Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಒಳ್ಳೆಯ ಗಾಳಿ ಸಿಗಲಿ ಎಂದು ಬಸ್‌ನ ವಿಂಡೋ ಹೊರಗಡೆ ತಲೆ ಹಾಕಿ ತೆಗೆಯಲಾರದೆ ಪ್ರಯಾಣಿಕನ ಒದ್ದಾಟ: ವೀಡಿಯೋ ವೈರಲ್
ಆಂಧ್ರಪ್ರದೇಶದ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ ಪ್ರಯಾಣಿಕನೊಬ್ಬ ಬಸ್ ವಿಂಡೋದಲ್ಲಿ ತಲೆ ಸಿಕ್ಕಾಕಿಕೊಂಡು ಪೇಚಿಗೆ ಸಿಲುಕಿರುವ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ, ಇಂಥ ವಿಚಿತ್ರ ಸನ್ನಿವೇಶ ನೋಡಿ ಜನರು ಕೂಡ ನಗುತ್ತಿರುವುದನ್ನು ಕಾಣಬಹುದು.

ಆತನ ಹೆಸರು ಸುಂದರ್ ರಾವ್, ಬಸ್ ಚಲಿಸುವಾಗ ಶುದ್ಧ ಗಾಳಿ ಸಿಗಲಿ ಎಂದು ತಲೆ ಹೊರಗೆ ಹಾಕಿದ್ದಾನೆ ಅಷ್ಟೇ, ತಲೆ ಸಿಕ್ಕಾಕಿಕೊಂಡು ಬಿಟ್ಟಿದೆ, ತಲೆಯನ್ನು ಒಳಗಡೆ ಎಳೆಯಲು ಪ್ರಯತ್ನಿಸುತ್ತಾನೆ, ಸಾಧ್ಯವಾಗಲ್ಲ. ನಂತರ ಬಸ್ ಡ್ರೈವರ್ ಬಸ್ ನಿಲ್ಲಿಸಿ, ಜನರೆಲ್ಲಾ ಒಂದು ನಿಮಿಷ ಹರಸಾಹಸ ಪಟ್ಟು ಆತನ ತಲೆಯನ್ನು ಗ್ಲಾಸ್ ವಿಂಡೋದಿಂದ ಬಂಧ ಮುಕ್ತಗೊಳಿಸಿದ್ದಾರೆ.
ಬಸ್ ಪ್ರಯಾಣದ ವೇಳೆ ವಿಂಡೋ ಸೀಟ್‌ನಲ್ಲಿ ಕೂತು ತಲೆ ಹೊರಗಡೆ ಹಾಕುವ ಅಭ್ಯಾಸ ನಮ್ಮಲ್ಲಿ ಹಲವರಲ್ಲಿ ಇದೆ, ಅದೇ ರೀತಿ ಈತ ಮಾಡಿದ್ದನೆ, ಪಾಪ ತಲೆ ಸಿಕ್ಕಾಕಿಕೊಂಡಿದೆ, ಆ ವಿಂಡೋ ಗ್ಲಾಸ್ ಅನ್ನು ಅತ್ತಿತ್ತ ಮೂವ್ ಮಾಡಲು ಸಾಧ್ಯವಾಗಲಿಲ್ಲ, ಹಾಗಾಗಿ ತಲೆ ಸಿಕ್ಕಾಕಿಕೊಂಡಿದೆ.
ಈತನ ಪಜೀತಿ ನೋಡಿ ಜನರಿಗೆ ನಗು
ಪಾಪ, ಆತನಿಗೆ ತಲೆ ಸಿಕ್ಕಾಕಿಕೊಂಡು ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ, ಅದನ್ನು ನೋಡಿ ಈತನ ತಲೆ ಒಳಗಡೆ ಹಾಕಲು ಪ್ರಯತ್ನಿಸುವ ಜೊತೆಗೆ ಜೋರಾಗಿ ನಗುತ್ತಿದ್ದಾರೆ, ಕೊನೆಗೆ ಆತನ ಮುಖವನ್ನು ಹಿಸಕಿ ಹೇಗೋ ಒಳಗಡೆ ಎಳೆದುಕೊಂಡಿದ್ದಾರೆ, ತಲೆ ಒಳಗಡೆ ಹೋದ ಮೇಲೆ ಅಲ್ಲಿ ನೆರೆದಿದ್ದವರೂ ತುಂಬಾನೇ ನಕ್ಕಿದ್ದಾರೆ.
ವಿಂಡೋ ಸೀಟ್ ಜಾಗ್ರತೆ
ಇದೇನೋ ತಮಾಷೆಯಾಗಿತ್ತು, ಆದರೆ ವಿಂಡೋ ಸೀಟ್ ಬಳಿ ಕುಳಿತಾಗ ತಲೆ ಹೊರಹಾಕುವುದು ಅಪಾಯಕಾರಿ, ಅದರಲ್ಲೂ ಮಕ್ಕಳನ್ನು ವಿಂಡೋ ಸೀಟ್ ಬಳಿ ಕೂರಿಸಿದರೆ ತುಂಬಾನೇ ಜಾಗ್ರತೆವಹಿಸಿ, ಕಾರ್‌ನಲ್ಲಿ, ಬಸ್‌ಗಳಲ್ಲಿ ವಿಂಡೋ ಸೀಟ್ ಬಳಿ ಕುಳಿತು ತಲೆ ಹೊರ ಹಾಕಿದರೆ ಬೇರೆ ಗಾಡಿ ಬಂದು ಬಡಿಯಬಹುದು ಅಥವಾ ಮಕ್ಕಳು ತಲೆ ಹೊರಗಡೆ ಹಾಕಿ ಬಿದ್ದು ಹೋಗಬಹುದು, ಆದ್ದರಿಂದ ವಿಂಡೋ ಸೀಟ್ ಖುಷಿಯೇ ಆದರೆ ಜಾಗ್ರತೆವಹಿಸಿ.
టెక్కలిలో బస్సు కిటికీలో ఇరుక్కున్న ప్యాసింజర్ తల
— Aadhan Telugu (@AadhanTelugu) January 25, 2024
శ్రీకాకుళం జిల్లా టెక్కలి ఇందిరా గాంధీ జంక్షన్ వద్ద బుధవారం ఓ వ్యక్తి తల బస్సు కిటికీలో ఇరుక్కుంది. సంతబొమ్మాలికి చెందిన సుందర్ రావు అనే వ్యక్తి ఆర్టీసీ బస్సులో వస్తూ ఫిక్స్డ్ కిటికీ డోర్ నుంచి తల బయటకు పెట్టాడు. సుమారు 15… pic.twitter.com/K4CuQXc4Yy



Click it and Unblock the Notifications
