Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೀಪಾವಳಿ ವಿಶೇಷ: 9ಆಪ್ಸ್‌ಗಳ ಬಂಪರ್ ಕೊಡುಗೆ..!
ದೀಪಾವಳಿಯಲ್ಲಿ ಪಟಾಕಿಗಳನ್ನು ಹೊಡೆಯುತ್ತಿರುವ ಮಹಾಜನಗಳೇ, ರಾಕೆಟ್‌ಗಳನ್ನು ಹಾರಿಸುತ್ತಿರುವ ಹೈ-ಸ್ಪೀಡ್ ಯುವಕರೇ, ನಿಮ್ಮ ದೀಪಾವಳಿಯನ್ನು ಮತ್ತಷ್ಟು ಸುಂದರಗೊಳಿಸಲು ನಾವು ಕೂಡ ನಿಮ್ಮೊಂದಿಗೆ ಕೈ ಜೋಡಿಸುತ್ತಿದ್ದೇವೆ. ಬೆಳಕಿನ ಹಬ್ಬದಲ್ಲಿ ನಿಮ್ಮ ಮೊಬೈಲ್ ಫೋನ್‌ಗೆ ಸಹ ಹೊಸ ಹುರುಪನ್ನು ನೀಡಲು ನಿಮಗೆ ನಾವು ಸೂಚಿಸುತ್ತಿದ್ದೇವೆ 9ಆಪ್ಸ್... ಹೌದು ಹೇಳಿ ಕೇಳಿ ದೀಪಾವಳಿಯ ಸಂದರ್ಭದಲ್ಲಿ ಕ್ರಿಕೆಟ್ ಋತು ನಡೆಯುತ್ತಿರುತ್ತದೆ, ಈ ಸನ್ನಿವೇಶವನ್ನು ಒಮ್ಮೆ ಮನದಲ್ಲಿ ಊಹಿಸಿಕೊಳ್ಳಿ...!
ನೀವು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಾ ಇರುತ್ತೀರಿ, ಅದೇ ಸಮಯಕ್ಕೆ ನಿಮ್ಮ ತಾಯಿ ಅಂಗಡಿಗೆ ಹೋಗಿ ಸಿಹಿ ತಿಂಡಿಗಳನ್ನು ತೆಗೆದುಕೊಂಡು ಬಾ ಎಂದು ಹೇಳುತ್ತಾರೆ ಎಂದು ಭಾವಿಸಿ, ಆಗ ನಿಮ್ಮ ಪರಿಸ್ಥಿತಿ ಹೇಗಿರಬೇಡ? ಚಿಂತೆ ಬಿಡಿ ಅದಕ್ಕಾಗಿಯೇ ನಾವು ಈ 9ಆಪ್ಸ್ ಕಥೆ ಹೇಳಲು ಬಂದಿರುವುದು. ಸುಮ್ಮನೆ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಮೊಬೈಲ್ ಫೋನ್‍ನಲ್ಲಿ ಆಪ್‌ಲೈನ್‌ನಲ್ಲಿ ಕ್ರಿಕೆಟ್ ಸ್ಕೋರ್ ನೋಡಬಹುದು ಅಥವಾ ಪಂದ್ಯವನ್ನೂ ಸಹ ನೋಡಬಹುದು ಅದೂ ನೇರಪ್ರಸಾರದಲ್ಲಿ...! ಆಗ ನಿಮಗೆ ಶಾಪಿಂಗ್ ಮಾಡಲು ಯಾವ ಬೇಸರವು ಸಹ ಆಗುವುದಿಲ್ಲ.

ಕೆಲವೊಂದು ಸಂದರ್ಭಗಳಲ್ಲಿ ನಮಗೆ ಹಲವಾರು ವಿನೋದಾತ್ಮಕ ಆಯ್ಕೆಗಳು ಸಿಕ್ಕುತ್ತವೆ. ಆದರೆ ನೀವು ಸರಿಯಾಗಿ ನೋಡಿ ಒಂದನ್ನು ಆರಿಸಿಕೊಳ್ಳಬೇಕು. ಆಗ ನೋಡಿ ನಿಮಗೆ ಒಂದು ಅದ್ಭುತವಾದ ದೀಪಾವಳಿ ಆಚರಿಸಿಕೊಳ್ಳುವ ಅವಕಾಶ ಸಿಕ್ಕುತ್ತದೆ...ಈ 9ಆಪ್ಸ್‌ಗಳು ನಿಮ್ಮ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತವೆ. ರಂಗೋಲಿ ಬಿಡಿಸುವುದರಿಂದ ಹಿಡಿದು ಮೂರು ಎಲೆ ಆಟದ ತಾಲೀಮಿನವರೆಗೆ, ನಿಮ್ಮ ಪ್ರೀತಿ ಪಾತ್ರರಿಗೆ ಯಾವ ಉಡುಗೊರೆ ನೀಡಬೇಕು ಎಂಬ ಆಲೋಚನೆಯಿಂದ ಹಿಡಿದು ದೀಪಾವಳಿಯಲ್ಲಿ ಸೆರೆ ಹಿಡಿದ ಉತ್ತಮ ಚಿತ್ರಗಳ ಎಡಿಟ್ ಮಾಡುವವರೆಗೆ ಎಲ್ಲವೂ ಇವುಗಳಿಂದ ಸಾಧ್ಯ.
ಅಷ್ಟೇ ಅಲ್ಲದೆ ಈ 9ಆಪ್ಸ್ ನಿಮಗೆ ದೀಪಾವಳಿಯಲ್ಲಿ ಅಗತ್ಯವಿರುವ ಪ್ರತಿಯೊಂದು ಅಂಶವನ್ನು ಒದಗಿಸುವ ಅಕ್ಷಯ ಪಾತ್ರೆಯಂತೆ ಕೆಲಸ ಮಾಡುತ್ತವೆ. ಅಲ್ಲದೆ #DiwaliSuperstar ಎಂಬ ಗೇಮ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಇದು 7 ನೇ ತಾರೀಖು ನವೆಂಬರ್‌ನಲ್ಲಿ ಬಿಡುಗಡೆಯಾಗಿತ್ತು.
ಇದೊಂದೇ ಅಲ್ಲ, ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ನೊಯ್ಡಾದ 9ಆಪ್ಸ್‌ನ ಜಿಐಪಿ ಮಾಲ್‌ನಲ್ಲಿ ಒಂದು ವಿಶೇಷ ಸಮಾರಂಭ ನಡೆಯಿತು. ಈ ಸಮಾರಂಭ, ಅರ್ಥಾತ್ ಆಚರಣೆಯು 9ಆಪ್ಸ್ ಹೇಗೆ ಈ ದೀಪಾವಳಿಗೆ ಒಂದು ಅದ್ಭುತ ಸ್ಪರ್ಶವನ್ನು ನೀಡಬಲ್ಲವು ಎಂದು ತೋರಿಸುವ 3D ಪೇಯಿಂಟಿಂಗ್ ಪ್ರದರ್ಶನವ ಸಹ ನಡೆಯಿತು. ಇದು ಒಂದು ಆಪ್ಸ್ ಆಗಿದ್ದು, ಇದರಲ್ಲಿ ಹಲವಾರು ಆಪ್‌ಗಳು ಅಡಕವಾಗಿರುತ್ತವೆ, ಅದೇ ಇದರ ವಿಶೇಷತೆ.
ಜನರು ಇದರಿಂದ ಸೆಲ್ಫಿ ತೆಗೆದುಕೊಳ್ಳಬಹುದು, ಜೊತೆಗೆ #9appsCoolDiwali ಬಳಸಿಕೊಂಡು ಪೆಯಿಂಟಿಂಗ್ ಸಹ ಮಾಡಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಇದಲ್ಲದೆ ಒಂದು ಉಚಿತ ಟ್ಯಾಟೂ ಸ್ಟಿಕರ್ ಸಹ ಪಡೆಯಬಹುದು. ಅಷ್ಟೇ ಅಲ್ಲದೆ 9ದೇವ್‌ನ ಕುರಿತಾದ ಕೆಲವೊಂದು ವಿನೋದದಿಂದ ಕೂಡಿದ ವೀಡಿಯೋ, ಅದು ಹೇಗೆ ಕಾರ್ಯನಿರ್ಹಿಸುತ್ತದೆ, ಎಂದು ಹಾಸ್ಯಮಯವಾಗಿ ತೋರಿಸಲಾಗುತ್ತದೆ.



Click it and Unblock the Notifications

