Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
AI ತಂತ್ರಜ್ಞಾನ ಮೂಡಿದ ಮಕ್ಕಳ ಫೋಟೋಶೂಟ್ ಐಡಿಯಾ, ಸಕತ್ ಕ್ಯೂಟ್ ನೋಡಿ
ಫೋಟೋ ವಿಷಯಗಳಲ್ಲಿ ಈಗ ತುಂಬಾನೇ ಸದ್ದು ಮಾಡುತ್ತಿರುವುದು AI ತಂತ್ರಜ್ಞಾನ. ಈ ತಂತ್ರಜ್ಞಾನ ತುಂಬಾ ಕ್ರಿಯೇಟಿವ್ ಆಗಿಯೂ ಬಳಕೆಯಾಗುತ್ತಿದೆ, ಅಲ್ಲದೆ ಡೀಪ್‌ಫೇಕ್ ವಿಷಯದಲ್ಲಿಯೂ ತುಂಬಾನೇ ಸದ್ದು ಮಾಡಿತ್ತು, ಆದರೆ ಡೀಪ್‌ಫೇಕ್ ಮೂಲಕ ಕೆಲ ಸೆಲೆಬ್ರಿಟಿಗಳಿಗೆ ಅವಮಾನ ಮಾಡಲಾಗಿತ್ತು.

ಅದಾದ ಮೇಲೆ ಇದನ್ನು ಆ ರೀತಿ ಬಳಸುವುದಕ್ಕೆ ನಿರ್ಬಂಧ ಹಾಕಲಾಗಿದೆ. ಆದರೆ ನೀವು ಈ ತಂತ್ರಜ್ಞಾನ ಬಳಸಿ ನೀವು ತುಂಬಾನೇ ಕ್ರಿಯೇಟಿವ್ ಐಡಿಯಾಗಳನ್ನು ಪಡೆಯಬಹುದು. ನಾವು ಕೂಡ ಈ ತಂತ್ರಜ್ಞಾನ ಬಳಸಿ ಕೆಲ ಬೇಬಿ ಫೋಟೋಶೂಟ್ ಐಡಿಯಾ ಮಾಡಿದ್ದು ಅದನ್ನು ನಿಮ್ಮು ಮುಂದೆ ಇಟ್ಟಿದ್ದೇವೆ.
ಈ ಫೋಟೋಗಳನ್ನು ನೋಡಿದರೆ ಎಷ್ಟೊಂದು ಕ್ಯೂಟ್ ಆಗಿದೆ ಅಲ್ವಾ?ಎಂದು ಖಂಡಿತ ಅನಿಸುತ್ತದೆ, ಅಲ್ಲದೆ ನಿಮ್ಮ ಕಂದಮ್ಮಗಳನ್ನು ಈ ರೀತಿ ಫೋಟೋಶೂಟ್ ಮಾಡಿಸುವ ಐಡಿಯಾ ಕೂಡ ಬರುತ್ತದೆ, ಬನ್ನಿ ಮುದ್ದು ಕಂದಮ್ಮಗಳ ಆಕರ್ಷಕ ಫೋಟೋಗಳನ್ನು ಕಣ್ತುಂಬಿಕೊಳ್ಳೋಣ:
ನಿದ್ದೆಯಲ್ಲಿ ನಕ್ಕ ಮುದ್ದು ಕಂದ
ಈ ರೀತಿ ಡೆಕೋರೇಷನ್ ಮಾಡಿ ಮಗುವನ್ನು ಮಲಗಿಸಬೇಕು, ನಂತರ ಅದು ನಗುವವರೆಗೆ ಕಾಯಬೇಕು, ಈ ರೀತಿ ಫೋಟೋಶೂಟ್ ಮಾಡಿಸಲು ತುಂಬಾನೇ ತಾಳ್ಮೆ ಬೇಕು, ಮಗು ನಗುವುದನ್ನು ನೊಡಲು ತುಂಬಾನೇ ಆಕರ್ಷಕವಾಗಿರುತ್ತದೆ, ಅದನ್ನು ಸೆರೆ ಹಿಡಿದರೆ ಇನ್ನಷ್ಟು ಚೆಂದ ಅಲ್ವಾ?
ಮುದ್ದಿನ ರಾಜಕುಮಾರಿ
ಈ ಫೋಟೋ ಶೂಟ್ ನೋಡಿ ತುಂಬಾನೇ ಚೆನ್ನಾಗಿದೆ ಅಲ್ವಾ, ಮಗುವನ್ನು ಸ್ನಾನ ಮಾಡಿ ಈ ರೀತಿ ಸುತ್ತಿ ಮಲಗಿಸಿದರೆ ಚೆನ್ನಾಗಿ ನಿದ್ದೆ ಮಾಡುತ್ತದೆ, ಆವಾಗ ನೀವು ಫೋಟೋಶೂಟ್ ಮಾಡಿಸಬಹುದು.'
ಈ ಫೋಟೋಗಳನ್ನು ನೋಡಿ ಸಕತ್ ಕ್ಯೂಟ್ ಅಲ್ವಾ?
ಈ ಕಲರ್ ಕಾಂಬಿನೇಷನ್ ಐಡಿಯಾ ನೋಡಿ, ಬಹುಶಃ ನಮಗೆ ಈ ರೀತಿಯ ಐಡಿಯಾ ಬರುತ್ತಿತ್ತೋ ಏನೋ ಆದರೆ AI ಮಾತ್ರ ಸೂಪರ್ ಐಡಿಯಾ ನೀಡಿದೆ ಅಲ್ವಾ?
ಔಟ್‌ಡೋರ್ ಫೋಟೋಶೂಟ್
ಪ್ರಕೃತಿಯ ಮಡಿಲಿನಲ್ಲಿ ಫೋಟೋಶೂಟ್ ಮಾಡಿಸಿದರೆ ಹೇಗೆ ಇರುತ್ತೆ? ಎಂಬ ನಿಮ್ಮ ಕಲ್ಪನೆಗೆ ಇಲ್ಲಿದೆ ಉತ್ತರ, ಈ ರೀತಿಯ ಪೋಟೋಶೂಟ್‌ಗೆ ರೆಡಿನಾ?
ಮಕ್ಕಳ ಫೋಟೋಶೂಟ್ ಮಾಡಿಸುವಾಗ ಗಮನಿಸಬೇಕಾದ ಅಂಶಗಳು
* ಕ್ರಿಯೇಟಿವ್ ಲೈಟಿಂಗ್ ಬಳಸಿ
ಲೈಟಿಂಗ್ ತುಂಬಾ ಮುಖ್ಯ, ಆದ್ದರಿಂದ ಕ್ರಿಯೇಟಿವ್ ಲೈಟಿಂಗ್ ಬಳಸಿ.
* ಬುಟ್ಟಿ ಅಥವಾ ತೊಟ್ಟಿಲನ್ನು ಅಲಂಕರಿಸಿ ನೀವು ಫೋಟೋಶೂಟ್ ಮಾಡಿಸಿ.
* ನಿದ್ದೆ ಮಾಡುವಾಗ, ಆಟ ಆಡುವ ಮೂಡ್‌ನಲ್ಲಿದ್ದಾಗ ಫೋಟೋಶೂಟ್ ಮಾಡಿಸಿ: ಇಲ್ಲದಿದ್ದರೆ ಮಕ್ಕಳಿಗೆ ಕಿರಿಕಿರಿಯಾಗುತ್ತದೆ, ಅವರಿಗೆ ಕಂಫರ್ಟ್ ಆಗಿರುವ ಡ್ರೆಸ್ ತೊಡಿಸಿ.



Click it and Unblock the Notifications





