Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತಲೆಯೊಳಗೆ ರಾಡ್ ನುಗ್ಗಿ ಬುರುಡೆ ಒಡೆದರೂ 12 ವರ್ಷ ಬದುಕಿದ ವ್ಯಕ್ತ: ವೈದ್ಯಲೋಕಕ್ಕೆ ಇಂದಿಗೂ ಅಚ್ಚರಿ ಈ ವ್ಯಕ್ತಿ
ತಲೆಬುರುಡೆಯೊಳಗೆ ರಾಡ್ ಪೀಸ್ ನುಗ್ಗಿ ಬುರುಡೆ ಒಡೆದು ಹೋದರೂ ದಶಕಗಳ ಬದುಕಿ ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದ ವ್ಯಕ್ತಿಯ ಕತೆಯಿದು. ಆತನ ಹೆಸರು ಗೇಜ್, ಈ ಘಟನೆ ನಡೆದಿದ್ದು 1848 ಸೆಪ್ಟೆಂಬರ್ 13ಕ್ಕೆ, ಇದೀಗ ಆತನ ಮುಖಚರೆಯನ್ನು 3D ಡಿಸೈನರ್‌ಗಳು ಬಿಡಿಸಿದ್ದು ಆತನ ಕತೆ ಸಾಮಾಜಿಕ ತಾಣದಲ್ಲಿ ತುಂಬಾನೇ ಗಮನ ಸೆಳೆದಿದೆ, ಈತನ ಬಗ್ಗೆ ಅಂದ್ರೆ ಬುರುಡೆ ಒಡೆದರೂ ವ್ಯಕ್ತಿ ಹೇಗೆ ಬದುಕಬಲ್ಲ ಎಂಬುವುದರ ಬಗ್ಗೆ ಈಗಲೂ ಸಂಶೋಧನೆ ಮಾಡಲಾಗುತ್ತಿದೆ.

ಈತನ ಮುಖವನ್ನು 3D ಡಿಸೈನ್‌ಗಳು ಪತ್ತೆ ಬಿಡಿಸಲು ಸಾಧ್ಯವಾಗಿದ್ದು ಈತನ ಎರಡು ಫೋಟೋಗಳು ಈಗಲೂ ಇವೆ. ಈತ ಬದುಕಿಳಿದಿದ್ದು ಇದುವೆಗೂ ವೈದ್ಯಲೋಕಕ್ಕೆ ಬಿಡಿಸಲಾಗದ ಅಚ್ಚರಿಯಾಗಿದೆ, ಈತನ ಬುರುಡೆ ಒಡೆದು ಮೆದುಳಿಗೆ ಹಾನಿಯಾಗಿದ್ದರೂ ಈತ ಬರೋಬರಿ 12 ವರ್ಷಗಳ ಬದುಕಿದ್ದ.
ಈ ಘಟನೆ ನಡೆದಿದ್ದು ಹೇಗೆ?
ರೈಲ್ವೆಲೈನ್ ಕೆಲಸ ಮಾಡುತ್ತಿದ್ದಾಗ ಕಲ್ಲು ಹೊಡೆಯುವಾಗ ಸೆಪ್ಟೆಂಬರ್ 13, 1848ರಂದು ಈ ದುರ್ಘಟನೆ ಕಡಿಮೆಯಾಗಲಿದೆ. ಆವಾಗ ಅವರ ತಲೆಯೊಳಗೆ 3 ಅಡಿಯ,3.18cm ದಪ್ಪದ ರಾಡ್ ಚುಚ್ಚಿಕೊಳ್ಳುತ್ತದೆ. ಡಾಕ್ಟರ್ ಅವರ ಮೆದುಳಿನ 28g ಕೂಡ ಕತ್ತರಿಸಿ ತೆಗಿಯಬೇಕಾಗುತ್ತದೆ. ಆದರೆ ಅಚ್ಚರಿಯೆಂದರೆ ಒಂದೇ ತಿಂಗಳಿಗೆ ಗೇಜ್ ಎದ್ದು ನಡೆಯಲಾರಂಭಿಸುತ್ತಾನೆ.
ಆತನ ವ್ಯಕ್ತಿತ್ವ ಬದಲಾಗುತ್ತದೆ
ಆತ ಚೇತರಿಸಿಕೊಂಡರೂ ಆತನ ವರ್ತನೆ ಬದಲಾಗುತ್ತದೆ, ಕೆಲಸದಲ್ಲಿ ತುಂಬಾ ನಿಪುಣವಾಗುದ್ದ, ತನ್ನ ಸುತ್ತ ಇರುವವರನ್ನು ಖುಷಿಯಾಗಿ ಇಡುತ್ತಿದ್ದ, ಬುದ್ಧಿವಂತಿಕೆಯ ಹುಡುಗ ಆ ಅಪಘಾತದ ಬಳಿಕ ತುಂಬಾ ಬದಲಾಗುತ್ತಾನೆ, ಆತನಿಗೆ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಯಾರು ಏನಾದರೂ ಸಲಹೆ ನೀಡಿದರೆ ಅದನ್ನು ತೆಗೆದುಕೊಳ್ಳುತ್ತಿರಲಿಲ್ಲ, ತುಂಬಾ ವಿಚಿತ್ರವಾಗಿ ವರ್ತಿಸುತ್ತಿದ್ದ, ಆತನನ್ನು ಕೆಲಸದಿಂದ ಕೂಡ ತೆಗಿಯಲಾಯಿತು.
ಆತನಿಗೆ ಈ ಅಪಘಾತವಾದಾಗ ಆ ಕಾಲದಲ್ಲಿಯೇ ಹೈ ರೆಸ್ಯೂಲೇಷನ್ CT ಸ್ಕ್ಯಾನ್ ಬಳಸಲಾಗಿತ್ತು. ಚೂರಾದ ಅವರ ಬುರುಡೆಯನ್ನು ಜೋಡಿಸಿದ್ದರು. ಈ ಅಪಘಾತವಾದ ಮೇಲೆ ಸುಮಾರು 12 ವರ್ಷ ಬದುಕಿದ್ದರು.
ಅವರು ಹೇಗೆ ಬದುಕಿದ್ದರು ಎಂಬುವುದೇ ಅಚ್ಚರಿ
ತಲೆಯೊಳೆಗೆ ರಾಡ್ ಹತ್ತಿದರೂ ಅವರು ಹೇಗೆ ಬದುಕಿದರು ಎಂಬುವುದೇ ಇಂದಿಗೂ ಅಚ್ಚರಿ, ಅವರ ತಲೆಯೊಳಗೆ ಹೇಗೆ ರಾಡ್ ನುಗ್ಗಿದಾಗ ಅವರ ಬುರುಡೆ ಹೇಗೆ ಒಡೆದಿತ್ತು ಎಂಬುವುದನ್ನು ಕೂಡ 3D ಡಿಸೈನ್‌ನಲ್ಲಿ ಬಿಡಿಸಲಾಗಿದೆ.
ಆಯುಸ್ಸು ಗಟ್ಟಿಯಿದ್ದರೆ ಏನೇ ಆಗಲಿ ಬದುಕುತ್ತೇವೆ ಎಂಬುವುದಕ್ಕೆ ಈತನೂ ಒಂದು ಉದಾಹರಣೆ.



Click it and Unblock the Notifications
