Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ನಾಷ್ಟ್ರಾಡಾಮಸ್ ನುಡಿದ ಭಯಾನಕ ಭವಿಷ್ಯಗಳಲ್ಲಿ ಒಂದು ವರ್ಷದ ಆರಂಭದಲ್ಲಿಯೇ ನಿಜವಾಗಿದೆ!
ನಾಸ್ಟ್ರಾಡಾಮಸ್ 16ನೇ ಶತಮಾನದಲ್ಲಿ ಬಾಳಿದ ವ್ಯಕ್ತಿ, 16ನೇ ಶತಮಾನದಲ್ಲಿಯೇ ಮುಂದೆ ಜಗತ್ತು ಹೇಗಿರಲಿದೆ ಎಂದು ಹಲವಾರು ಭವಿಷ್ಯ ನುಡಿದಿದ್ದಾನೆ, ಆದರೆ ಈತ ನುಡಿದ ಬಹುತೇಕ ಭವಿಷ್ಯ ನಿಜವಾಗಿದೆ, ಆದ್ದರಿಂದಲೇ ನಾಸ್ಟ್ರಾಡಾಮಸ್ ಭವಿಷ್ಯ ತಿಳಿಯಲು ಇಂದಿಗೂ ಜನ ಆಸಕ್ತಿ ತೋರಿಸುತ್ತಾರೆ.
2024ರ ಕುರಿತು ಹಲವಾರು ಭವಿಷ್ಯ ನುಡಿದಿದ್ದಾರೆ, ಅವುಗಳಲ್ಲಿ ಕೆಲವೊಂದು ಹೊಸ ವರ್ಷದ ದಿನವೇ ನಿಜವಾಗಿದೆ.

ಭೂಕಂಪದ ಭವಿಷ್ಯ ನಿಜವಾಗಿದೆ:
ನಾಷ್ಟ್ರಾಡಾಮಸ್ 2024ರಲ್ಲಿ ಭೂಕಂಪ, ಸುನಾಮಿ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಅದು ನಿಜವಾಗಿದೆ. ಹೊಸ ವರ್ಷದ ದಿನವೇ ಜಪಾನ್ ಭೂಕಂಪ, ಸುನಾಮಿಯಿಂದ ತತ್ತರಿಸಿದೆ.
ಒಣ ಭೂಮಿಯಲ್ಲಿ ಪ್ರಳಯ ಉಂಟಾಗಲಿದೆ ಎಂದು ಭವಿಷ್ಯ ನುಡಿದಿದ್ದರು, ಆ ಭವಿಷ್ಯ ನಿಜವಾಗಿದೆ, ಜಪಾನ್ ಸುನಾಮಿಯಿಂದಾಗಿ ಜಳ ಪ್ರಳಯದಲ್ಲಿ ಮುಳುಗಡೆಯಾಗಿದೆ.
ನಾಸ್ಟ್ರಾಡಾಮಸ್ ನುಡಿದ ಇತರ ಭವಿಷ್ಯವೇನು?
2024ರಲ್ಲಿ ಹೊಸ ಪೋಪ್ ಆಯ್ಕೆ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ, ಹಾಲಿ ಪೋಪ್ ಫ್ರಾನ್ಸಿಸ್ ಜಗತ್ತನ್ನು ತ್ಯಜಿಸಬಹುದು ಎಂಬುವುದು ಭವಿಷ್ಯವಾಣಿಯ ಅರ್ಥ ಸೂಚಿಸುತ್ತದೆ. ನಾಸ್ಟ್ರಾಡಾಮಸ್ ತನ್ನ ಪುಸ್ತಕದಲ್ಲಿ ವಯಸ್ಸಾದ ಧಾರ್ಮಿಕ ಗುರುಗಳ ಮರಣದ ನಂತರ ಕಿರಿಯ ರೋಮನ್ ಆಯ್ಕೆಯಾಗುತ್ತಾರೆ ಎಂಬುವುದಾಗಿದೆ.
ಹವಾಮಾನದಿಂದ ವಿನಾಶ
ಕೆಲವಡೆ ಪ್ರವಾಹ, ಕೆಲವಡೆ ಕ್ಷಾಮ ಹೀಗೆ ಹವಾಮಾನದಲ್ಲಿನ ಬದಲಾವಣೆಯಿಂದಾಗಿ ಸಾಕಷ್ಟು ನಷ್ಟ ಸಂಭವಿಸಲಿದೆ.
ಯುದ್ಧದ ಭೀತಿ
ನಾಸ್ಟ್ರಾಡಾಮಸ್ ಚೀನಾ ಯುದ್ಧವನ್ನು ಸಾರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಚೀನಾ ಹಿಂದೂ ಮಹಾ ಸಾಗರದಲ್ಲಿ ವಿನಾಶವನ್ನು ಉಂಟು ಮಾಡಲಿದೆ, ನೌಕಾಯುದ್ಧ ಉಂಟಾಗಲಿದೆ ಎಂದು ಭವಿಷ್ಯ ನುಡಿಯಲಾಗಿದೆ.
ಬಾಬಾ ವಂಗಾ ಕೂಡ ಇದೇ ರೀತಿಯ ಭವಿಷ್ಯ ನುಡಿದಿದ್ದಾರೆ
ಬಾಬಾ ವಂಗಾ ಭವಿಷ್ಯ ಕೂಡ ಅಷ್ಟೇ ತುಂಬಾನೇ ಗಮನ ಸೆಳೆಯುತ್ತದೆ, ಏಕೆಂದರೆ ಪ್ರತಿವರ್ಷದ ಬಗ್ಗೆ ಅವರು ನುಡಿದರುವ ಭವಿಷ್ಯ ಬಹುತೇಕ ಎಲ್ಲವೂ ನಿಜವಾಗಿದೆ. ಬಾಬಾ ವಂಗಾ ಕೂಡ ಹವಾಮಾನ ವಿಪತ್ತು ಬಗ್ಗೆ ನುಡಿದಿದ್ದರು.
2024ರಲ್ಲಿ ಪ್ರಕೃತಿ ವಿಕೋಪ ಉಂಟಾಗಲಿದೆ
ಬಾಬಾ ವಂಗಾ ಅವರು ಕೂಡ 2024ರಲ್ಲಿ ಅನೇಕ ನೈಸರ್ಗಿಕ ವಿಕೋಪಗಳು ಸಂಭವಿಸಲಿದೆ ಎಂಬ ಭವಿಷ್ಯ ನುಡಿದಿದ್ದಾರೆ, ಅವರು ನುಡಿದ ಭವಿಷ್ಯ ಕೂಡ ವರ್ಷ ಪ್ರಾರಂಭವಾಗಿ ವಾರ ತುಂಬುವುದರೊಳಗೆ ಕಂಡು ಬರುತ್ತಿದೆ.
ಅಪರಾಧ ಹೆಚ್ಚಾಗಲಿದೆ
2024ರಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಸೈಬರ್ ದಾಳುಗಳು ನಡೆಯಲಿದೆ
ಬಾಬಾ ವಂಗಾ ಅವರು ಸೈಬರ್ ದಾಳಿ ನಡೆಯಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ. ಅಪರಾಧಗಳು ಹೆಚ್ಚಾಗಲಿದೆ ಎಂಬ ಭವಿಷ್ಯ ನೀಡಿದ್ದಾರೆ.



Click it and Unblock the Notifications
