Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನವೆಂಬರ್ ತಿಂಗಳಿನಲ್ಲಿ ಬರುವ ಹಬ್ಬ, ವ್ರತಗಳ ಸಂಪೂರ್ಣ ಮಾಹಿತಿ
ಅಕ್ಟೋಬರ್ ತಿಂಗಳು ದಸರಾ ರಜೆ ನವರಾತ್ರಿ ಉತ್ಸವಗಳು ಮುಗಿದಿವೆ. ಇನ್ನು ಐದು ದಿನಗಳಲ್ಲಿ ನವೆಂಬರ್ ತಿಂಗಳು ಆರಂಭವಾಗಲಿದೆ. ಕಡಿಮೆ ಇಲ್ಲ ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪ್ರಮುಖವಾಗಿ ಆಚರಿಸಲ್ಪಡುವ ದೀಪಾವಳಿ ಹಬ್ಬ ನವೆಂಬರ್ ತಿಂಗಳಿನಲ್ಲಿಯೇ ಬರಲಿದೆ. ಹಾಗಾದ್ರೆ ಇರುವ ಹಬ್ಬ ಹರಿದಿನಗಳು ಯಾವವು ಹಾಗೂ ಆಚರಿಸಬೇಕಾದ ವ್ರತಗಳು ಯಾವವು ನೋಡೋಣ.

ನವೆಂಬರ್ ತಿಂಗಳಿನಲ್ಲಿ ಆಚರಿಸಬೇಕಾದ ವ್ರತಗಳು!
ನವೆಂಬರ್ 1- ಬುಧವಾರ- ಕಾರ್ತಿಕ ಕೃಷ್ಣ ಚತುರ್ಥಿ ಕರ್ವಾ ಚೌತಿ ವ್ರತ ಹಾಗೂ ಸಂಕಷ್ಟ ಚತುರ್ಥಿ
ನವೆಂಬರ್ 5 - ಭಾನುವಾರ - ಅಷ್ಟಮಿ ವೃತ
ನವೆಂಬರ್ 9 ಗುರುವಾರ- ಏಕಾದಶಿ
ನವೆಂಬರ್ 10 ಶುಕ್ರವಾರ ಪ್ರದೋಷ ವ್ರತ
ನವೆಂಬರ್ 11 ಶನಿವಾರ
ಹನುಮಾನ್ ವಿಶೇಷ ಪೂಜೆ
ನವೆಂಬರ್ 12 ಭಾನುವಾರ ಕೇದಾರ ಗೌರಿ ವ್ರತ ಹಾಗೂ ನರಕ ಚತುರ್ದಶಿ, ದೀಪಾವಳಿ
ನವೆಂಬರ್ 13 ಸೋಮವಾರ ಕಾರ್ತಿಕ ಅಮಾವಾಸ್ಯೆ
ನವೆಂಬರ್ 16 ಗುರುವಾರ ವಿನಾಯಕ ಚತುರ್ಥಿ
ನವೆಂಬರ್ 20 ಸೋಮವಾರ ಗೋಪಾಷ್ಟಮಿ
ನವೆಂಬರ್,24 ಶುಕ್ರವಾರ ತುಳಸಿ ಮದುವೆ
ನವೆಂಬರ್ 25 ಶನಿವಾರ ವೈಕುಂಠ ಚತುರ್ಥಶಿ
ನವೆಂಬರ್ 27 ಸೋಮವಾರ ಕಾರ್ತಿಕ ಹುಣ್ಣಿಮೆ
ನವೆಂಬರ್ 28 ಮಂಗಳವಾರ ಮಾರ್ಗಶಿರ್ಷ ಆರಂಭ
ನವೆಂಬರ್ 30 ಗುರುವಾರ ಸಂಕಷ್ಟ ಚತುರ್ಥಿ
ಇವಿಷ್ಟು ನವೆಂಬರ್ ತಿಂಗಳಿನಲ್ಲಿ ಆಚರಿಸಬೇಕಾದ ವ್ರತಗಳಾಗಿದ್ದು ಆಯಾ ಸ್ಥಳೀಯ ಪ್ರದೇಶಗಳಿಗೆ ಅನುಗುಣವಾಗಿ ವ್ರತಾಚಾರಣೆ ಮಾಡಲಾಗುತ್ತದೆ.
ನವೆಂಬರ್ ತಿಂಗಳಿನಲ್ಲಿ ಬರುವ ಹಬ್ಬಗಳು
ನವೆಂಬರ್ 1 ಬುಧವಾರ- ಕನ್ನಡ ರಾಜ್ಯೋತ್ಸವ, ಕರ್ವ ಚೌತ್, ಸಂಕಷ್ಟ ಚತುರ್ಥಿ
ನವೆಂಬರ್ 12 ಭಾನುವಾರ ದೀಪಾವಳಿ, ನರಕ ಚತುರ್ದಶಿ
ನವೆಂಬರ್ 14 ಮಂಗಳವಾರ ಗೋವರ್ಧನ ಪೂಜೆ, ಮಕ್ಕಳ ದಿನಾಚರಣೆ/ಯಾರು ಜಯಂತಿ
ನವೆಂಬರ್ 24 ಶುಕ್ರವಾರ ತುಳಸಿ ಮದುವೆ
ನವೆಂಬರ್ 27 ಸೋಮವಾರ ಗುರುನಾನಕ್ ಜಯಂತಿ
ನವೆಂಬರ್ 30 ಗುರುವಾರ ಕನಕದಾಸ ಜಯಂತಿ
ಇವಿಷ್ಟು ನವೆಂಬರ್ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳಾಗಿದ್ದು ಸರ್ಕಾರಿ ರಜಾ ದಿನಗಳು ಕೂಡ ಹೌದು.



Click it and Unblock the Notifications
