Latest Updates
-
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ
Happy Parents Day 2021 Wishes: ಅಪ್ಪ-ಅಮ್ಮನಿಗೆ ಕಳುಹಿಸಲು ಇಲ್ಲಿವೆ ಹೃದಯಸ್ಪರ್ಶಿ ಶುಭಾಶಯಗಳು
ಪೋಷಕರು ಈ ಸ್ಥಾನ ತುಂಬಾ ದೊಡ್ಡದು, ತುಂಬಾ ಜವಾಬ್ದಾರಿಯಿಂದ ಕೂಡಿರುವ ಸ್ಥಾನವಾಗಿರುತ್ತದೆ. ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಬೇಕಾಗುತ್ತದೆ, ಅವರ ಬೇಕು-ಬೇಡಗಳನ್ನು ಪೂರೈಸಬೇಕಾಗುತ್ತದೆ, ಮಕ್ಕಳಾಗುವವರೆಗೆ ದಂಪತಿ ಬದುಕು ಒಂದು ರೀತಿಯಿದ್ದರೆ ಮಕ್ಕಳಾದ ಮೇಲೆ ಅವರು ಏನೇ ಮಾಡಲಿ ಅದೆಲ್ಲವೂ ಮಕ್ಕಳಿಗಾಗಿರುತ್ತದೆ. ಅವರಿಗೋಸ್ಕರ ತುಂಬಾ ತ್ಯಾಗ ಮಾಡುತ್ತಾರೆ, ನನ್ನ ಮಕ್ಕಳು ತುಂಬಾ ಚೆನ್ನಾಗಿ ಬೆಳೆಯಬೇಕೆಂದು ಸಾಕಷ್ಟು ಕಷ್ಟಪಡುತ್ತಾರೆ. ಪೋಷಕರಿಗೆ ಗೌರವವನ್ನು ಸೂಚಿಸಲು ಜುಲೈ 25ರಂದು ರಾಷ್ಟ್ರೀಯ ಪೋಷಕರ ದಿನವನ್ನು ಆಚರಿಸಲಾಗುವುದು.
ಅಪ್ಪ-ಅಮ್ಮ ನಮ್ಮನ್ನು ಸಾಕಲು ಎಷ್ಟೊಂದು ಕಷ್ಟಪಡುತ್ತಿದ್ದಾರೆ ಎಂಬುವುದು ನಮಗೆಲ್ಲಾ ಗೊತ್ತಿರುತ್ತದೆ. ನಾವು ಅತ್ತಾಗ ಬಂದು ಸಂತೈಸುತ್ತಾರೆ, ಜೀವನದಲ್ಲಿ ಕುಸಿದಾಗ ಯಾರು ಇಲ್ಲದಿದ್ದರೆ ಏನಂತೆ? ನಾವು ನಿನ್ನ ಜೊತೆಗಿರುತ್ತೇವೆ' ಎಂದು ನಮ್ಮ ಜೊತೆಗಿರುತ್ತಾರೆ, ಅವರೇ ನಮ್ಮ ಬಲವಾಗಿರುತ್ತದೆ. ನಮ್ಮ ಪ್ರೀತಿಯ ಅಪ್ಪ-ಅಮ್ಮನಿಗೆ ಅಥವಾ ಆ ಸ್ಥಾನದಲ್ಲಿ ನಮ್ಮನ್ನು ಸಾಕಿ ಬೆಳೆಸಿದವರಿಗೆ ಕೃತಜ್ಞತೆ ಸಲ್ಲಿಸುವ ದಿನವೇ ರಾಷ್ಟ್ರೀಯ ಪೋಷಕರ ದಿನ. ಈ ದಿನದಂದು ಪೋಷಕರಿಗೆ ಭಾವನಾತ್ಮಕ ಸಂದೇಶ ಕೋರಲು ಇಲ್ಲಿವೆ ಹೃದಯಸ್ಪರ್ಶಿ ಕೋಟ್ಸ್:

1. ಅಮ್ಮಾ... ಪೊಪ್ಪ...
ನನ್ನ ಪಾಲಿಗೆ ಬೆಸ್ಟ್... ಪೇರೆಂಟ್ಸ್ ನೀವು
ನನ್ನ ಪ್ರಯತ್ನಕ್ಕೆ ಪ್ರೋತ್ಸಾಹಿಸುವಿರಿ, ತಪ್ಪಾದಾಗ ತಿದ್ದಿ ಸರಿ ದಾರಿ ತೋರಿಸಿದ್ದೀರಿ
ಹೇಗೇಗೋ ಬದುಕೋ ಬದಲಿಗೆ ಹೇಗೆ ಬದುಕಬೇಕೆಂಬುವುದನ್ನು ಕಲಿಸಿದ್ದೀರಿ
ನಿಮ್ಮನ್ನು ಪೋಷಕರನ್ನಾಗಿ ಪಡೆದಿರುವುದು ನನ್ನ ಅದೃಷ್ಟ
ಪೋಷಕರ ದಿನದ ಶುಭಾಶಯಗಳು.....

2. ಅಮ್ಮಾ... ನಮಗಾಗಿ ನಿನ್ನ ಆಸೆಗಳನ್ನ ಮರೆತೆ, ನಮ್ಮ ಖುಷಿಯೇ ನಿನ್ನ ಖುಷಿಯಾಯ್ತು
ಅಪ್ಪಾ... ನಮ್ಮನ ಸಾಕುವ ಜವಾಬ್ದಾರಿ ಹೊತ್ತು ನಮಗಾಗಿಯೇ ಬದುಕು ಸವಿಸಿರುವೆ
ನಿಮ್ಮಿಬ್ಬರ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ
ನಿಮ್ಮಂಥ ಪೋಷಕರು ಸಿಕ್ಕಿದ್ದು ನಮ್ಮ ಅದೃಷ್ಟ
ಪೋಷಕರ ದಿನದ ಶುಭಾಶಯಗಳು

3. ಪ್ರೀತಿ ಅಪ್ಪ... ಅಮ್ಮಾ
ಪೋಷಕರ ದಿನದ ಶುಭಾಶಯಗಳು

4. ರಾಷ್ಟ್ರೀಯ ಪೋಷಕರ ದಿನದ ಶುಭಾಶಯಗಳು 2021
4. ರಾಷ್ಟ್ರೀಯ ಪೋಷಕರ ದಿನದ ಶುಭಾಶಯಗಳು
2021

5. ಮಕ್ಕಳನ್ನು ಹೆತ್ತವರೆಲ್ಲರೂ ಅತ್ಯುತ್ತಮ ಪೋಷಕರಾಗುವುದಿಲ್ಲ
ಪೋಷಕರಾಗುವುದು ಎಂದರೆ ದೊಡ್ಡ ಜವಾಬ್ದಾರಿ
ಅದನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಎಲ್ಲಾ ಪೋಷಕರಿಗೆ
ಪೋಷಕರ ದಿನದ ಶುಭಾಶಯಗಳು

6. ಅತ್ತಾಗ ಕಣ್ಣೊರಿಸಿ ನಾನು ನಗಲು ಪ್ರಯತ್ನಿಸುವಿರಿ
ನನ್ನ ಆಸೆ ಪಟ್ಟ ವಸ್ತುಗಳನ್ನು ಕೊಡಿಸಲು ಶ್ರಮಿಸುವಿರಿ
ಸವಾಲುಗಳು ಬಂದಾಗ ಅದನ್ನು ಎದುರಿಸಲು ನಿನ್ನಿಂದ ಸಾಧ್ಯ ಎಂದು ಧೈರ್ಯ ತುಂಬುವಿರಿ
ಸದಾ ನನ್ನ ಏಳಿಗೆಯನ್ನೇ ಬಯಸುವ ಜೀವಗಳು
ಪೊಪ್ಪ-ಅಮ್ಮಾ
ಪೋಷಕರ ದಿನದ ಶುಭಾಶಯಗಳು

7. ಇಂದು ನಾನು ಏನಾಗಿದ್ದಾನೋ ಅದಕ್ಕೆ ನೀವೇ ಕಾರಣ
ನನ್ನ ಬೆಳೆಸಲು ನೀವು ಪಟ್ಟ ಕಷ್ಟ ನೋಡಿರುವೆ, ಪ್ರತಿಯೊಂದು ಹಂತದಲ್ಲೂ ನನ್ನ ಜೋಪಾನ ಮಾಡಿರುವಿರಿ
ಇನ್ನು ನಾನು ನಿಮ್ಮನ್ನು ಜೋಪಾನವಾಗಿ ನೋಡಿಕೊಳ್ಳುವೆ
ಎಂದು ಪ್ರಾಮಿಸ್ ಮಾಡುತ್ತೇನೆ
ನನ್ನ ಪ್ರೀತಿಯ ಅಪ್ಪ-ಅಮ್ಮ ಪೋಷಕರ ದಿನದ ಶುಭಾಶಯಗಳು

8. ಡ್ಯಾಡಿ-ಮಮ್ಮೀ...
ನನ್ನ ಬದುಕಿನಲ್ಲಿ ನೀವೇ ಎಲ್ಲಾ ನನಗೆ
ನಿಮ್ಮನ್ನು ಬಿಟ್ಟು ಮಿಕ್ಕಿದ್ದೇನು ಬೇಕಾಗಿಲ್ಲ ನನಗೆ
ಯೂ ರ್ ದಿ ವರ್ಲ್ಡ್ ಬೆಸ್ಟ್ ಪೇರೆಂಟ್ಸ್
ಹ್ಯಾಪಿ ಪೇರೆಂಟ್ಸ್ ಡೇ....



Click it and Unblock the Notifications











