Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
'ಬ್ಲ್ಯಾಕ್ ಏಲೀನ್'ನಂತೆ ಇರುವ ಈ ಮನುಷ್ಯನಿಗೆ ಯಾರು ಕೆಲಸನೇ ಕೊಡ್ತಾ ಇಲ್ವಂತೆ, ಈತನ ಕತೆಯೇ ವಿಚಿತ್ರವಾಗಿದೆ
ಒಂದು ಜಾಬ್‌ಗೆ ಹೋಗುವಾಗ ನಾವು ನಮ್ಮ ವೇಷ-ಭೂಷಣದ ಕಡೆ ತುಂಬಾನೇ ಗಮನಕೊಡುತ್ತೇವೆ ಅಲ್ವಾ? ನಮ್ಮದು ಏನೇ ಫ್ಯಾಷನ್ ಇದ್ದರೂ ಇಂಟರ್ವ್ಯೂ ಇದೆ ಅಂದರೆ ಫುಲ್ ಫಾರ್ಮಲ್ ಡ್ರೆಸ್‌ನಲ್ಲಿ ಹೋಗುತ್ತೇವೆ, ಏಕೆಂದರೆ ಚಿತ್ರ-ವಿಚಿತ್ರವಾಗಿ ಹೋದರೆ ಕೆಲಸ ಸಿಗುವ ಸಾಧ್ಯತೆ ತುಂಬಾನೇ ಕಡಿಮೆ ಇರುತ್ತೆ, ಹೌದೋ, ಅಲ್ವೋ?
ಈ ಮನುಷ್ಯನ ನೋಡಿ ಇವನಿಗೆ ಯಾರೂ ಕೆಲಸನೇ ಕೊಡ್ತಾ ಇಲ್ವಂತೆ, ಹೀಗೆ ಹೋದರೆ ಯಾರು ತಾನೇ ಕೆಲಸ ಕೊಡುತ್ತಾರೆ?

ತನ್ನ ದೇಹವನ್ನು ವಿಚಿತ್ರವಾಗಿ ಮಾಡಿಕೊಂಡಿರುವ ವ್ಯಕ್ತಿ
ಅಷ್ಟಕ್ಕೂ ಮನುಷ್ಯ ಹಾಗಿದ್ದರೆ ಅವನ ತಪ್ಪೇನು ಎಂದು ನೀವು ಕೇಳಬಹುದು, ತಪ್ಪೇನು ಇಲ್ಲ, ಅಷ್ಟಕ್ಕೂ ಆತ ಹುಟ್ಟುವಾಗಲೇ ಇಷ್ಟೊಂದು ವಿಚಿತ್ರವಾಗಿದ್ದರೆ ಯಾರಾದರೂ ಕೆಲಸ ಕೊಡ್ತಾ ಇದ್ರೆನೋ ಆದರೆ ಆತನ ತಾನಾಗಿಈ ವಿಚಿತ್ರ ಮಾನವನ ಲುಕ್‌ಗೆ ಬಂದಿದ್ದಾನೆ.
ಆತ ತನ್ನ ದೇಹವನ್ನು ಸಂಪೂರ್ಣವಾಗಿ ಟ್ಯೂಟೂವಿನಿಂದ ಮುಚ್ಚಿದ್ದಾನೆ. ಆತನ ತಲೆ ಹಾಗೂ ಅಂಗೈಯಲ್ಲಿ ಎರಡು ಉಗುರುಗಳನ್ನು ಇಂಪ್ಲ್ಯಾಂಟ್ ಮಾಡಿಸಿಕೊಂಡಿದ್ದಾನೆ. ಈತನ ಮೂಗು, ತಲೆಯನ್ನು ವಿಚಿತ್ರವಾಗಿ ಮಾಡಿಸಿಕೊಂಡಿದ್ದಾನೆ. ಆತ ನಾಲಗೆಯನ್ನು ಪೋರ್ಕ್ ಬಳಸಿ ಎರಡಾಗಿ ಸೀಳಿದ್ದಾನೆ. ತನ್ನ ಶಿನ್ನವನ್ನು ಕೂಡ ಸೀಳಲು ಪ್ಲ್ಯಾನ್ ಮಾಡಿದ್ದಾನಂತೆ.

ಬ್ಲ್ಯಾಕ್ ಏಲೀನ್‌ಯೆಂದೇ ಗುರುತಿಸಿಕೊಂಡಿದ್ದಾನೆ
ಅವನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲ್ಯಾಕ್ ಏಲೀನ್‌ಯೆಂದೇ ಕರೆಯಲಾಗಿದೆ. ಈತನ ವಿಭಿನ್ನ ಸ್ಟೈಲ್‌ಗೆ ತುಂಬಾ ನೆಗೆಟಿವ್ ಕಮೆಂಟ್ಸ್ ಬರುತ್ತದೆ ಎಂದು ಇತನೇ ಹೇಳುತ್ತಾನೆ, ರಸ್ತೆಯಲ್ಲಿ ಹೋಗುವಾಗ ಜನರು ತುಂಬಾ ವಿಚಿತ್ರವಾಗಿ ನೋಡ್ತಾರಂತೆ.

ಈತನಿಗೆ ಕೆಲಸನೇ ಇಲ್ಲ
ಒಂದು ಪೋಡ್‌ಕಾಸ್ಟ್ ಸಂದರ್ಶನದಲ್ಲಿ ನನಗೆ ಕೆಲಸನೇ ಸಿಗ್ತಾ ಇಲ್ಲ, ತುಂಬಾ ನೆಗೆಟಿವ್ ಅಭಿಪ್ರಾಯವಿದೆ. ನಿಮಗೆ ಫೀಲ್ ಬೆಟರ್ ಅನಿಸಿದರೆ ಅದು ಪಾಸಿಟಿವ್ ಆಗಬಹುದು, ಪ್ರತಿಯೊಂದರಲ್ಲೂ ಡಾರ್ಕ್ ಸೈಡ್ ಎಂಬುವುದು ಇರುತ್ತದೆ ಎಂದಿದ್ದಾನೆ.

ನಾನೂ ನಾರ್ಮಲ್ ಮನುಷ್ಯ
ಎಲ್ಲರೂ ಎಲ್ಲರ ಬಗ್ಗೆ ಅರಿಯಬೇಕೆಂದಿಲ್ಲ, ನನ್ನ ಬಗ್ಗೆ ಜನರಿಗೆ ಗೊತ್ತಾಗಲ್ಲ, ಇತರರ ಬಗ್ಗೆ ನನಗೂ ಏನೂ ಗೊತ್ತಿರಲ್ಲ, ಆದರೆ ನಾನೊಬ್ಬ ಮನುಷ್ಯ, ನಾನು ಹಚ್ಚನಿರಬಹುದು ಎಂದು ಜನರು ನನ್ನನ್ನು ಕಂಡರೆ ಓಡುತ್ತಾರೆ, ನಾನು ಜನರಿಗೆ ಕಂಫರ್ಟ್ ಆಗುವಂತೆ ನಡೆದುಕೊಳ್ಳಲು ಪ್ರಯತ್ನಿಸುತ್ತೇನೆ.
ನನಗೂ ಕುಟುಂಬವಿದೆ, ಒಬ್ಬ ಸಾಮಾನ್ಯ ಮನುಷ್ಯನಂತೆ ನನಗೂ ಕೆಲಸ ಬೇಕು, ನಾನು ಒಬ್ಬ ನಾರ್ಮಲ್ ಮನುಷ್ಯ ಎಂದಿದ್ದಾರೆ.
ಈ ವ್ಯಕ್ತಿ ಬಗ್ಗೆ ನಿಮಗೇನು ಅನಿಸುತ್ತೆ?



Click it and Unblock the Notifications
