Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪ್ರೀತಿಯಲ್ಲಿ ಬೀಳಲು ಈ ರಾಶಿಯವರಿಗೆ ತುಂಬಾ ಸಮಯ ಬೇಕು
ಈ ರಾಶಿಯವರು ಕೂಡಲೇ ಪ್ರೀತಿಯಲ್ಲಿ ಅಷ್ಟು ಸುಲಭವಾಗಿ ಬೀಳುವವರಲ್ಲ. ಅವರು ಪ್ರೀತಿಯ ವಿಚಾರದಲ್ಲಿ ಒಂದು ರೀತಿಯ ಕಠಿಣ ಹೃದಯಿಗಳು. ಅಷ್ಟು ಸುಲಭವಾಗಿ ಯಾರ ಪ್ರೀತಿಯ ತೆಕ್ಕೆಗೂ ಬೀಳುವುದಿಲ್ಲ. ಯಾರಿಂದಲೂ ಅಷ್ಟು ಸುಲಭವಾಗಿ ಪ್ರಭಾವಕ್ಕೆ ಒಳಗಾಗುವುದಿಲ್ಲ. ನೀವೆನಾದರೂ ಈ ರಾಶಿಯವರನ್ನು ಪ್ರೀತಿಸುತ್ತಿದ್ದರೆ, ಅವರೂ ನಿಮ್ಮನ್ನು ಪ್ರೀತಿಸುವಂತೆ ಮಾಡಿಕೊಳ್ಳಲು ಹರಸಾಹಸ ಪಡಬೇಕಾಗುತ್ತದೆ. ಹಾಗಾದ್ರೆ ಆ ರಾಶಿಯವರು ಯಾರ್ಯಾರು ತಿಳಿಯಬೇಕಾ.. ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.
ಕೆಲವರನ್ನು ಆಕರ್ಷಿತವಾಗಿಸುವುದು ತುಂಬಾ ಕಷ್ಟದ ಕೆಲಸ, ಅವರು ಅಷ್ಟು ಸುಲಭವಾಗಿ ಯಾರಿಂದಲೂ ಪ್ರಭಾವಿತರಾಗುವುದಿಲ್ಲ. ಈ ರೀತಿಯ ವ್ಯಕ್ತಿತ್ವವನ್ನು ನಾವು ಅವರ ರಾಶಿಯ ಜೊತೆ ಮತ್ತು ಅವರು ಹುಟ್ಟಿದ ನಕ್ಷತ್ರಗಳ ಜೊತೆ ಜೋಡಿಸಿ ಹೇಳಬಹುದು.
ಜ್ಯೋತಿಷ್ಯದ ಪ್ರಕಾರ ಈ ಕೆಳಗಿನ ಕೆಲವು ರಾಶಿಯವರು ಅಷ್ಟು ಸುಲಭವಾಗಿ ಯಾರ ಪ್ರೀತಿಯಲ್ಲೂ ಬೀಳುವುದಿಲ್ಲ. ಪ್ರೀತಿಯ ವಿಚಾರದಲ್ಲಿ ಇವರನ್ನು ಯಾರಾದರೂ ಮೋಹಿತರನ್ನಾಗಿಸುವುದು ತುಂಬಾ ಕಷ್ಟ. ಪ್ರೀತಿಯ ಭಾವನೆಗಳನ್ನು ಹೊಂದಬೇಕು ಎಂದರೆ ಇವರು ಬಹಳ ಸಮಯ ತೆಗೆದುಕೊಳ್ಳುತ್ತಾರೆ ಮತ್ತು ಮತ್ತೊಬ್ಬ ವ್ಯಕ್ತಿಯನ್ನು ನಂಬಿ ಅವರಿಂದ ಆಕರ್ಷಿತರಾಗಲು ಇವರಿಗೆ ಸಮಯ ಬೇಕಾಗುತ್ತದೆ.
ಹಾಗಾದ್ರೆ ನಿಮ್ಮ ರಾಶಿ ಅಥವಾ ನಿಮಗೆ ತಿಳಿದಿರುವವರ ರಾಶಿ ಇಲ್ಲಿದೆಯಾ ಪರೀಕ್ಷಿಸಿಕೊಳ್ಳಿ.

ಕನ್ಯಾ ರಾಶಿ ( ಅಗಸ್ಟ್ 24 ರಿಂದ ಸೆಪ್ಟೆಂಬರ್ 23)
ಕನ್ಯಾ ರಾಶಿಯವರು ಅವರ ಪ್ರೀತಿಯನ್ನು ಅವರ ಕೆಲಸದ ಮೇಲೆ ತೋರಿಸುತ್ತಾರೆ. ಒಂದು ವೇಳೆ ಅವರು ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನೀವು ಬಯಸುತ್ತಿದ್ದರೆ, ನೀವು ನಿಮ್ಮ ಬಹಳಷ್ಟು ಸಮಯವನ್ನು ಅವರಿಗೆ ನೀಡಬೇಕಾಗುತ್ತದೆ. ಯಾಕೆಂದರೆ ಅವರು ಅವರ ಕರಿಯರ್ ಬಗ್ಗೆ ಬಹಳ ಆಲೋಚಿಸುತ್ತಿರುತ್ತಾರೆ. ಅವರು ಅವರ ಸಂತೋಷವನ್ನು ಅವರ ಕೆಲಸದ ಆಕ್ಟಿವಿಟಿಗಳಲ್ಲಿ ತೊಡಗಿಸಿಕೊಂಡು ಖುಷಿ ಪಡುತ್ತಾರೆ. ಯಾವುದೇ ವ್ಯಕ್ತಿಯಿಂದ ಚಾನ್ಸ್ ತೆಗೆದುಕೊಳ್ಳಲು ಅವರಿಗೆ ಇಷ್ಟವಿಲ್ಲ. ಕನ್ಯಾ ರಾಶಿಯವರು ಅರ್ಥ ಮಾಡಿಕೊಳ್ಳಬೇಕಿದೆ ನೈಸರ್ಗಿಕವಾಗಿ ನಡೆಯುವ ಕೆಲವು ಜೀವನದ ಬದಲಾವಣೆಯಲ್ಲೂ ಕೂಡ ಅವರು ಅವರ ಪ್ರೀತಿಗೆ ಸ್ವಲ್ಪ ಜಾಗ ನೀಡಬೇಕು.
ಮಕರ ರಾಶಿ (ಡಿಸೆಂಬರ್ 23 ರಿಂದ ಜನವರಿ 20)
ಇವರು ಸ್ವಲ್ಪ ಪ್ರಾಕ್ಟಿಕಲ್ ಆಗಿ ಜೀವನವನ್ನು ತೆಗೆದುಕೊಳ್ಳುತ್ತಾರೆ ಮತ್ತು ಆಲೋಚಿಸುತ್ತಾರೆ. ಇವರು ಇವರ ದರ್ಜೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಬೆಂಬಲ ಸೂಚಿಸುವವರನ್ನು ತಮ್ಮ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಇಚ್ಛಿಸುತ್ತಾರೆ. ತಮ್ಮ ಸಂಗಾತಿಯ ಬಗ್ಗೆ ಇವರಿಗೆ ಬಹಳಷ್ಟು ನಿರೀಕ್ಷೆಗಳಿರುತ್ತೆ ಮತ್ತು ಅವರನ್ನು ಸಾಕಷ್ಟು ಪರೀಕ್ಷಿಸಿ ನಂತರ ಒಪ್ಪಿಕೊಳ್ಳಬೇಕು ಎಂಬ ಮನಸ್ಥಿತಿಯನ್ನು ಹೊಂದಿರುತ್ತಾರೆ. ಹಾಗಾಗಿ ಕೂಡಲೇ ಯಾರ ಪ್ರೀತಿಗೂ ಇವರು ಬೀಳುವುದಿಲ್ಲ. ಸಾಕಷ್ಟು ಸಮಯ ತೆಗೆದುಕೊಂಡ ನಂತರವೇ ಇವರು ತಮಗೆ ಸರಿಯಾದ ಜೋಡಿ ಎಂದು ಅನ್ನಿಸಿದರೆ ಮಾತ್ರ ಕಮಿಟ್ ಆಗುತ್ತಾರೆ.
ಕುಂಭ (ಜನವರಿ 21 ರಿಂದ ಫೆಬ್ರವರಿ 18)
ಕುಂಭ ರಾಶಿಯವರಿಗೆ ಇದೇ ನನ್ನ ಪ್ರೀತಿ, ಇವರೇ ನನ್ನ ಪ್ರೀತಿಪಾತ್ರರು ಎಂದು ಕಂಡುಹಿಡಿದುಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಇವರು ಅವರ ಸ್ವಾತಂತ್ರ್ಯವನ್ನು ತುಂಬಾ ಪ್ರೀತಿಸುತ್ತಾರೆ. ಸಂಬಂಧದ ಹೆಸರಿನಲ್ಲಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು ಇವರಿಗೆ ಸ್ವಲ್ಪವೂ ಇಷ್ಟವಿಲ್ಲ. ಅದೇ ಕಾರಣಕ್ಕೆ ಇವರು ಕೂಡಲೇ ಯಾವುದೇ ಸಂಬಂಧಕ್ಕೂ ಕಮಿಟ್ ಆಗುವುದಿಲ್ಲ. ಬದಲಾಗಿ ತುಂಬಾ ಆಲೋಚಿಸುತ್ತಾರೆ.ಆದರೆ ಒಂದು ವೇಳೆ ಕಮಿಟ್ ಆಗಿ ಪ್ರೀತಿಸಲು ಆರಂಭಿಸಿದರೆಂದರೆ ಇವರಷ್ಟು ನಿಷ್ಟಾವಂತರು ಮತ್ತೊಬ್ಬರಿಲ್ಲ.
ನಿಮ್ಮ ಪ್ರೀತಿಯ ರಾಶಿಯೂ ಈ ಪಟ್ಟಿಯಲ್ಲಿ ಇದಿಯಾ? ಇನ್ನು ಹೆಚ್ಚಿನ ರಾಶಿ ಬಗೆಗಿನ ವಿಚಾರಗಳನ್ನು ನೀವು ಓದಲು ಇಚ್ಛಿಸುತ್ತಿರಾದರೆ ಕೆಳಗೆ ಕಮೆಂಟ್ ಮಾಡಿ..



Click it and Unblock the Notifications


