Latest Updates
-
ಬೆಂಗಳೂರಿನ ನೀರಿನ ಅಭಾವ: ರೂಮ್ಮೇಟ್ಗಳ ಜಗಳ ತಪ್ಪಿಸಲು ಈ 'ಮೈಕ್ರೋ-ಸ್ಕ್ರಿಪ್ಟ್' ಟ್ರಿಕ್ ಬಳಸಿ! -
ಚೆನ್ನೈ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಕೇವಲ 15 ನಿಮಿಷದ ಈ ಟಿಪ್ಸ್ ಸಾಕು! -
ಅಮರನಾಥ ಯಾತ್ರೆ 2026: ಹಿಮಾಲಯದ ಕಡಿದಾದ ಹಾದಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಕ್ರಮಗಳನ್ನು ಮರೆಯದಿರಿ! -
ಮೊಹರಂ ಮೆರವಣಿಗೆ: ಇಂದು ನಿಮ್ಮ ನಗರದಲ್ಲಿ ಟ್ರಾಫಿಕ್ ಸಮಸ್ಯೆ? ಹೊರಡುವ ಮುನ್ನ ಈ ಅಪ್ಡೇಟ್ ನೋಡಿ -
ಮುಂಬೈ ನೀರಿನ ಕಡಿತ: ನೀರು ಉಳಿಸಿ ಫಿಟ್ ಆಗಿರಲು 12 ನಿಮಿಷದ ವ್ಯಾಯಾಮ ಮತ್ತು ಸ್ನಾನದ ಟಿಪ್ಸ್! -
ಬೆಂಗಳೂರು ಮೆಟ್ರೋ ವ್ಯತ್ಯಯ: ಆಫೀಸ್ ತಲುಪಲು ತಡವಾಗುತ್ತಿದೆಯೇ? ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದ ತೇವಾಂಶದಿಂದ ನಿಮ್ಮ ಮನೆ ಮತ್ತು ವಸ್ತುಗಳನ್ನು ರಕ್ಷಿಸಲು ಇಲ್ಲಿವೆ ಸರಳ ಟಿಪ್ಸ್! -
ಮುಂಬೈ ಮಳೆಗಾಲದಲ್ಲಿ ಆರೋಗ್ಯವಾಗಿರಬೇಕೆ? ರಸ್ತೆ ಬದಿಯ ತಿಂಡಿ ತಿನ್ನುವ ಮುನ್ನ ಈ ಎಚ್ಚರಿಕೆ ವಹಿಸಿ! -
ಭಾರತ-ಐರ್ಲೆಂಡ್ ಮೊದಲ ಟಿ20: ಬೆಲ್ಫಾಸ್ಟ್ನಲ್ಲಿ ಮಳೆ ಕಾಟ, ಪಂದ್ಯ ನಡೆಯುತ್ತಾ? ಇಲ್ಲಿದೆ ಪಿಚ್ ಮತ್ತು ಹವಾಮಾನ ವರದಿ -
ವಿಶ್ವ ವಿಟಲಿಗೋ ದಿನ 2026: ಚರ್ಮದ ಆರೋಗ್ಯಕ್ಕಾಗಿ ನೀವು ಪಾಲಿಸಬೇಕಾದ 'ಯುವಿ-ಸೇಫ್' ದಿನಚರಿ ಇಲ್ಲಿದೆ!
18 ವರ್ಷಗಳ ಬಳಿಕ ಬರಿಗಣ್ಣಿಗೆ ಗೋಚರಿಸುತ್ತಿದೆ 5 ಗ್ರಹಗಳ ಸಂಯೋಗದ ಅಪರೂಪದ ದೃಶ್ಯ: ನೋಡಲು ಮಿಸ್ ಮಾಡದಿರಿ
ಬಾಹ್ಯಾಕಾಶದಲ್ಲಿ ಅನೇಕ ವಿದ್ಯಾಮಾನಗಳು ನಡೆಯುತ್ತಿರುತ್ತದೆ. ಅದರಲ್ಲಿ ಕೆಲವು ವಿದ್ಯಾಮಾನಗಳು ತುಂಬಾನೇ ಅಪರೂಪದ್ದು ಆಗಿರುತ್ತದೆ, ಅಂಥದ್ದೇ ಒಂದು ಅಪರೂಪದ ಸಂಗತಿಯನ್ನು ಈ ಜೂನ್ ಜೂನ್ 27ರವರೆಗೆ ನೋಡಬಹುದಾಗಿದೆ. ಹೌದು ನೀವು ಬರಿಗಣ್ಣಿನಲ್ಲಿ 5 ಗ್ರಹಗಳ ಸಂಯೋಗ ನೋಡಬಹುದಾಗಿದೆ.
5 ಗ್ರಹಗಳನ್ನು ಆಕಾಶದಲ್ಲಿ ಸಾಲಾಗಿ ಹಾರದಂತೆ ನೋಡುವುದೇ ಆಕರ್ಷಕ, ಮತ್ತೆ ನೋಡಬೇಕೆಂದರೆ ಈ ಅವಕಾಶ ಮಿಸ್ ಮಾಡಿದರೆ ಸಿಗಲ್ಲ.


18 ವರ್ಷಗಳ ಕಾಣ ಸಿಗಲಿದೆ ಈ ಅಪರೂಪದ ದೃಶ್ಯ
ರಾತ್ರಿ ಆಕಾಶವನ್ನು ನೋಡಿದರೆ ಮೋಡ ಇಲ್ಲದೆ ಇದ್ದರೆ ನಿಮಗೆ ಬುಧ, ಶುಕ್ರ, ಮಂಗಳ, ಗುರು, ಶುಕ್ರ , ಶನಿ ಈ 5 ಗ್ರಹಗಳ ಸಂಯೋಗವನ್ನು ಕಾಣಬಹುದು. ಈ ಅಪರೂಪದ ಸಂಗತಿ 18 ವರ್ಷಗಳ ಬಳಿಕ ಕಾಣಿಸಲಿದೆ.

ಈ ಅಪರೂಪದ ದೃಶ್ಯ ನೋಡಲು 2040ರವರೆಗೆ ಕಾಯಬೇಕು
ಇನ್ನು ನೀವು ಈ ಅಪರೂಪದ ದೃಶ್ಯ ನೋಡಲು 2040ರವರೆಗೆ ಕಾಯಬೇಕು
ಈಗ ನೋಡಲಿಲ್ಲ ಎಂದಾದರೆ ಈ ಅಪರೂಪದ ದೃಶ್ಯ ನೋಡಲು ನೀವು 2040ರವರೆಗೆ ಕಾಯಬೇಕಾಗುತ್ತದೆ.
ಗ್ರಹಗಳ ಸಂಯೋಜನೆ ಹೇಗೆ ಕಾಣಿಸುತ್ತದೆ?
ನೀವು ಭೂಮಿಯಲ್ಲಿ ನಿಂತು ನೋಡಿದಾಗ ಒಂದೇ ನೇರದಲ್ಲಿ ಮುತ್ತಿನ ಹಾರದಂತೆ ಕಂಡು ಬರುವುದು. ವಿಶೇಷ ಎಂದರೆ ಸೂರ್ಯನಿಂದ ಎಷ್ಟು ಅಂತದಲ್ಲಿ ಗ್ರಹಗಳು ಇರುತ್ತವೋ ಅದೇ ಕ್ರಮದಲ್ಲಿ ಇವುಗಳ ಸಂಯೋಜನೆ ಇರುತ್ತದೆ.

ಯಾವ ಸಮಯದಲ್ಲಿ ನೋಡುವುದು ಸೂಕ್ತ?
ಈ ಗ್ರಹ ಸಂಯೋಜನೆಯನ್ನು ಬರಿಗಣ್ಣಿನಲ್ಲಿ ನೋಡಬಯಸುವುದಾದರೆ ಮುಂಜಾನೆ 3:39ರಿಂದ 4:43ರ ಸಮಯದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದವರು ಈ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳಬಹುದು. ಈ ರೀತಿ ಜೂನ್ 24ರಿಂದಲೇ ಕಾಣಲು ಸಿಗುತ್ತಿದ್ದು, ಜೂನ್ 27ರವರೆಗೆ ಕಾಣಬಹುದು.
ನೀವು ಈ ಸುಂದರ ದೃಶ್ಯ ನೋಡಲು ಸಾಧ್ಯವಾಗದಿದ್ದರೆ ಆನ್‌ಲೈನ್‌ನಲ್ಲಿ ಲೈವ್‌ಸ್ಟ್ರೀಮ್ ನೋಡಬಹುದು. ನಾಸಾ ಬಿಡುಗಡೆ ಮಾಡಿರುವ ವೀಡಿಯೋಗಳ ಮೂಲಕ ನೋಡಬಹುದು. ಒಟ್ಟಿನಲ್ಲಿ ನೀವು ನೇರವಾಗಿ ನೋಡಿದರೆ ಅದರ ಅನುಭವ ವಿಶೇಷವಾಗಿರುತ್ತೆ, ಮಿಸ್‌ಮಾಡಿದಿರಿ.



Click it and Unblock the Notifications