಿ ಬರುವುದು

ಕೆಲಸಕ್ಕೆ ತಡವಾಗಿ ಬರುವುದು

ಸದಾ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುವ ನೀವು ಒಮ್ಮೆ ತಡವಾಗಿ ಬಂದರೆ ಯಾರೂ ಏನು ಅನ್ನುವುದಿಲ್ಲ. ಅದಕ್ಕಾಗಿ ನೀವು ನಿಮ್ಮ ಮುಟ್ಟನ್ನು ನಿಂದಿಸಿಕೊಳ್ಳಬೇಕಾಗುತ್ತದೆ. ಬಹುತೇಕ ಜನ ಈ ಕುರಿತಾಗಿ ವಿವರವಾಗಿ ನಿಮ್ಮನ್ನು ಕೇಳಲು ಸಹ ಹೋಗುವುದಿಲ್ಲ. ಆದರೆ ಒಂದು ವಿಚಾರ ನೆನಪಿಡಿ, ಹೆಂಗಸರಿಗೆ ಕೆಲವೊಂದು ವಿನಾಯಿತಿಗಳಿವೆ, ಹಾಗೆಂದು ಆ ವಿನಾಯಿತಿಗಳನ್ನು ನೀವು ಪ್ರತಿ ಹತ್ತು ದಿನಕ್ಕೊಮ್ಮೆ ಪುನರಾವರ್ತನೆ ಮಾಡಬೇಡಿ.

ನಿಮಗೇಕೆ ಐಸ್‌ಕ್ರೀಮ್ ಎಂದರೆ ಅಷ್ಟು ಇಷ್ಟ

ನಿಮಗೇಕೆ ಐಸ್‌ಕ್ರೀಮ್ ಎಂದರೆ ಅಷ್ಟು ಇಷ್ಟ

ವಿಶೇಷವಾಗಿ ಐಸ್ ಕ್ರೀಮ್ ತಿಂದರೆ ಯಾರೂ ಏನು ಅಂದುಕೊಳ್ಳುವುದಿಲ್ಲ. ಆದರೆ ನೀವು ಪದೇ ಪದೇ ಐಸ್ ಕ್ರೀಮ್ ತಿಂದರೆ ಆಗ ನೀವು ನಿಮ್ಮ ಪ್ರೀ ಮೆನುಸ್ಟ್ರುವಲ್ ಸಿಂಡ್ರೋಮನ್ನು ನಿಂದಿಸಿಕೊಳ್ಳಲೇಬೇಕು. ಹೀಗಾದಾಗ ನಿಮ್ಮ ಪ್ರೀತಿ ಪಾತ್ರರು ಮತ್ತೆ ಕೇಳಬಹುದು. ಪ್ಲಾಟ್ಟರ್ ಜೊತೆಗೆ ನಿಮಗೆ ಮತ್ತೆ ಏನು ಬೇಕು ಎಂದು.

ಕಳೆಗುಂದಿದ ಮುಖ

ಕಳೆಗುಂದಿದ ಮುಖ

ಹುಡುಗಿಯರು ಭಾವನಾತ್ಮಕ ಜೀವಿಗಳು. ಅವರನ್ನು ಬಹಳಷ್ಟು ವಿಷಯಗಳು ಕಾಡುತ್ತವೆ. ಮದುವೆಯಾದ ಮೇಲೆ ಗಂಡ, ಸಂಸಾರ, ಲೈಂಗಿಕ ಜೀವನಗಳು ಅವರ ಮುಖವನ್ನು ಕಳೆಗುಂದುವಂತೆ ಮಾಡುತ್ತವೆ ಅಥವಾ ಅವರು ಕೆಲಸ ಮಾಡುವ ಕಚೇರಿಯ ಬಾಸ್ ಮುಖವನ್ನು ನೋಡಲು ಅವರಿಗೆ ಇಷ್ಟವಾಗದೆ ಇದ್ದಾಗ ಅವರ ಮುಖ ಕಳೆಗುಂದುತ್ತದೆ. ಇದೆಲ್ಲದ್ದಕ್ಕಿಂತ ಮುಖ್ಯವಾಗಿ ಅವರು ಮುಟ್ಟಾಗಿದ್ದರೆ, ಆಗ ಸಹ ಅವರ ಮುಖವು ಕಳೆಗುಂದಿರುತ್ತದೆ. ಅಲ್ಲಿಗೆ ನಿಮಗೆ ವಿಷಯ ಅರ್ಥವಾಗಿ ಹೋಗುತ್ತದೆ!

ನಿಮ್ಮಲ್ಲಿರುವ ಜಮದಗ್ನಿಯನ್ನು ಹೊರತರಬೇಡಿ

ನಿಮ್ಮಲ್ಲಿರುವ ಜಮದಗ್ನಿಯನ್ನು ಹೊರತರಬೇಡಿ

ಕೋಪ ಬಂದರೆ ದುರ್ವಾಸ ಜಮದಗ್ನಿ ಎಂಬ ನಿಲುವು ಬೇಡ. ಅದಕ್ಕಾಗಿ ಪಶ್ಚಾತ್ತಾಪ ಸಹ ಬೇಡ. ನಿಮ್ಮ ಸಂಕಟವನ್ನು ತೋರಿಸಲು ನಾನಾ ಮಾರ್ಗಗಳಿವೆ. ನಿಮ್ಮ ಅಸಹಾಯಕತೆಯನ್ನು ಕೋಪದ ಮೂಲಕ ಇತರರ ಮೇಲೆ ತೋರಿಸಬೇಡಿ. ನಿಮ್ಮ ಮುಟ್ಟಿನ ಅವಧಿಯ ಮುಂಚೆ ಕಾಡುವ ಉದ್ವೇಗವನ್ನು ಸರಿಯಾಗಿ ನಿಭಾಯಿಸಿ. ಇಲ್ಲವಾದಲ್ಲಿ ಅಕ್ಕಪಕ್ಕದವರ ದೃಷ್ಟಿಯಲ್ಲಿ ನೀವು ಕೆಟ್ಟವರಾಗಿ ಹೋಗುತ್ತೀರಿ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

Things Girls Can Blame On Their Periods

A period, notwithstanding what it actually means, is also a huge reason for men blaming women. As if the cramps, the pain, the hormonal changes, the migraines, the bloating wasn't enough, women have to put up with men taking cheap shots at their periods! Women are generally more emotional than men and men know this for a fact.
Story first published: Thursday, January 29, 2015, 18:33 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X