Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ತ್ರೀಯರು ಕದ್ದು ಮುಚ್ಚಿ ಮಾಡುವ ಕಾರ್ಯ ಯಾವುದು ಗೊತ್ತೇ?
ಪುರುಷರು ಸ್ತ್ರೀಯರು ಎಷ್ಟೋ ಕಾರ್ಯಗಳನ್ನು ತಾವೂ ಮಾಡಲು ಯತ್ನಿಸಿರುತ್ತಾರೆ ಅಥವಾ ಮಾಡಿಯೂ ಇರುತ್ತಾರೆ. ವಾಸ್ತವವಾಗಿ ಎಲ್ಲಾ ಪುರುಷರು ಇದನ್ನು ಒಪ್ಪುತ್ತಾರೆ. ಪುರುಷರು ಅಂತಹ ಕಾರ್ಯಗಳನ್ನು - ಅತಿ ಹುಡುಗಿತನದ, ವಿಲಕ್ಷಣ ಅಥವ ವಿಚಿತ್ರವಾದ ಕಾರ್ಯಗಳನ್ನು ತಿಳಿದೇ ಮಾಡಿರುತ್ತಾರೆ.
ಈ ದಿಶೆಯಲ್ಲಿ ನಾವು ಕೆಲವು ಪುರುಷರನ್ನು ಸಂದರ್ಶಿಸಿ ಸಂಶೋಧನೆ ಮಾಡಿದಾಗ ಇಂತಹ ಸ್ತ್ರೀಯರು ಮಾಡುವ ಚಟುವಟಿಕೆ ಅಥವ ವರ್ತನೆಗಳನ್ನು ಪುರುಷರಾದ ನೀವೊಬ್ಬರೇ ಅಲ್ಲ ಎಂದು ಈ ಕೆಳಗೆ ಕೊಟ್ಟಿರುವ ವಿಷಯಗಳಿಂದ ಸ್ಪಷ್ಟೀಕರಿಸಲ್ಪಟ್ಟಿದೆ.

ಮುಖಕ್ಕೆ ಉಪಯೋಗಿಸುವ ಲೋಷನ್
ನೀವು ನಿಮ್ಮ ಸಂಗಾತಿಯರು ಉಪಯೋಗಿಸುವ ಲೋಷನ್, ಮುಖಕ್ಕೆ ಹಚ್ಚುವ ಕ್ರೀಮ್ ಮತ್ತು ಶ್ಯಾಂಪೂ ನೀವು ಉಪಯೋಗಿಸುವ ಪ್ರಯತ್ನ ಮಾಡೇ ಇರುತ್ತೀರಿ. ಅಂತಹ ಪದಾರ್ಥಗಳು ಹಣ್ಣುಗಳ ಸುವಾಸನೆಯಿಂದ ಕೂಡಿದೆಯೆಂದು ತಕ್ಷಣ ನಿಮಗನಿಸಬಹುದು. ಅದು ನಿಜವೇ ಅಥವ ಬರೀ ಭ್ರಮೆಯೇ? ನೀವೇ ನಿರ್ಣಯಿಸಿ.

ಮಲಗುವ ಕೋಣೆಯಲ್ಲಿ
ನಿಮ್ಮ ಮಲಗುವ ಕೋಣೆಯಲ್ಲಿ ಯಾರೂ ಇಲ್ಲದಿದ್ದಾಗ ಅಥವಾ ವಿಶೇಷವಾಗಿ ನಿಮ್ಮ ಸಂಗಾತಿಯಿಲ್ಲದೇ ಇರುವಾಗ ಬಹಳ ಖುಶಿಯಿಂದ ಡ್ಯಾನ್ಸ್ ಮಾಡುತ್ತೀರಲ್ಲವೇ?

ಮುದ್ದಾಡಲು
ನಿಮಗೆ ಮುದ್ದಾಡಲು ಇಷ್ಟವಿದೆ ಅಲ್ಲವೇ ?

ಬಹು ವಿಧದ ಉಡುಗೆಗೆ ಪ್ರಮುಖ್ಯತೆ
ನೀವು ಹೊರಗಡೆ ಹೋಗುವ ಮುನ್ನ ಬಹು ವಿಧದ ಉಡುಗೆಯನ್ನು ಧರಿಸಿ ನೋಡುತ್ತೀರಿ.

ಪದೇ ಪದೇ ಕನ್ನಡಿ ನೋಡುವುದು
ನೀವು ಹಾಗೆ ವಿವಿಧ ಉಡುಗೆಗಳನ್ನು ಪ್ರಯತ್ನಿಸಿದಾಗ ಬಹುಶಃ ನಿಮ್ಮ ಕೊಠಡಿಯಲ್ಲಿರುವ ಅಥವ ಮನೆಯಲ್ಲಿರುವ ಎಲ್ಲಾ ಕನ್ನಡಿಯಲ್ಲಿ ನೋಡಿಕೊಂಡು ನೀವು ಎಲ್ಲಿ ಚೆನ್ನಾಗಿ ಕಾಣುಸಿತ್ತೀರಿ ಎಂಬ ಆಸೆ ಬರುತ್ತದೆ.

ಪೆಡಿಕ್ಯೂರ್
ಒಂದು ಹಸ್ತಾಲಂಕಾರ (Manicure) ಅಥವ ಪಾದೋಪಚಾರ (Pedicure) ಮಾಡಿಸಿಕೊಂಡಾಗ ನಿಮಗೇನನಿಸುತ್ತದೆ. ನಿಜವಾಗಿಯೂ ಬಹಳಷ್ಟು ಪುರುಷರು ಈ ಚಟುವಟಿಕೆಯನ್ನು ಇಷ್ಟಪಡದೇ ಇರಬಹುದು. ಆದರೂ ಹಾಗೆ ಸುಮ್ಮನೆ ಒಪ್ಪಿಕೊಳ್ಳದಿರಬಹುದು.

ಭಾವನಾತ್ಮಕ ವರ್ತನೆ
ನೀವು ಕೆಲವು ಬಾರಿ ಸಿನಿಮಾದಲ್ಲಿ ಕೆಲವು ದೃಶ್ಯಗಳನ್ನ ಕಂಡಾಗ ಅಳುತ್ತೀರಿ. ಅದು ಭಾವನಾತ್ಮಕ ವರ್ತನೆ ಇಲ್ಲದಿರಬಹುದು.

ಮೊಡವೆ
ನೀವು ಮೇಕಪ್ ಮಾಡಿಕೊಳ್ಳುವಾಗ ಅಕಸ್ಮಾತ್ ಒಂದು ಮೊಡವೆ ಕಾಣಿಸುಬಿಡುತ್ತದೆ. ನಿಮಗೆ ತುಂಬಾ ಕೋಪಬರುತ್ತದೆ. ಆ ಮೊಡವೆಯನ್ನು ಹೇಗಾದರೂ ಮಾಡಿ ಮುಚ್ಚಲು ಪ್ರಯತ್ನ ಮಾಡಿ ಮುಚ್ಚುತ್ತೀರಿ. ಇದು ಎಲ್ಲರೂ ಸಾಧರಣವಾಗಿ ಮಾಡುವ ಕೆಲಸವಲ್ಲವೆಂದು ನಿಮಗನಿಸುತ್ತದೆ.

ಒಳ್ಳೆಯ ಮಸಾಜ್ ಮಾಡಿಸಿಕೊಳ್ಳುವುದು
ನೀವು ಒಂದು ದಿನದ ಮಟ್ಟಿಗೆ ಸ್ಪಾಗೆ ಹೋಗಿ ಆನಂದಿಸಿ. ಸಾಧಾರಣವಾಗಿ ಎಲ್ಲರೂ ಒಳ್ಳೆಯ ಮಸಾಜ್ ಮಾಡಿಸಿಕೊಳ್ಳಲು ಇಷ್ಟಪಡುತ್ತಾರೆ. ನೀವೂ ಸಹ ಇಂತಹದಿಕ್ಕೆ ಬಯಸುತ್ತೀರಿ.

ಪ್ರಸಿದ್ಧ ನಿಯತಕಾಲಿಕೆಗಳು
ನೀವು ಪ್ರಸಿದ್ಧ ನಿಯತಕಾಲಿಕೆಗಳು (Magazines) ಅಥವ ಹುಡುಗಿಯರ ಬಗ್ಗೆ ಪ್ರಕಟವಾದ ನಿಯತಕಾಲಿಕೆಗಳನ್ನು ಓದುವಿರಿ: ನೀವು ಅಮೆರಿಕಾದ ವೀಕ್ಲಿ ಮತ್ತ್ ಪೀಪಲ್ ಎಂಬ ನಿಯತಕಾಲಿಕೆಗಳನ್ನು ಇ ಎಸ್ ಪಿ ಎನ್ (ESPN) ನಿಯತಕಾಲಿಕೆಗಳಿಗಿಂತಾ ಹೆಚ್ಚು ಇಷ್ಟಪಡುತ್ತೀರಿ.

ಬಾತ್‌ರೂಮ್ ಸಿಂಗರ್
ನೀವು ಸ್ನಾನ ಮಾಡುವಾಗ ಸಂತೋಷದಿಂದ ಗುನುಗುತ್ತೀರಿ: ಇದು ನಾನು ಸಾಧಾರಣವಾಗಿ ಮಾಡುವುದಿಲ್ಲ ಹಾಗೂ ಗೆಳತಿಯರು ಮಾರಿಯ ಕ್ಯಾರೇ (Maria Carey) ಅವಳು ಸ್ನಾನ ಮಾಡುವಾಗ ಕಿರುಕುಳವ ಹಾಗೆ ಗೆಳೆಯರಿಗೆ ಕಿರುಕುಳಕೊಡುವ ವೀಡಿಯೋಗಳನ್ನು ನೋಡಿದ್ದೇನೆ.



Click it and Unblock the Notifications


