Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
New Year Wishes in Kannada 2025 : ಹೊಸ ವರ್ಷಕ್ಕೆ ನಿಮ್ಮ ಬಂಧು, ಸ್ನೇಹಿತರು, ಪ್ರೇಮಿಗೆ ಶುಭಾಶಯ ಕೋರಲು ಇಲ್ಲಿದೆ ಸಂದೇಶ
Happy New Year 2025 Wishes, Quotes, Messages in kannada: 2025 ಸ್ವಾಗತಿಸಲು ನಾವೆಲ್ಲಾ ಸಿದ್ದರಾಗಿದ್ದೇವೆ ಅಲ್ವಾ? ಹೊಸ ವರ್ಷ ಎಂದರೆ ಏನೋ ಹೊಸ ನಿರೀಕ್ಷೆ ಮತ್ತು ಭರವಸೆ. ನಮ್ಮ ಬದುಕಿನಲ್ಲಿ ಎಲ್ಲವೂ ಚೆನ್ನಾಗಿರಲಿ ಎಂದು ಮನಸ್ಸು ಬಯಸುವುದು, ಅದರಂತೆ ಹೊಸ ವರ್ಷದಂದು ನಮ್ಮ ಸ್ನೇಹಿತರು, ಬಂಧು ಬಳಗಕ್ಕೆ ಈ ವರ್ಷ ನಿಮಗೆ ಒಳಿತನ್ನೇ ಮಾಡಲಿ ಎಂದು ತುಂಬ ಮನಸ್ಸಿನಿಂದ ಹಾರೈಸುತ್ತೇವೆ.

ಹೊಸ ವರ್ಷ ಎಂದ ಖಾಲಿ ಇರುವ ಒಂದು ಪುಸ್ತಕದಂತೆ, ಅದರಲ್ಲಿ ಸುಂದರ ಕತೆಗಳನ್ನು ಬರೆಯುತ್ತಾ ಹೋದರೆ ಆ ಪುಸ್ತಕದಲ್ಲಿರುವ ಕತೆಗಳೂ ಎಂದೆಂದಿಗೂ ಮನಸ್ಸಿನಿಂದ ಮಾಸಲ್ಲ. ಮೊದಲೆಲ್ಲಾ ಹೊಸ ವರ್ಷ ಎಂದರೆ ಗ್ರೀಟಿಂಗ್ಸ್ ಕಾರ್ಡ್‌ಗಳದ್ದೇ ಸದ್ದು, ಆದರೆ ಈಗ ಎಲ್ಲವೂ ಡಿಜಿಟಲ್ ಆಗಿರುವುದರಿಂದ ಶುಭಾಶಯಗಳು ಕೂಡ ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಕೋರುತ್ತಾರೆ. ನೀವು ಈ ವರ್ಷ ನಿಮ್ಮ ಆಪ್ತರಿಗೆ, ಸ್ನೇಹಿತರಿಗೆ, ಪ್ರೇಮಿಗೆ ಕಳುಹಿಸಲು ಸುಂದರವಾದ ಗ್ರೀಟಿಂಗ್ ಬಯಸುತ್ತಿದ್ದರೆ ಇಲ್ಲಿದೆ ನೋಡಿ:

ಶುಭಾಶಯ 2
ನಿಮಗೆ 12 ತಿಂಗಳು ಯಶಸ್ಸು, 52 ವಾರ ನಗು, 365 ದಿನಗಳು ಸಂತೋಷ, 8760 ಗಂಟೆ ಆನಂದ, 525600 ನಿಮಿಷ ಅದೃಷ್ಟ, 31536000 ಸೆಕೆಂಡ್ ನೆಮ್ಮದಿ ತುಂಬಿರಲಿ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಶುಭಾಶಯ 6
ಹೊಸ ವರ್ಷ ಆದ ತಪ್ಪನ್ನು ಸರಿಪಡಿಸಲು, ಸರಿಯಾದದ್ದನ್ನು ಮಾಡಲು, ಗುರಿ ಸಾಧನೆಗೆ ಮತ್ತೊಂದು ಅವಕಾಶ ನೀಡಿದೆ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು

ಶುಭಾಶಯ 14
ಹೊಸ ವರ್ಷ! ನಿನಗೆ ಸ್ವಾಗತ, ನೀನು ನಮ್ಮೆಲ್ಲರ ಬಾಳಲ್ಲಿ ಹೊಸ ಬೆಳಕನ್ನು ತುಂಬಲು ಬಾ... ನಮ್ಮ ಬಳಿಗೆ. ಹೊಸ ಹಾರ್ದಿಕ ಶುಭಾಶಯಗಳು

ಶುಭಾಶಯ 16
ನಮಗಾಗಿ ಹೊಸ ಸಮಯ ಬಂದಿದೆ, ಹೊಸ ಹರುಷವೂ ತಂದಿದೆ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಶುಭಾಶಯ 17
ಹಳೆಯ ಕಹಿಯನ್ನು ಮರೆಯೋಣ, ಹೊಸತನ್ನು ಸ್ವಾಗತಿಸೋಣ, ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಶುಭಾಶಯ 18
ಈ ಹೊಸ ನಿಮಗೆ ಖುಷಿ ತರುವ ಸಂಗತಿಗಳಿಂದಲೇ ತುಂಬಿರಲಿ. ಹೊಸ ವರ್ಷದ ಶುಭಾಶಯಗಳು.

2025 ಶುಭಾಶಯಗಳು
ನೆನ್ನೆಯಿಂದ ಕಲಿಯೋಣ
ಈ ದಿನ ಬದುಕೋಣ
ನಾಳೆಗೆ ಭರವಸೆ ಇಡೋಣ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಹೊಸ ವರ್ಷ 2025
ಕಳೆದು ಹೋದ ವರ್ಷಗಳು ಹಲವು ಪಾಠಗಳನ್ನು ಕಲಿಸಿದೆ
ಬರುತ್ತಿರುವ ಹೊಸ ವರ್ಷ ನಿರೀಕ್ಷೆ ಮೂಡಿಸಿದೆ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು



Click it and Unblock the Notifications


