Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಅಚ್ಚರಿ ಜಗತ್ತು: ಬೀಚ್‌ನಲ್ಲಿ ನಗ್ನವಾಗಿಯೇ ಮದುವೆಯಾದ ಜೋಡಿ!
ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಕೆಲವರು ಇದನ್ನು ತುಂಬಾ ಸ್ಮರಣೀಯವಾಗಿಸಿಕೊಳ್ಳಲು ವಿಶೇಷವಾದ ರೀತಿಯಲ್ಲಿ ಮದುವೆಯಾಗುತ್ತಾರೆ. ಇಲ್ಲಿ ನೈಸರ್ಗಿಕದತ್ತವಾಗಿರುವಂತಹ ಜೀವನಶೈಲಿಯಲ್ಲಿದ್ದ ಜೋಡಿಯೊಂದು ನಗ್ನವಾಗಿಯೇ ಮದುವೆಯಾಗಿದೆ.
ದಂತವೈದ್ಯೆಯಾಗಿರುವಂತಹ 29ರ ಹರೆಯದ ಅಂಕಾ ಅರ್ಸೆನೆ ತನ್ನ ಸಂಗಾತಿ ಮತ್ತು ಈಗ ಪತಿಯಾಗಿರುವಂತಹ 34ರ ಹರೆಯದ ವೆಲೆಂಟೇನ್ ಜತೆಗೆ ನೈಸರ್ಗಿಕದತ್ತ ಜೀವನಶೈಲಿಯಲ್ಲಿ ಮದುವೆಯಾಗಲು ನಿರ್ಧರಿಸಿದರು. ಮದುವೆಗೆ ಬಂದಿದ್ದ ಅತಿಥಿಗಳ ಎದುರು ಈ ಜೋಡಿಯು ಸಂಪೂರ್ಣ ನಗ್ನವಾಗಿ ಮದುವೆಯಾಯಿತು.

ದ್ವೀಪದಲ್ಲಿ ಮದುವೆಯಾಯಿತು!
ಇಟಲಿಯ ದ್ವೀಪವಾಗಿರುವಂತಹ ಸರ್ಡಾನಿಯಾದಲ್ಲಿ ಈ ಮದುವೆ ಕಾರ್ಯಕ್ರಮವು ನಡೆಯಿತು. ನಗ್ನವಾಗಿಯೇ ಈ ಜೋಡಿ ತಮ್ಮನ್ನು ಪತಿ ಹಾಗೂ ಪತ್ನಿಯೆಂದು ಸ್ವೀಕರಿಸಿಕೊಂಡಿತು.

ದ್ವೀಪದಲ್ಲಿ ಮದುವೆಯಾಯಿತು!
ಮದುಮಗಳು ಕೇವಲ ಫ್ಲೋವಿಂಗ್ ವೇಲ್ ಮತ್ತು ಮದುಮಗನು ಡ್ಯಾಪರ್ ಬೋ ಟೈ ಮಾತ್ರ ಧರಿಸಿದ್ದ. ಈ ಸುಂದರ ಜೋಡಿಯು ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ಕಡೆಗಣಿಸಿತ್ತು.

ಖಾಸಗಿ ಕಾರ್ಯಕ್ರಮವಾಗಿತ್ತು
ಇದು ತುಂಬಾ ನಿಕಟವಾದ ಕಾರ್ಯಕ್ರಮವಾಗಿತ್ತು. ಕೇವಲ ಇಬ್ಬರು ಸ್ನೇಹಿತರನ್ನು ಮಾತ್ರ ಇದಕ್ಕೆ ಆಹ್ವಾನಿಸಲಾಗಿತ್ತು. ಅವರು ಕೂಡ ನಗ್ನರಾಗಿದ್ದರು. ನಗ್ನತೆ ಬಗ್ಗೆ ಕುಟುಂಬದವರು ಮತ್ತು ಸ್ನೇಹಿತರು ಹೆಚ್ಚು ಆರಾಮವಾಗಿರದ ಕಾರಣ ಮದುವೆ ಬಂದಿರಲಿಲ್ಲ. ಇದರಿಂದಾಗಿ ಹೆಚ್ಚು ಸ್ನೇಹಿತರನ್ನು ಆಹ್ವಾನಿಸಿರಲಿಲ್ಲ.

ಮತ್ತೊಂದು ಮದುವೆ ಕಾರ್ಯಕ್ರಮ
ಈ ಜೋಡಿಯು ಮತ್ತೊಂದು ಕಾನೂನುಬದ್ಧ ಮದುವೆಯಾಗಲು ನಿರ್ಧರಿಸಿದೆ. ಇಲ್ಲಿ ಇವರು ಸಂಪೂರ್ಣ ಉಡುಗೆಯಲ್ಲಿ ಇರುವರು. ಸ್ನೇಹಿತರು ಹಾಗೂ ಕುಟುಂಬದವರು ಈ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗುವರು.

ಬ್ಲೈಂಡ್ ಡೇಟ್ ನಲ್ಲಿ ಪರಸ್ಪರ ಭೇಟಿ
ಈ ಜೋಡಿಯು ಬ್ಲೈಂಡ್ ಡೇಟ್ ನಲ್ಲಿ ಪರಸ್ಪರ ಭೇಟಿಯಾಗಿತ್ತು. ಇವರು ಪ್ರತೀ ವಾರ ನಗ್ನ ಬೀಚ್ ಗಳಿಗೆ ತೆರಳುತ್ತಿತ್ತು. ಇವರು ಇವರು ಸೂರ್ಯನ ಬಿಸಿಲನ್ನು ಮತ್ತು ಮರಳನ್ನು ತುಂಬಾ ಇಷ್ಟಪಡುತ್ತಿದ್ದರು. ಇದರ ಬಳಿಕ ಇವರು ನಗ್ನವಾಗಿಯೇ ಮದುವೆಯಾಗಲು ನಿರ್ಧರಿಸಿದ್ದರು. ಈ ಬಗ್ಗೆ ನಿಮ್ಮ ಅನಿಸಿಕೆಯೇನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.
All Image source:Youngkin



Click it and Unblock the Notifications