Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಕಾಟನ್ ಕ್ಯಾಂಡಿಯ ಕೆಲವು ತಮಾಷೆ ಸತ್ಯಗಳು
ನಿಮಗೆ ಗೊತ್ತೆ ಕಾಟನ್ ಕ್ಯಾಂಡಿ ಆರೋಗ್ಯಕ್ಕೆ ಒಳ್ಳೆಯದು. ಹಲವು ಪರಿಣತರ ಪ್ರಕಾರ ದೀರ್ಘಾಯುಷಿಯಾಗಲು ಮತ್ತು ಆರೋಗ್ಯವಾಗಿರಲು ಕಾಟನ್ ಕ್ಯಾಂಡಿ ತಿನ್ನುವುದು ಒಳ್ಳೆಯದು.
ಇಲ್ಲಿ ನಾವಿವತ್ತು ಕಾಟನ್ ಕ್ಯಾಂಡಿಗೆ ಸಂಬಂಧಿಸಿದ ಕೆಲವು ತಮಾಷೆಯಾದ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಇದನ್ನು ಓದಿ ಖಂಡಿತವಾಗಿ ನೀವು ನಕ್ಕುಬಿಡುವಿರಿ.
ಬೋಲ್ಡ್ ಸ್ಕೈ ನಿಮಗಾಗಿ ಈ ರೀತಿಯ ಕೆಲವು ಸತ್ಯಗಳನ್ನು ಹೊತ್ತು ತಂದಿದೆ. ಓದಿ ಖುಷಿ ಪಡಿ.
ಕಾಟನ್ ಕ್ಯಾಂಡಿಯ ತಮಾಷೆ ಸಂಗತಿಗಳು!

ಸತ್ಯ #1
ನಾವು ತಿನ್ನುವ ತಿಳಿ ಗುಲಾಬಿ ಬಣ್ಣದ ಕಾಟನ್ ಕ್ಯಾಂಡಿಯು 'ಶುಗರ್ ಫ್ರಿ'. ಆದ್ದರಿಂದ ಮಧುಮೇಹಿಗಳು ಇದನ್ನು ನಿಶ್ಚಿಂತರಾಗಿ ತಿನ್ನಬಹುದು.

ಸತ್ಯ #2
ಇದು ಕೇವಲ ಒಂದು ವಸ್ತುವನ್ನು ಬಳಸಿ ಮಾಡಲಾಗುತ್ತದೆ. ಅದು ಸಕ್ಕರೆ! ಆ ಅಜ್ಜಿ ಕೂದಲು ಅಷ್ಟು ರುಚಿಯಾಗಿರಲು ಕಾರಣ ಈ ಸಕ್ಕರೆ. ಹಾಗಾಗಿ ಯಾರು ಡಯೆಟ್ ಮಾಡಬೇಕು ಅಂದುಕೊಂಡಿರುವಿರೋ ಅವರೆಲ್ಲ ಇದರಿಂದ ದೂರವಿದ್ದುಬಿಡಿ.

ಸತ್ಯ#3
ಈಗ ನಾವು ಹೇಳುವ ವಿಷಯ ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಇದರ ಮೊದಲ ಹೆಸರು 'ಫೆರಿ ಫ್ಲಾಸ್'. ಇಷ್ಟು ಚೆಂದದ ಹೆಸರು ಬದಲಾದದ್ದು ಇದರ ರಚನೆಯಿಂದಾಗಿ. ಅಂದರೆ ಇದು ಹತ್ತಿಯ ಉಂಡೆಯ ಹಾಗೆ ಕಾಣುತ್ತದೆಯಾದ್ದರಿಂದ ಇದನ್ನು ಕಾಟನ್ ಕ್ಯಾಂಡಿ ಎಂದು ಕರೆಯಲು ಆರಂಭಿಸಿದರು.

ಸತ್ಯ # 4
ವಿಶ್ವದಾದ್ಯಂತ 6 ಬಣ್ಣಗಳ ಕಾಟನ್ ಕ್ಯಾಂಡಿಯನ್ನು ಕಾಣಬಹುದಂತೆ. ಅದೇನೆ ಇರಲಿ ಗುಲಾಬಿ ಬಣ್ಣ ಇವುಗಳಲ್ಲಿ ಹೆಚ್ಚು ಬಳಕೆಯಲ್ಲಿದೆ.

ಸತ್ಯ#5
ಇದರ ಫ್ಲಫ್ ಇರುತ್ತದೆಯಲ್ಲ ಅದು ದಾರದ ಎಳೆಗಳಂತಿರುತ್ತದೆ. ಯಾಕೆ ಅಂತ ಗೊತ್ತಾ? ಕಾಟನ್ ಕ್ಯಾಂಡಿಯನ್ನು ಜೋರಾಗಿ ತಿರುಗುವ ಯಂತ್ರದ ಸುತ್ತ 5 ಸಾರಿ ಸುತ್ತಿಸಲಾಗುತ್ತದೆಯಂತೆ ಇದರಿಂದ ಅದು ಅಳಿದುಳಿದ ಸಕ್ಕರೆಯನ್ನು ಒಟ್ಟುಮಾಡಿಕೊಳ್ಳುತ್ತದೆಯಂತೆ. ಎಷ್ಟು ಚೆಂದ ಅಲ್ವಾ?

ಸತ್ಯ#6
ದಿನವೊಂದಕ್ಕೆ ಸುಮಾರು 2 ಮಿಲಿಯನ್ ಮಂದಿ ಕಾಟನ್ ಕ್ಯಾಂಡಿಯನ್ನು ತಿನ್ನುವರಂತೆ. ನ್ಯಾಷನಲ್ ಕಾಟನ್ ಕ್ಯಾಂಡಿ ದಿನದಂದು ಅಮೆರಿಕಾದಲ್ಲಿ 4ಕ್ಕಿಂತ ಹೆಚ್ಚು ಬಗೆಯ ಕ್ಯಾಂಡಿಗಳನ್ನು ಮಾಡುತ್ತಾರಂತೆ.



Click it and Unblock the Notifications
