Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಬ್ಯಾಚುಲರ್ ಪಾರ್ಟಿಯಿಂದ ನಿಮಗುಂಟಾಗುವ ಹಾನಿಗಳು
ಬ್ಯಾಚುಲರ್ ಪಾರ್ಟಿಯ ವಿಷಯಗಳನ್ನು ಆತ್ಮೀಯ ಸ್ನೇಹಿತರಿಗೆ ಬಿಟ್ಟು ಉಳಿದವರ ಎದುರು ಪ್ರಸ್ತುತ ಪಡಿಸಬಾರದೆಂಬುದು ಪಾರ್ಟಿ ರೂಲ್ಸ್ ಆಗಿದೆ. ನೀವು 'ಹ್ಯಾಂಗೋವರ್' ಹೆಸರಿನ ಚಲನಚಿತ್ರವನ್ನು ವೀಕ್ಷಿಸಿದ್ದರೆ ನಾವು ಏನನ್ನು ಹೇಳಹೊರಟಿದ್ದೇವೆ ಎಂಬುದು ನಿಮಗೆ ತಿಳಿಯುತ್ತದೆ. ಬ್ಯಾಚುಲರ್ ಪಾರ್ಟಿಯಿಂದ ನಿಮ್ಮ ಮನ ಕೆಟ್ಟ ಚಾಳಿಗಳನ್ನು ಬೆಳೆಸಿಕೊಳ್ಳಬಹುದು. ನಿಮ್ಮ ಸ್ನೇಹಿತರ ಬಲವಂತಕ್ಕೆ ನೀವು ಒಳಗೊಳ್ಳಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದನ್ನು ಮರೆಯದಿರಿ!
ಇಲ್ಲಿ ನಾವು ಚರ್ಚಿಸಹೊರಟಿರುವುದು ಬ್ಯಾಚುಲರ್ ಪಾರ್ಟಿಯ ಕೆಲವೊಂದು ವಿಲಕ್ಷಣ ಅಂಶಗಳನ್ನು. ಸ್ಟ್ರಿಪ್ಪರ್ ಡ್ಯಾನ್ಸ್, ಮೊದಲಾದ ಮೋಜುಗಳಿಂದ ತುಂಬಿದ ಬ್ಯಾಚುಲರ್ ಪಾರ್ಟಿಗೆ ಇಂತಹ ರಂಗು ರಂಗು ಲೋಕವೇ ಮಜ ನೀಡುವಂತಹದ್ದು.
ವಿವಾಹಿತ ಪುರುಷರು ಇಂತಹ ಪಾರ್ಟಿಗಳಿಂದ ದೂರವಿರುವಂತೆ ಅವರ ಪತ್ನಿಯರು ನೋಡಿಕೊಳ್ಳುತ್ತಾರೆ. ಬ್ಯಾಚುಲರ್ ಪಾರ್ಟಿಯ ಕೆಲವೊಂದು ಸನ್ನಿವೇಶಗಳು ಕುಟುಂಬವಿರುವ ಪುರುಷರಿಗೆ ಹೇಳಿ ಮಾಡಿಸಿರುವಂತಹದ್ದಲ್ಲ. ಸ್ಟ್ರಿಪ್ಪರ್ ಡ್ಯಾನ್ಸ್ ಈ ಪಾರ್ಟಿಯಲ್ಲಿ ನಡೆಯುವ ಒಂದು ಮೋಜುಳ್ಳ ಚಟುವಟಿಕೆ. ಇದರ ಬಗ್ಗೆ ಪತ್ನಿಯರು ಹೆಚ್ಚು ಜಾಗರೂಕತೆಯಿಂದ ಇರಬೇಕು.
ಬ್ಯಾಚುಲರ್ ಪಾರ್ಟಿಯಲ್ಲಿ ಪುರುಷರು ಸ್ವತಂತ್ರವಾಗಿ ಮಜಾ ಅನುಭವಿಸುತ್ತಾರೆ. ತಮ್ಮ ಸ್ನೇಹಿತರ ಮಾತನ್ನು ಕೇಳಿ ಪ್ರತಿಯೊಂದು ಕ್ಷಣವನ್ನು ಅನುಭವಿಸುತ್ತಾರೆ. ಬ್ಯಾಚುಲರ್ ಪಾರ್ಟಿಯಲ್ಲಿ ನಡೆಯುವ ಕೆಲವೊಂದು ವಿಲಕ್ಷಣ ಸಂಗತಿಗಳನ್ನು ನಾವಿಲ್ಲಿ ಪಟ್ಟಿ ಮಾಡುತ್ತಿದ್ದೇವೆ. ನೀವು ಬ್ಯಾಚುಲರ್ ಪಾರ್ಟಿಯ ಸವಿಯನ್ನು ಆಸ್ವಾದಿಸುವವರಾಗಿದ್ದರೆ ಇತ್ತ ಗಮನ ಕೊಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹತ್ತು ಸಾಮಾನ್ಯ ಕನಸುಗಳು ಮತ್ತು ಅವುಗಳ ಅರ್ಥ

ಸತತ ಮಧ್ಯಪಾನ:
ಬ್ಯಾಚುಲರ್ ಪಾರ್ಟಿಯಲ್ಲಿ ನಡೆಯುವ ಕೆಟ್ಟ ಚಾಳಿ ಎಂದರೆ ಇದೇ ಆಗಿದೆ. ಪ್ರತಿಯೊಬ್ಬರೂ ಜಿದ್ದಿಗೆ ಬಿದ್ದವರಂತೆ ಮಧ್ಯಪಾನ ಸೇವಿಸುತ್ತಾರೆ ಮತ್ತು ಅದರ ಸವಿಯನ್ನು ಸವಿಯುತ್ತಾರೆ.

ಸ್ಟ್ರಿಪ್ಪರ್ ಡ್ಯಾನ್ಸ್:
ಎಲ್ಲಾ ಸ್ನೇಹಿತರು ಸ್ಟ್ರಿಪ್ಪರ್ ಡ್ಯಾನ್ಸ್ ಅನ್ನು ಸವಿಯುತ್ತಾರೆ. ಬ್ಯಾಚುಲರ್ ಪಾರ್ಟಿಯ ಸವಿ ಇರುವುದು ಇಂತಹ ಕುಣಿತಗಳಲ್ಲಿ ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ.

ರಾತ್ರಿ ತಂಗುವುದು:
ರಾತ್ರಿ ಲೈಂಗಿಕ ಸುಖ ಅನುಭವಿಸುವ ಮಟ್ಟಕ್ಕೆ ಬ್ಯಾಚುಲರ್ ಪಾರ್ಟಿ ನಮ್ಮನ್ನು ಕೊಂಡೊಯ್ಯುತ್ತದೆ. ಪರಿಧಿಯ ಗೆರೆಯನ್ನು ದಾಟುವುದೂ ಎಂದೂ ಕೂಡ ಇದನ್ನು ಕರೆಯುತ್ತಾರೆ. ಇದು ರಹಸ್ಯವಾಗಿ ನಡೆಯುತ್ತಿರುವ ಕ್ರಿಯೆಯಾಗಿರುತ್ತದೆ.

ಹಣ ವಿನಿಯೋಗ:
ಪುರುಷರು ಅಗತ್ಯವಿಲ್ಲದ ಕ್ರೇಜಿ ವಸ್ತುಗಳಿಗೆ ದುಡ್ಡು ವಿನಿಯೋಗಿಸುತ್ತಾರೆ ಅಂದರೆ ಆಲ್ಕೋಹಾಲ್, ಮಹಿಳೆಯರು ಮತ್ತು ಆಟ ಇತ್ಯಾದಿ.

ಸವಾಲೊಡ್ಡುವ ಗೇಮ್ಸ್‌ಗಳು:
ಸವಾಲೊಡ್ಡುವ ಗೇಮ್ಸ್‌ಗಳನ್ನು ಹೆಚ್ಚು ಕಡಿಮೆ ಇಲ್ಲಿ ಆಡಲಾಗುತ್ತದೆ. ಇದು ಕೆಟ್ಟ ರೀತಿಯಲ್ಲಿರುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ.

ಕ್ರೇಜಿ ಡ್ರೆಸ್ಸಿಂಗ್:
ಕೆಲವೊಮ್ಮೆ ಪುರುಷರೂ ಕೂಡ ಕ್ರೇಜಿಯಾಗಿ ಡ್ರೆಸ್ ಮಾಡಿಕೊಳ್ಳುವ ತುಡಿತಕ್ಕೆ ಒಳಗಾಗುತ್ತಾರೆ. ಹೆಂಗಸರಂತೆ ಧಿರಿಸು ಧರಿಸುವುದೂ ಅಥವಾ ಸೆಕ್ಸಿಯಂತೆ ಕಾಣಿಸಿಕೊಳ್ಳುವ ಉಡುಗೆಯಲ್ಲಿ ಪಾರ್ಟಿಯಲ್ಲಿ ಭಾಗವಹಿಸುವುದು ಇತ್ಯಾದಿ.



Click it and Unblock the Notifications
