Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುರುಡನಿಗೆ ಸ್ನೇಹಿತನೇ ಕಣ್ಣಾದಾಗ... ಇವರಿಬ್ಬರ ಗೆಳೆತನಕ್ಕೆ ವಿಶ್ವವೇ ಫಿದಾ:ವೈರಲ್ ವೀಡಿಯೋ
ಇಂದು ಅಂತರರಾಷ್ಟ್ರೀಯ ಸ್ನೇಹಿತರ ದಿನ. ಈ ಫ್ರೆಂಡ್‌ಶಿಪ್ ಎಂಬುವುದು ಅದ್ಭುತವಾದ ಬಂಧ, ನಾವು ಹೇಗೆ ಇದ್ದೆವೋ ಹಾಗೇ ನಮ್ಮನ್ನು ನಮ್ಮ ಫ್ರೆಂಡ್ ಸ್ವೀಕರಿಸಿರುತ್ತಾರೆ, ಅವರಿಗಾಗಿ ನಾವೇನೂ ಬದಲಾಗಬೇಕಿಲ್ಲ... ಪ್ರತಿಯೊಂದು ವಿಷಯದಲ್ಲೂ ನಿನಗೆ ನಾನಿದ್ದೇನೆ ಎಂಬ ಭರವಸೆ ತುಂಬುತ್ತಾರೆ ಅಲ್ವಾ?

ಈ ಫ್ರೆಂಡ್‌ಶಿಪ್ ದಿನದ ವಿಶೇಷವಾಗಿ ನಾವಿಲ್ಲಿ ವೈರಲ್ ಆದ ಫ್ರೆಂಡ್‌ಶಿಪ್ ವೀಡಿಯೋ ನೀಡಿದ್ದೇವೆ. ಈ ವೀಡಿಯೋ 2021ರಲ್ಲಿಯೇ ವೈರಲ್ ಆಗಿತ್ತು, ಆದರೆ ಆ ವೀಡಿಯೋದ ಸಾರಾಂಶ ಎವರ್‌ಗ್ರೀನ್..
ಇಬ್ಬರು ಫ್ರೆಂಡ್ಸ್ ಫುಟ್ಬಾಲ್ ಮ್ಯಾಚ್ ನೋಡಲು ಬಂದಿರುತ್ತಾರೆ. ಅದರಲ್ಲೊಬ್ಬ ಕುರುಡ, ಆದರೆ ಆತ ಕುರುಡನಾಗಿದ್ದರೂ ಆ ಮ್ಯಾಚ್ ಸಂಪೂರ್ಣ ಎಂಜಾಯ್ ಮಾಡುತ್ತಾನೆ, ಆತನಿಗೆ ಆ ಮ್ಯಾಚ್‌ನ ನೋಡಿದ ಅನುಭವ ಪಡೆಯಲು ಸಾಧ್ಯವಾಗಿದ್ದು ಆತನ ಫ್ರೆಂಡ್‌ನಿಂದಾಗಿ.
ಆತ ಮ್ಯಾಚ್‌ನಲ್ಲಿ ನಡೆಯುತ್ತಿರುವ ಪ್ರತಿಯೊಂದು ಗೋಲ್, ಔಟ್ ಎಲ್ಲದರ ಬಗ್ಗೆ ಫ್ರೆಂಡ್‌ಗೆ ಕಿವಿಯಲ್ಲಿ ವಿವರಿಸುತ್ತಾ ಇರ್ತಾನೆ, ಆದ್ದರಿಂದ ಈತ ಸ್ಟೇಡಿಯಂನಲ್ಲಿ ಮ್ಯಾಚ್ ನೋಡಿದ ಫೀಲ್‌ನಲ್ಲಿ ಖುಷಿ ಅನುಭವಿಸುತ್ತಾನೆ. ಈ ವೀಡಿಯೋ ಟ್ವಿಟರ್‌ನಲ್ಲಿ ಶೇರ್ ಆದಾಗ ತುಂಬಾನೇ ವೈರಲ್ ಆಗಿತ್ತು.
ಗೆಳೆಯನಿಗೆ ಕಣ್ಣಾದ ಆ ಗೆಳೆಯನನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಸ್ನೇಹಿತರ ದಿನದಂದು ಈ ವೀಡಿಯೋ ಕಣ್ತುಂಬಿ ಆನಂದ ಪಡಿ...
He's narrating the game as it happens to his friend who is blind so he can have the same experience as all the others in the stadium. True and genuine friends are very rare so if you ever find them, hold on to them tight❤️ pic.twitter.com/vAEap3ebrE
— Wajiha (@27thLetterrr) February 27, 2021



Click it and Unblock the Notifications
