ಹನುಮಾನ್ ಚಾಲೀಸಾ ಮಂತ್ರದ ಮಹತ್ವ ತಿಳಿದಿದೆಯೇ?

Posted By:
Subscribe to Boldsky

ಭಗವಾನ್ ಶ್ರೀ ರಾಮಚ೦ದ್ರನ ಪರಮಭಕ್ತರಾದ, ದ೦ತಕಥೆಯೇ ಆಗಿದ್ದ ಕವಿವರ್ಯರಾದ ತುಳಸೀದಾಸರು ಹನುಮಾನ್ ಚಾಲೀಸಾ ಕೃತಿಯನ್ನು ರಚಿಸಿದರು. ಹನುಮಾನ್ ಚಾಲೀಸಾದಲ್ಲಿ ನಲವತ್ತು ಪದ್ಯ ಚರಣಗಳಿದ್ದು ಈ ಕಾರಣಕ್ಕಾಗಿಯೇ ಇದರ ಹೆಸರು "ಚಾಲೀಸಾ" ಎ೦ದಾಗಿದೆ. ಹನುಮಾನ್ ಚಾಲೀಸಾದೊ೦ದಿಗೆ ನಿಗೂಢ ಸ್ವರೂಪದ ದೈವತ್ವವು ತಳುಕುಹಾಕಿಕೊ೦ಡಿದೆ ಎ೦ಬ ನ೦ಬಿಕೆಯು ವ್ಯಾಪಕವಾಗಿ ಪ್ರಚಲಿತದಲ್ಲಿದೆ. ವಯೋಮಿತಿಯ ಅಡೆತಡೆಗಳಿಲ್ಲದೆ, ದೈವೀಸ್ವರೂಪವಾಗಿರುವ ಚಾಲೀಸಾದ ಈ ನಲವತ್ತು ಪದ್ಯ ಚರಣಗಳನ್ನು ಯಾರು ಬೇಕಾದರೂ ಪಠಿಸಬಹುದು.

ಕೆಲವು ಪಠಣಗಳ ಬಳಿಕ ಚಾಲೀಸಾವು ತನ್ನಿ೦ತಾನಾಗಿಯೇ ಪಾಠಕರ ಸ್ಮೃತಿ ಪಟಲದಲ್ಲಿ ಅಚ್ಚಾಗಿಹೋಗುತ್ತದೆ. ಹನುಮಾನ್ ಚಾಲೀಸಾಕ್ಕೆ ಸ೦ಬ೦ಧಿಸಿದ ಹಾಗೆ ನಿಮಗೆ ತಿಳಿದಿರದ ಕೆಲವೊ೦ದು ಸ೦ಗತಿಗಳು ಹಾಗೂ ಅದರ ಪಠಣದಿ೦ದಾಗುವ ಪ್ರಯೋಜನಗಳ ಕುರಿತು ಅರಿತುಕೊಳ್ಳಲು ಈ ಲೇಖನವನ್ನು ಓದಿರಿ.

 

English summary

Significance Of Hanuman Chalisa

Hanuman Chalisa is attributed to Tulsidas, a poet-saint who lived in the 16th century CE. He says in the last stanza of the Chalisa that whoever chants it with full devotion to Hanuman, will have Hanuman's grace. Amongst the Hindus of Northern India, it is a very popular belief that chanting the Hanuman Chalisa invokes Hanuman's divine intervention in grave problems, including those concerning evil spirits.