Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
WeChatನಲ್ಲೂ ಒನ್‌ಇಂಡಿಯಾ ತಾಜಾ ಸುದ್ದಿಗಳನ್ನು ಓದಿ
ಮುದ್ರಣ ಮಾಧ್ಯಮ, ಟಿ.ವಿ.ಮಾಧ್ಯಮಗಳಂತೆಯೇ ಸುದ್ದಿ, ವೈವಿಧ್ಯ, ವಿಚಾರಗಳ ಜೊತೆಗೆ ಅಂತರ್ಜಾಲದಲ್ಲಿ ಸುದ್ದಿ ಪ್ರಸಾರಣದಂತಹ ಜವಾಬ್ದಾರಿ ಕಾರ್ಯವನ್ನು ಕಳೆದ 15 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಒನ್ ಇಂಡಿಯಾ ನ್ಯೂಸ್ ಪೋರ್ಟಲ್ ಸುದ್ದಿಯ ರಸಗವಳವನ್ನೇ ವೈವಿಧ್ಯಮಯವಾಗಿ ಓದುಗರಿಗೆ ಉಣಬಡಿಸುತ್ತಿರುವುದು ನಮಗೆಲ್ಲಾ ತಿಳಿದಿರುವ ವಿಷಯ.
ಸಂತಸದ ವಿಚಾರವೇನೆಂದರೆ, ಸುದ್ದಿ ಪ್ರಸರಣ ಸೇವೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಒನ್ ಇಂಡಿಯಾ ಪೋರ್ಟಲ್ 'ವಿಚಾಟ್' ಅಪ್ಲಿಕೇಶನ್ ಮೂಲಕ ಮೊಬೈಲ್ ಜಗತ್ತಿನಲ್ಲಿ ಮತ್ತೊಂದು ಮೈಲುಗಲ್ಲನ್ನು ಸಾಧಿಸಿದೆ ಎಂಬುದು ಹೆಮ್ಮೆಯ ವಿಚಾರ. ಹಾಗಾಗಿ ಸಮಸ್ತ ಕನ್ನಡಿಗರೂ ಇದನ್ನು ಆದರದಿಂದ ಸ್ವೀಕರಿಸಬೇಕಾಗಿ ವಿನಂತಿ.

ಹೌದು ಆಧುನಿಕ ಸಮಾಜದಲ್ಲಿ ವೇಗವಾಗಿ ಬೆಳೆಯುತ್ತಿರುವುದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ, ತನ್ನದೇ ಆದ ದಾಪುಗಾಲು ಇಟ್ಟಿರುವ ಸಂದೇಶ ವಾಹಕ 'ವಾಟ್ಸ್ ಆಪ್' ಎಷ್ಟು ಜನಪ್ರಿಯವೋ 'ವಿಚಾಟ್' (WeChat) ಕೂಡ ಅಷ್ಟೇ ಜನಪ್ರಿಯ ಮತ್ತು ಬಳಸಲು ಕೂಡ ಅಷ್ಟೇ ಸರಳದಾಯಕವಾಗಿದ್ದು, ನಮ್ಮ ಎಲ್ಲಾ ಒನ್ಇಂಡಿಯಾದ ಪ್ರಮುಖ ಸುದ್ದಿಗಳ ರಸಗವಳವನ್ನೇ ಓದಬಹುದಾಗಿದೆ.
ಅಷ್ಟೇ ಏಕೆ ಇಲ್ಲಿ ತಾಜಾ ಸುದ್ದಿಗಳ ಜೊತೆಗೆ ಮನರಂಜನೆಗಾಗಿ ಸಿನಿಮಾ ಸುದ್ದಿ, ಆಟೋಮೊಬೈಲ್, ಜೀವನಶೈಲಿ, ತಂತ್ರಜ್ಞಾನ ಕುರಿತ ಸ್ವಾರಸ್ಯಕರ ಸುದ್ದಿಗಳು ಕೂಡ ನಿಮ್ಮ ಸುದ್ದಿದಾಹವನ್ನು ಇಂಗಿಸಲಿವೆ. ವಿಚಾಟ್ ಆ್ಯಪ್‌ನಲ್ಲಿ ಒನ್ಇಂಡಿಯಾ ಕನ್ನಡ (Oneindia Kannada) ಅತ್ಯಂತ ಸುಲಭವಾಗಿ ಸೇರಿಸಿಕೊಳ್ಳಬಹುದು. ಇದಕ್ಕೆ ಎರಡು ವಿಧಾನಗಳಿವೆ. ಅವುಗಳ ವಿವರಣೆ ಕೆಳಗಿದೆ ಓದಿ, ವಿಚಾಟ್ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಿ ಮತ್ತು ಒನ್ಇಂಡಿಯಾ ಕನ್ನಡ ಸುದ್ದಿಗಳನ್ನು ಓದಲು ಆರಂಭಿಸಿ.
ವಿಚಾಟ್‌ನಲ್ಲಿ ಒನ್ಇಂಡಿಯಾ ಕನ್ನಡ ಸೇರಿಸುವುದು ಹೀಗೆ...
ವಿಧಾನ 1
2. Add contacts ಕ್ಲಿಕ್ಕಿಸಿ.
3. Official Accounts ಮೇಲೆ ಮತ್ತೆ ಕ್ಲಿಕ್ಕಿಸಿ.
4. Oneindia Kannada ಅಂತ ಟೈಪಿಸಿ ಸರ್ಚ್ ಮಾಡಿರಿ.
5. ಒನ್ಇಂಡಿಯಾ ಕನ್ನಡ ಮೇಲೆ ಕ್ಲಿಕ್ಕಿಸಿ Follow ಮಾಡಿರಿ.
ವಿಧಾನ 2
ಈ ಲೇಖನದೊಂದಿಗೆ QR (Quick Response) Code ಇರುವ ಚಿತ್ರವನ್ನು ನೀಡಲಾಗಿದೆ. ಇದನ್ನು ಬಳಸಿ ಕೂಡ ಒನ್ಇಂಡಿಯಾ ಕನ್ನಡವನ್ನು WeChatಗೆ ಸೇರಿಸಬಹುದಾಗಿದೆ. ಅದರ ವಿಧಾನ ಕೆಳಗಿನಂತಿದೆ.
1. ಬಲಭಾಗದ ಮೂಲೆಯಲ್ಲಿರುವ "+" ಐಕಾನನ್ನು ಕ್ಲಿಕ್ಕಿಸಿ.
2. Add contacts ಕ್ಲಿಕ್ಕಿಸಿ.
3. Scan QR code ಮೇಲೆ ಕ್ಲಿಕ್ಕಿಸಿ.
4. QR Code ಮೇಲೆ ಹಿಡಿದು ಸ್ಕ್ಯಾನ್ ಮಾಡಿರಿ.
5. ಒನ್ಇಂಡಿಯಾ ಕನ್ನಡ ಮೇಲೆ ಕ್ಲಿಕ್ಕಿಸಿ Follow ಮಾಡಿರಿ.



Click it and Unblock the Notifications




