Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಮುಖ ಮಾಧ್ಯಮವಾಗಿರುವ ಒನ್‌ಇಂಡಿಯಾ ಹಿಂದೆಂದಿಗಿಂತಲೂ ವಿಶಿಷ್ಟವಾಗಿ ನಿಮ್ಮ ಮುಂದೆ ಬರುತ್ತಿದೆ
ಹಲವು ಭಾಷೆಗಳಲ್ಲಿ ಸುದ್ದಿ, ಮನರಂಜನೆ, ಕ್ರೀಡಾ ಮಾಹಿತಿ, ಪ್ರವಾಸ, ಜೀವನಶೈಲಿ, ಅಟೋಮೊಬೈಲ್ ಬಗ್ಗೆ ಮಾಹಿತಿ, ಗ್ಯಾಡ್ಜೆಟ್ ಬಗ್ಗೆ ಮಾಹಿತಿ, ಉದ್ಯೋಗಾವಕಾಶ ಕುರಿತ ಮಾಹಿತಿ ಹೀಗೆ ಸಮಗ್ರ ಮಾಹಿತಿಯನ್ನು ನೀಡುತ್ತಾ ಬಂದಿರುವ ಒನ್‌ಇಂಡಿಯಾ ಡಿಜಿಟಲ್ ಮಾಧ್ಯಮ ಮತ್ತಷ್ಟು ವಿಕಸನಗೊಂಡಿದ್ದು ಹೊಸ ರೂಪದಲ್ಲಿ ಡಿಜಿಟಲ್ ಮಾಧ್ಯಮ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗಲಿದೆ.

ಒನ್‌ಇಂಡಿಯಾ ಪ್ರಯಾಣ ಶುರುವಾದದ್ದು
ಒನ್‌ಇಂಡಿಯಾ Indiainfo.com ಎಂಬ ಹೆಸರಿನಲ್ಲಿ 1999ರಲ್ಲಿ ಶುರುವಾಗಿ ಪ್ರಾರಂಭದಲ್ಲಿ ಕಂಪ್ಯೂಟರ್ ಬಳಕೆದಾರರನ್ನು ತಲುಪುವಲ್ಲಿ ಯಶಸ್ವಿಯಾಯಿತು, ಆದರೆ ಇದೀಗ ಒನ್‌ಇಂಡಿಯಾ ಕೋಟಿಗಟ್ಟಲೆ ಬಳಕೆದಾರರನ್ನು ಮೊಬೈಲ್ ಮೂಲಕ ತಲುಪಿರುವುದರಿಂದ ಭಾರತದ ಮೂಲೆ-ಮೂಲೆಯಲ್ಲಿಯೂ, ವಿದೇಶದಲ್ಲಿಯೂ ಬಳಕೆದಾರರನ್ನು ಹೊಂದಿದೆ.
ದೇಶ-ಅಂತರಾಷ್ಟ್ರೀಯ ಸುದ್ದಿಗಳನ್ನು ಕ್ಷಣ ಮಾತ್ರದಲ್ಲಿ ತಲುಪಿಸುವ ಸುದ್ದಿ ಕೌಶಲ್ಯ ಓದುಗರನ್ನು ಒನ್‌ಇಂಡಿಯಾದತ್ತ ಆಕರ್ಷಿಸುವಂತೆ ಮಾಡಿದೆ.
ಒನ್‌ಇಂಡಿಯಾ ಬ್ರಾಂಡ್‌ನ ಭರವಸೆ
ನಾವು ಪ್ರಪಂಪಚದಲ್ಲಿ ನಡೆಯುತ್ತಿರುವ ಘಟನೆಗಳ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ನಮ್ಮ ಓದುಗರಿಗೆ ತಲುಪಿಸುವ ಕಾರ್ಯ ಮಾಡುತ್ತೇವೆ. ನಾವು ನೀಡುವ ಮಾಹಿತಿಗಳು ಮೌಲ್ಯಯುತವಾಗಿರುತ್ತದೆ, ಉತ್ತಮ ಗುಣಮಟ್ಟ ಹಾಗೂ ಒದುಗರ ನಿರೀಕ್ಷೆಗೆ ತಕ್ಕ ಮಾಹಿತಿಗಳನ್ನು ಒದಗಿಸುತ್ತೇವೆ, ನಮ್ಮ ಓದುಗರಿಗೆ ಅವಶ್ಯಕವಾದ ಎಲ್ಲಾ ಮಾಹಿತಿಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಒನ್‌ಇಂಡಿಯಾ ಓದುಗರಿಗೆ ಯಾವುದೇ ಸಂಬಂಧಿಸಿದ ಮಾಹಿತಿಯಾಗಲಿ ರಾಷ್ಟ್ರೀಯ-ಅಂತರರಾಷ್ಟ್ರೀಯ, ಹೊಸ ಮೊಬೈಲ್, ಹೊಸ ಕಾರುಗಳು, ಎಲ್ಲೆಲ್ಲಿ ಉದ್ಯೋಗವಕಾಶವಿದೆ, ಕ್ರೀಡಾ ಜಗತ್ತಿನಲ್ಲಿ ಏನೇನು ಆಗುತ್ತಿದೆ, ಮನರಂಜನಾ ಲೋಕದ ಮಾಹಿತಿ, ಜೀವನಶೈಲಿಗೆ ಸಂಬಂಧಿಸಿದ ಮಾಹಿತಿ, ಸ್ಥಳಗಳ ಬಗ್ಗೆ ಹೀಗೆ ಓದುಗರಿಗೆ ಏನು ಮಾಹಿತಿ ಬೇಕೊ ಅವೆಲ್ಲಾ ಮಾಹಿತಿ ತಿಳಿಯಲು ಒನ್‌ಇಂಡಿಯಾ ಸೈಟ್‌ಗೆ ಒಂದು ಕ್ಲಿಕ್ ಸಾಕು ನೀವು ಇಷ್ಟಪಡುವ ಭಾಷೆಯಲ್ಲಿ ಮಾಹಿತಿಯನ್ನು ಪಡೆಯಬಹುದು.
ಪರಿಚಯಿಸುತ್ತಿದ್ದೇವೆ ಒನ್‌ಇಂಡಿಯಾ ಹೊಸ ಲೋಗೋ
ಒನ್‌ಇಂಡಿಯಾ ಈ ಭಾಷೆಗಳಲ್ಲಿ ಮಾಹಿತಿಯನ್ನು ನೀಡುತ್ತಿದೆ
ಇಂಗ್ಲಿಷ್, ಹಿಂದಿ, ತಮಿಳು, ಕನ್ನಡ, ಮಲಯಾಳಂ, ತೆಲುಗು, ಮರಾಠಿ, ಗುಜರಾತಿ, ಒಡಿಸ್ಸಾ, ಬೆಂಗಾಳಿ, ಪಂಜಾಬಿ ಈ ಭಾಷೆಗಳಲ್ಲಿ ಮಾಹಿತಿ ನೀಡುತ್ತಿದೆ.
ಒನ್‌ಇಂಡಿಯಾ ರೀಚ್ ಮತ್ತು ಪ್ರಭಾವ
ತಿಂಗಳಿಗೆ 200 ಮಿಲಿಯನ್‌ಗೂ ಅಧಿಕ unique users ಇದೆ. ಅಲ್ಲದೆ ಅಂತರ್ಜಾಲ ಬಳಸಿರುವ ಪ್ರತಿ ಐವರಲ್ಲಿ ಒಬ್ಬರು ಒನ್‌ಇಂಡಿಯ ಬಳಕೆದಾರರಾಗಿದ್ದಾರೆ. ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಮುಖ ಮಾಧ್ಯಮವಾಗಿ ಗುರುತಿಸಿಕೊಂಡಿದೆ.
ಜಾಹೀರಾತುದಾರರಿಗೆ ಅತ್ಯುತ್ತವಾದ ಅವಕಾಶ
ಜಾಹೀರಾತುದಾರರಿಗೆ ಅತ್ಯುತ್ತಮವಾದ ವೇದಿಕೆಯಾಗಿದೆ, ಇದರಿಂದ ಒನ್‌ಇಂಡಿಯಾ ಬಳಕೆದಾರರು ಹಾಗೂ ಜಾಹೀರಾತುದಾರರು ಲಾಭಗಳಿಸಬಹುದು. ವಸ್ತುಗಳ ಬಗ್ಗೆ ಅದರ ಬೆಲೆ, ಅದರ ಲಾಭ ಬಗ್ಗೆ ಓದುಗರಿಗೆ ಮಾಹಿತಿ ಸಿಗುವುದು, ಜಾಹೀರತುದಾರರಿಗೆ ಅ್ಯಧಿಕ ಜನರನ್ನು ತಲುಪಲು ಅತ್ಯುತ್ತಮವಾದ ವೇದಿಕೆಯಾಗಿದೆ.
ಒನ್‌ಇಂಡಿಯಾದಲ್ಲಿ ಪ್ರತಿಯೊಂದು ಕ್ಷೇತ್ರದ ಬಗ್ಗೆ ಮಾಹಿತಿ ನೀಡಲು ಪರಿಣಿತರ ತಂಡವಿದೆ , ಅವರು ಓದುಗರಿಗೆ ಆ ವಿಷಯದ ಬಗ್ಗೆ ಸಮಗ್ರ ಮಾಹಿತಿ ತಲುಪಿಸುತ್ತಾರೆ.
ಒನ್‌ಇಂಡಿಯಾದ ಪ್ರಮುಖ ಹೌಸ್ ಬ್ರ್ಯಾಂಡ್‌ಗಳಿವು
ಫಿಲ್ಮಿ ಬೀಟ್: ಮನರಂಜನ
ಡ್ರೈವ್‌ಸ್ಪಾರ್ಕ್" ಅಟೋಮೊಬೈಲ್
ಗುಡ್ ರಿಟರ್ನ್ಸ್: ಆರ್ಥಿಕತೆ
ಮೈಖೇಲ್: ಕ್ರೀಡಾ ಮಾಹಿತಿ
ನೇಟಿವ್ ಪ್ಲಾನೆಟ್: ಪ್ರವಾಸ
ಬೋಲ್ಡ್‌ಸ್ಕೈ: ಲೈಫ್‌ಸ್ಟೈಲ್
ಕರಿಯರ್ ಇಂಡಿಯಾ: ಎಜುಕೇಷನ್
ಹಿಟ್ಸ್‌ಫೀಡ್: ವೈರಲ್ ಕಂಟೆಂಟ್



Click it and Unblock the Notifications
