Latest Updates
-
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ?
ಕೃಷ್ಣ ಜನ್ಮಾಷ್ಟಮಿ 2021: ಕೃಷ್ಣ ವೇಷದಲ್ಲಿ ಮುದ್ದು ಮಕ್ಕಳ ನೋಡುವುದೇ ಆನಂದ
ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಾರತದೆಲ್ಲಡೆ ತುಂಬಾ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ಈ ವರ್ಷ ಅಂದ್ರೆ 2021ರಲ್ಲಿ ಆಗಸ್ಟ್ 30ರಂದು ಆಚರಿಸಲಾಗುವುದು.
ಜನ್ಮಾಷ್ಟಮಿ ಅಂದ್ರೆ ಮನೆಯಲ್ಲಿರುವ ಮುದ್ದು ಕಂದಮ್ಮಗಳಿಗೆ ಕೃಷ್ಣನ ವೇಷ ತೊಡಿಸಿ ಅವರಲ್ಲಿಯೇ ಮುದ್ದು ಕೃಷ್ಣನನ್ನು ಕಾಣುತ್ತಾರೆ. ಕೃಷ್ಣನ-ರಾಧೆಯ ವೇಷ ಹಾಕಿದ ಮಕ್ಕಳನ್ನು ನೋಡಿದಾಗ ತುಂಬಾ ಮುದ್ದಾಗಿರುತ್ತದೆ.

ನಾವು ನಮ್ಮ ಓದುಗರಲ್ಲಿ ನಿಮ್ಮ ಮಕ್ಕಳಿಗೆ ಕೃಷ್ಣನ ವೇಷ ಹಾಕಿದ ಫೋಟೋ ಇದ್ದರೆ ಕಳುಹಿಸಿ ಎಂದು ಕೇಳಿದ್ದೆವು, ಅದಕ್ಕೆ ಅಮೋಘ ಪ್ರತಿಕ್ರಿಯೆ ದೊರೆಯುತ್ತಿದ್ದು ಮೊದ-ಮೊದಲು ಬಂದ ತುಂಬಾ ಮಕ್ಕಳ ಫೋಟೋವನ್ನು ಇಲ್ಲಿ ನೀಡಲಾಗಿದೆ. ನೀವು ನಿಮ್ಮ ಮುದ್ದಿನ ಮಕ್ಕಳ ಕೃಷ್ಣವೇಷದ ಫೋಟೋ ನಮ್ಮೊಂದಿಗೆ ಹಂಚಿಕೊಳ್ಳಲು ಬಯಸುವುದಾದರೆ ನಮ್ಮ ಫೇಸ್‌ಬುಕ್ ಪೇಜ್‌ಗೆ ಬಂದು ಕಮೆಂಟ್ ಮಾಡಿ.ಜನ್ಮಾಷ್ಟಮಿಗೆ ಮಕ್ಕಳಿಗೆ ಕೃಷ್ಣ ಹಾಕಿಸಿದ ಫೋಟೋ ಕಳುಹಿಸಲು ಕೇಳಿದ್ದೆವು, ಅದಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿದ್ದೂ ನೂರಾರು ಮುದ್ದು ಮಕ್ಕಳು ಕೃಷ್ಣ ವೇಷದಲ್ಲಿ ಕಂಗೊಳಿಸಿರುವ ಫೋಟೋ ನಮಗೆ ಲಭಿಸಿವೆ, ಅದರಲ್ಲಿ ಮೊದಲಿಗೆ ಸಿಕ್ಕಿದ ಕೆಲವು ಫೋಟೋಗಳನ್ನಷ್ಟೇ ಇಲ್ಲಿ ಹಾಕಲಾಗಿದೆ.
ಹೆಚ್ಚಿನ ಫೋಟೋಗಳನ್ನು ನಮ್ಮ ಫೇಸ್‌ಬುಕ್ ಲಿಂಕ್‌ನಲ್ಲಿ ನೋಡಬಹುದು.

ಕೃಷ್ಣ ವೇಷದಲ್ಲಿರುವ ಮುದ್ದು ಮಕ್ಕಳ ನೋಡಿ
1. ಪ್ರಮಥ ಹೆಗಡೆ ,ಮೈಸೂರು ವಯಸ್ಸು: 3 . ತಂದೆ:ನಾರಾಯಣ ಹೆಗಡೆ
ತಾಯಿ:ಮಂಜುಳ ಹೆಗಡೆ
2. ಪೃಥ್ವಿಕ್ ಬಡಿಗೇರ್, ಹಾವೇರಿ ವಯಸ್ಸು 1ವರ್ಷ 6 ತಿಂಗಳು
ತಂದೆ : ರವಿಚಂದ್ರ ಬಡಿಗೇರ್
ತಾಯಿ :ರೇಖಾ ಬಡಿಗೇರ್
3. ಹೆಸರು-ಅಚಿಂತ್, ಬೆಂಗಳೂರು, ವರ್ಷ -6.ತಂದೆ-ಸುನಿಲ್. ತಾಯಿ-ಅಕ್ಷತಾ
4.
ಜೆಸ್ವಿನ್
ವಿಜಯಪುರ
5.ಶಿವಾನಾಶ್
ತಂದೆ: ಅಮರ್
ತಾಯಿ: ಸವಿತಾ
6. ಹೆಸರು; ವೈಷ್ಣವಿ ರಾಜ್
ತಂದೆ: ಶಿವರಾಜ್
ತಾಯಿ: ಪವಿತ್ರ
ಸ್ಥಳ: ಬೆಂಗಳೂರು
7. ಪ್ರತ್ಯಕ್ಷಾ ಯಾದವ್
ತಂದೆ ಹೆಸರು ಪರಮೇಶ್ವರ್
ತಾಯಿ ಹೆಸರು ಅನಿತಾ
8. ಹೃಹಾನ್ ಕೋಟ್ಯಾಯನ್
ತಂದೆ: ಹರೀಶ್
ತಾಯಿ: ದಿವ್ಯಾ
ಮುಂಬಯಿ

ಕೃಷ್ಣ ವೇಷದಲ್ಲಿರುವ ಮುದ್ದು ಮಕ್ಕಳು
9. ಗಮ್ಯ ನಾಗರಾಜ್
10. ಆದ್ಯ ಶೇಟ್
ತಂದೆ ಹೆಸರು : ಮಂಜುನಾಥ್ ಶೇಟ್
ತಾಯಿಯ ಹೆಸರು : ಕಾವ್ಯ ಶೇಟ್
ಉಡುಪಿ
11. ಹೆಸರು: ಹನಗಿ
ತಾಯಿ:ದಿವ್ಯಾ
ತಂದೆ: ಅರ್ಜುನ್
ಹುಬ್ಬಳ್ಳಿ
12. ರೆದಿಕಾ
ತಾಯಿ: ದೀಪಾ
ತಂದೆ: ಮಂಜುನಾಥ, ಚಿಂತಾಮಣಿ
13. ಭವಿತ್
ತಂದೆ: ಸಂತೀಶ
ತಾಯಿ: ತೇಜಸ್ವಿನಿ
ಮೈಸೂರು
14.ಜಸ್ವಿನ್ ಚವನ್
ವಿಜಯಪುರ
15. ಜಿತೇಶ್
ತಂದೆ: ಲೋಕೇಶ್
ತಾಯಿ: ಮಧುಮತಿ
16. ಕೀರ್ತನ್ ಗೌಡ
ತಂದೆ: ನಾಗರಾಜು
ತಾಯಿ:ಅರುಂಧಿತಿ
ಬೆಂಗಳೂರು

ಕೃಷ್ಣ ವೇಷ
17. ಭುವಿತ್, ಮಂಡ್ಯ
18. ಚರಿತ್ಯಾ ಪ್ರದಾನ್
ತಂದೆ: ಪ್ರದಾನ್
ತಾಯಿ: ಮನು
ಸ್ಥಳ: ಚಿಕ್ಕಮಗಳೂರು
19.ಪ್ರಥಮ್ ಎನ್
ತಂದೆ: ನವೀನ್
Naveen
ತಾಯಿ: ರಶ್ಮಿ
ಹಾಸನ್
20: ಸಮಿತ್ ಎ ಗೌಡ
******
21.ಹೆಸರು-ಅಚಿಂತ್, ಬೆಂಗಳೂರು, ವರ್ಷ -6.ತಂದೆ-ಸುನಿಲ್. ತಾಯಿ-ಅಕ್ಷತಾ
22. ಹರ್ಷರಾಮ್. ಎಂ ಎನ್. 1 ವರ್ಷ, ತಂದೆ- ನಿಖಿಲ್ ಎಂ ಸಿ , ತಾಯಿ- ವಿನುಷ ವಿ, ಅರಸೀಕೆರೆ, ಹಾಸನ ಜಿಲ್ಲೆ
23. ಹೆಸರು ನಿಖಿಲ್ ಎಂ
ಹಾಸನ
24.

ಜನ್ಮಾಷ್ಟಮಿ
25. ಪೃಥ್ವಿಕ್ ಬಡಿಗೇರ್, ಹಾವೇರಿ ವಯಸ್ಸು 1ವರ್ಷ 6 ತಿಂಗಳು
ತಂದೆ : ರವಿಚಂದ್ರ ಬಡಿಗೇರ್
ತಾಯಿ :ರೇಖಾ ಬಡಿಗೇರ್
26. ಸ್ಕಂದ ಕೆ ಪೂಜಾರಿ
ವಯಸ್ಸು :- 1.3
ತಂದೆ :- ಕರುಣಾಕರ
ತಾಯಿ :- ಸಂಧ್ಯಾ ಕೆ ವಿ
ಸ್ಥಳ :- ಉಡುಪಿ
27. ಪೃಥ್ವಿಕ್ ಬಡಿಗೇರ್, ಹಾವೇರಿ ವಯಸ್ಸು 1ವರ್ಷ 6 ತಿಂಗಳು
ತಂದೆ : ರವಿಚಂದ್ರ ಬಡಿಗೇರ್
ತಾಯಿ :ರೇಖಾ ಬಡಿಗೇರ್
28.
29. ಅದ್ವಿತ್ ಶೆಟ್ಟಿ
ತಂದೆಯ ಹೆಸರು:ಹರೀಶ್ ಶೆಟ್ಟಿ
ತಾಯಿಯ ಹೆಸರು :ವಿದ್ಯಾ ಶೆಟ್ಟಿ
ವರ್ಷ: ೨.೬
ಊರು: ಬೆಂಗಳೂರು
30.
31.
32. ಭವಿಷ್ ಟಿ ಜಿ
ತಂದೆ - ಮಧು
ತಾಯಿ- ಶ್ವೇತಾ

ಕೃಷ್ಣ-ರಾಧೆ
ಮಕ್ಕಳು ಕೃಷ್ಣ-ರಾಧೆಯ ವೇಷದಲ್ಲಿ ಕಂಡು ಬಂದಿದ್ದು ಹೀಗೆ ಮುದ್ದು ಮುದ್ದಾಗಿ ನೋಡಿ...
ಕ್ಷಮಿತ್: ಕೊಡಗು
ಮಾಹಿಯಾ ಚೇತನ್: ಧರ್ಮಸ್ಥಳ,
ಸಮೀಕ್ಷ: ಬೆಂಗಳೂರು
ಲಿತಿಕ್ಷಾ ಅದಿತಿ: ಒಡಿಸ್ಸಾ
ಹರ್ಷಿಲ್: ಹಾಸನ
ಪ್ರಗತಿ : ತಮಿಳುನಾಡು

ಕೃಷ್ಣನಾದ ಮಕ್ಕಳು
ದೇಶದ ವಿವಿಧ ಭಾಗಗಳಿಂದ ಬಂದ ಕೃಷ್ಣದ ವೇಷಧಾರಿ ಮುದ್ದು ಮಕ್ಕಳ ಚಿತ್ರಗಳು

ನಗುಮೊಗದ ಕೃಷ್ಣ
ದೇಶದ ವಿವಿಧ ಭಾಗಗಳಿಂದ ಬಂದ ಕೃಷ್ಣದ ವೇಷಧಾರಿ ಮುದ್ದು ಮಕ್ಕಳ ಚಿತ್ರಗಳು



Click it and Unblock the Notifications
