Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೀಪಾವಳಿ ಹಬ್ಬಕ್ಕಾಗಿ ಮನಮೋಹಕ ಸುಂದರ ಬ್ಯಾಗ್‌ಗಳು
ದೀಪಗಳ, ಬೆಳಕಿನ ಹಬ್ಬವಾದ ದೀಪಾವಳಿ ಅಥವಾ ದಿವಾಳಿಯು ಸ೦ತೋಷದ, ಸ೦ಭ್ರಮಾಚರಣೆಯ, ಸಡಗರದ ಸ೦ದರ್ಭವಾಗಿದೆ. ಮಾತ್ರವಲ್ಲ, ಈ ಹಬ್ಬವು ಎಲ್ಲೆ ಮೀರಿದ ಉತ್ಸಾಹ, ಉಲ್ಲಾಸ ಹಾಗೂ ವಿಶ್ವ ಭ್ರಾತೃತ್ವವನ್ನು ಸಾರುವ ಸ೦ದರ್ಭವೂ ಕೂಡ ಹೌದು.
ಈ ದೀಪಾವಳಿಗಾಗಿ ಕೊಡುಗೆಗಳ ಮಹಾ ಪೂರವೇ ಹರಿದು ಬರುತ್ತದೆ. ಇನ್ನು ಮಹಿಳೆಯರನ್ನು ವಿಶೇಷವಾಗಿ ಆಕರ್ಷಿಸುವ ಬ್ಯಾಗ್‌ಗಳು ಕೂಡ ಮನಸ್ಸಿಗೆ ಮುದ ನೀಡುವಂತಿದ್ದು ನಿಜಕ್ಕೂ ಈ ದೀಪಾವಳಿಯನ್ನು ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ಹಾಗಿದ್ದರೆ ಕೆಳಗಿನ ಸ್ಲೈಡ್‌ಗಳಲ್ಲಿ ನಾವು ನೀಡಿರುವ ಬ್ಯಾಗ್‌ನ ಮನಮುಟ್ಟುವ ಸಂಗ್ರಹವನ್ನು ನೋಡಬಹುದು.

ಹಾಟ್ ಮತ್ತು ಸ್ಟೈಲಿಶ್
ಈ ಸ್ಟೈಲಿಶ್ ಮತ್ತು ನೋಡಲು ಆಕರ್ಷಕವಾಗಿರುವ ಕಾಂಪ್ಯಾಕ್ಟ್ ಲ್ಯಾಪ್‌ಟಾಪ್ ಬ್ಯಾಗ್ 13" x 15" ಇಂಚಿನ ಲ್ಯಾಪ್‌ಟಾಪ್‌ಗಳಿಗೆ ಹೇಳಿ ಮಾಡಿಸಿರುವಂಥದ್ದಾಗಿದೆ. ಇದರ ಬೆಲೆ ರೂ 5,500 ಆಗಿದೆ. ಹೆಚ್ಚಿನ ವಿವರಗಳಿಗೆ www.baroque.in ಅನ್ನು ಪರಿಶೀಲಿಸಿ.
ಆಕರ್ಷಕ
ಕತ್ರೀನಾ ಕೈಫ್ ಬ್ಯಾಂಗ್ ಬ್ಯಾಂಗ್ ಚಿತ್ರದಲ್ಲಿ ಹಿಡಿದುಕೊಂಡಿದ್ದ ಬ್ಯಾಗಿಟ್‌ನ ಆಕರ್ಷಕ ಸರಳ ಸುಂದರ ಬ್ಯಾಗ್ ಬೆಲೆ ರೂ 1,750 ಆಗಿದೆ.
ಟ್ರಾವೆಲ್ ಬ್ಯಾಗ್
ಬಾರ್ಕೋನ ಈ ಟ್ರಾವೆಲ್ ಬ್ಯಾಗ್ ಅತ್ಯಂತ ಸುಂದರವಾಗಿದ್ದು ಬೆಲೆ ರೂ 5,500 ಆಗಿದೆ. www.baroque.in ಗೆ ಭೇಟಿ ನೀಡುವ ಮೂಲಕ ಇದನ್ನು ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಪೌಚ್
ಈ ಸಣ್ಣ ಪೌಚ್ ಬೆಲೆ ರೂ 1,725 ಆಗಿದೆ.
ಪಾಸ್‌ಪೋರ್ಟ್ ಕೇಸ್
ನಿಮ್ಮ ದುಡ್ಡು, ಕ್ರೆಡಿಟ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಅನ್ನು ಕೊಂಡೊಯ್ಯಲು ಹೇಳಿಮಾಡಿಸಿದಂತಿರುವ ಈ ಕೇಸ್ ಬೆಲೆ ರೂ 2,500 ಮತ್ತು 5,000 ಆಗಿದೆ. ಇಲ್ಲಿಗೆ www.baroque.in ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.
ಪೌಚ್
ಬಾರ್ಕೋನ ಈ ಸುಂದರ ಪೌಚ್ ನಿಮ್ಮ ಪ್ರಯಾಣದ ಅವಶ್ಯಕತೆಗಳನ್ನು ಪೂರೈಸುವಂತಿದೆ. www.baroque.in ಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಿ.
ಸ್ಟೈಲ್ ಬ್ಯಾಗ್
ಕಚೇರಿ ಕೆಲಸಕ್ಕೆ ಹುಡುಗರಿಗೆ ಹೇಳಿ ಮಾಡಿಸಿದಂತಿರುವ ಈ ಬ್ಯಾಗ್ ನಿಜಕ್ಕೂ ಆಕರ್ಷಕವಾಗಿದೆ. ಇದರ ಬೆಲೆ ರೂ 2,475 ಆಗಿದೆ.
ಲೆದರ್ ಬ್ಯಾಗ್
ರೂ 4,300ರ ಈ ಬ್ಯಾಗ್ ನೋಡಲು ಆಕರ್ಷವಾಗಿದೆ ಮತ್ತು ಅತ್ಯುತ್ತಮವಾಗಿದೆ.
ಪಾಸ್‌ಪೋರ್ಟ್ ಕೇಸ್
ಈ ಸುಂದರ ಪಾಸ್‌ಪೋರ್ಟ್ ಕೇಸ್ ಸರಳವಾಗಿದೆ ಮತ್ತು ನವೀನತೆಯಿಂದ ಕೂಡಿದೆ. ಇದರ ಬೆಲೆ ರೂ 2,500 ಆಗಿದೆ. www.baroque.in ಇಲ್ಲಿಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಿ.
ಗ್ರೀನ್ ಕಿಟ್
ಈ ಹಸಿರು ಬಣ್ಣದ ಕಿಟ್ ಕೂಡ ಮನಮೋಹಕವಾಗಿದ್ದು ನಿಮಗೆ 1,800 ಕ್ಕೆ ದೊರೆಯಲಿದೆ. www.baroque.in ಇಲ್ಲಿಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಿ.
ಪೋಟ್ಲಿ ಹ್ಯಾಂಡ್‌ಬ್ಯಾಗ್
ಮಹಿಳೆಯರಿಗೆ ಹೇಳಿ ಮಾಡಿಸಿದಂತಿರುವ ಈ ಸುಂದರ ಬ್ಯಾಗ್ ಬೆಲೆ ರೂ 2,350 ಆಗಿದೆ.
ಟ್ರಾವೆಲ್ ಕಂಫಿ
ಅಮೇರಿಕನ್ ಟೂರಿಸ್ಟರ್‌ನ ಈ ಟ್ರಾವಲ್ ಕಂಫಿ ನಿಜಕ್ಕೂ ಪ್ರಯಾಣವನ್ನು ಉಲ್ಲಾಸಮಯಗೊಳಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಒಂದರ ಬೆಲೆ ರೂ 4,750 ಆಗಿದೆ.



Click it and Unblock the Notifications











