Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ಬ್ಲಾಕ್ ಡ್ರೆಸ್‌ನಲ್ಲಿ ಮಿಂಚಿರುವ ಸೋನಾಕ್ಷಿ ಸಿನ್ಹಾ
ಬಾಲಿವುಟ್ ನಟಿ ಸೋನಾಕ್ಷಿ ಸಿನ್ಹಾ ತನ್ನ ಮುಂಬರುವ ಚಿತ್ರ ಎನಿಮೇಶನ್ ಕಥಾನಕವುಳ್ಳ ರಿಯೋ 2, ಅನಾಥ ಮಕ್ಕಳಿಗಾಗಿ ಎನ್‌ಜಿಒ ದ ವಿಶೇಷ ಸ್ಕ್ರೀನಿಂಗ್‌ನಲ್ಲಿ ಆಕೆ ಬ್ಯೂಟಿಫುಲ್ ಆಗಿ ಕಂಡುಬಂದಿದ್ದರು. ಸುಂದರವಾದ ಲಿಟಲ್ ಬ್ಲಾಕ್ ಧಿರಿಸನ್ನು ವಿನ್ಯಾಸಕಿ ಓಯಸಿಸ್ ವಿನ್ಯಾಸದ ಉಡುಗೆಯಲ್ಲಿ ಸೋನಾಕ್ಷಿ ಇನ್ನಷ್ಟು ಮುದ್ದಾಗಿದ್ದರು.
ಈ ಸ್ಟನ್ನಿಂಗ್ ಏಕ್ಟ್ರಸ್ ಅನ್ನು ನೋಡಲು ಎರಡೂ ಕಣ್ಣುಗಳು ಸಾಲದು ಎಂಬಂತೆ ಸೋನಾಕ್ಷಿ ಮುದ್ದಾಗಿದ್ದರು. ಸೋನಾಕ್ಷಿಗೆ ಮಕ್ಕಳೆಂದರೆ ತುಂಬಾ ಪ್ರೀತಿ ಇರುವುದರಿಂದ ಈ ವಿಶೇಷ ಚಿತ್ರವನ್ನು ರಿಯೋ 2 ವನ್ನು ಸೋನಾಕ್ಷಿ ಮಾಡುತ್ತಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ರೆಡ್ ಕಾರ್ಪೆಟ್‌ನಲ್ಲಿ, ಮಂತ್ರಮುಗ್ಧಗೊಳಿಸಿದ ಸೋನಾಕ್ಷಿ

ಆಕೆಯ ಸೆನ್ಸ್ ಆಫ್ ಸ್ಟೈಲ್ ತುಂಬಾ ಚೇತೋಹಾರಿಯಾಗಿದ್ದು ಆಕೆ ಧರಿಸಿದ್ದ ಎಲ್‌ಬಿಡಿ (ಲಿಟಲ್ ಬ್ಲಾಕ್ ಡ್ರೆಸ್) ನಲ್ಲಿ ಉಸಿರು ಕಟ್ಟುವಂತೆ ಕಂಡುಬರುತ್ತಿದ್ದರು. ಧಿರಿಸಿನಲ್ಲಿ ಸಣ್ಣ ನಕ್ಷತ್ರಗಳು ಇನ್ನಷ್ಟು ಸುಂದರವಾಗಿದ್ದವು. ಈ ಎಲ್‌ಬಿಡಿ ಡ್ರೆಸ್ ಅನ್ನು ಆಕೆ ತೊಟ್ಟು ಸ್ಟೈಲಿಶ್ ಆಗಿ ಕಂಡುಬಂದಿದ್ದು ನಿಜಕ್ಕೂ ಅದ್ಭುತವಾಗಿತ್ತು.
ಮೊಣಕಾಲವರಗಿದ್ದ ಈ ಧಿರಿಸಿಗೆ ಚಾಕಲೇಟ್ ಬಣ್ಣದ ಓಬಿಇ ಬೆಲ್ಟ್ ಅನ್ನು ಸೋನಾಕ್ಷಿ ಧರಿಸಿದ್ದರು. ಬ್ಲಾಕ್ ರಿಮ್ಮ್‌ಡ್ ಗ್ಲಾಸ್ ಅನ್ನು ಧರಿಸಿದ್ದ ಸೋನಾಕ್ಷಿ ಕೊಂಚ ಡಿಫರೆಂಟ್ ಆಗಿ ಕಂಡುಬರುತ್ತಿದ್ದರು.
ಪಿಂಕ್ ಬಣ್ಣದ ಲಿಪ್‌ಸ್ಟಿಕ್, ಸಣ್ಣದಾಗಿ ಮಾಡಿಕೊಂಡ ಕೆನ್ನೆಯ ಕೆಂಪು ರಂಗು ಸರಳ ಮೇಕಪ್ ಅನ್ನು ಎತ್ತಿ ತೋರಿಸುತ್ತಿದ್ದವು. ಕಪ್ಪು ಬಲೇರಿನಾ ಶೂಗಳನ್ನು ಧರಿಸಿದ್ದ ಸೋನಾಕ್ಷಿ ತಮ್ಮ ಲುಕ್ ಅನ್ನು ಸಂಪೂರ್ಣಗೊಳಿಸಿದ್ದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವೆಡ್ಡಿಂಗ್ ಅಫೇರ್ ನಿಯತಕಾಲಿಕೆಯಲ್ಲಿ ಸೋನಾಕ್ಷಿ
ಒಟ್ಟಾರೆ, ಸೋನಾಕ್ಷಿಯ ಸರಳ ಮತ್ತು ಪರಿಪೂರ್ಣ ಅಲಂಕಾರ ನಮಗೆ ತುಂಬಾ ಸುಂದರವಾಗಿ ಕಂಡುಬಂದಿದೆ. ತಮ್ಮ ಚಿತ್ರ ರಿಯೋ 2 ಅನ್ನು ಪ್ರಚಾರ ಪಡಿಸುವ ಸಲುವಾಗಿ ಸೋನಾಕ್ಷಿ ಹೀಗೆ ಕಂಡುಬಂದಿದ್ದರು.



Click it and Unblock the Notifications
