Latest Updates
-
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ!
ಸ್ನಾನದ ಬಳಿಕ ದೇಹವನ್ನು ಸರಿಯಾಗಿ ಒಣಗಿಸಿ, ಇಲ್ಲವಾದರೆ ವ್ಯಕ್ತಿತ್ವ ಬಹಿರಂಗವಾಗುವುದು!
ನಮ್ಮ ಸ್ವಚ್ಛತೆಯ ಕಲ್ಪನೆ ನಮ್ಮ ಸ್ವಭಾವ ಹಾಗೂ ಆಸಕ್ತಿಯನ್ನು ಬಹಿರಂಗ ಪಡಿಸುತ್ತದೆ ಎನ್ನುವುದು ಸತ್ಯ. ನಮ್ಮ ವರ್ತನೆ ಹಾಗೂ ಅಭಿರುಚಿಯು ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. ನಮ್ಮ ಶರೀರದ ಕೆಲವು ಭಾಗದಲ್ಲಿ ಕಾಣಿಸಿಕೊಳ್ಳುವ ಶುಷ್ಕತೆಯು ನಮ್ಮಲ್ಲಿರುವ ಸ್ವಚ್ಛತೆ ಹಾಗೂ ವ್ಯಕ್ತಿತ್ವವನ್ನು ತೋರಿಸುವುದು.
ಇತ್ತೀಚೆಗೆ ಒಂದು ಸಂಶೋಧನೆಯನ್ನು ಮಾಡಲಾಯಿತು. ಈ ಸಂಶೋಧನೆಯಲ್ಲಿ ಸುಮಾರು 100 ಜನರನ್ನು ಒಳಪಡಿಸಲಾಗಿತ್ತು. ಅವರೆಲ್ಲರೂ ವಿವಿಧ ಪ್ರದೇಶಗಳಿಂದ ಬಂದವರು. ಹಾಗೂ ವಿಭಿನ್ನವಾದ ಭೌಗೋಳಿಕ ಪ್ರದೇಶದಲ್ಲಿ ವಾಸವಾಗಿದ್ದವರು ಆಗಿದ್ದರು. ಇವರೆಲ್ಲರು 18 ರಿಂದ 44 ವರ್ಷ ವಯೋಮಿತಿಯೊಳಗೆ ಇರುವವರಾಗಿದ್ದರು.
ಈ ಸಂಶೋಧನೆಗೆ ಒಳಪಟ್ಟ ಅಭ್ಯರ್ಥಿಗಳಿಗೆ ವೀಡಿಯೋ ರೆಕಾರ್ಡ್ ಮಾಡಲಾಗುತ್ತದೆ ಎನ್ನವ ಕಲ್ಪನೆಯೂ ಇರಲಿಲ್ಲ. ಹಾಗಾಗಿ ಇವರು ನೈಜವಾಗಿ ವರ್ತನೆಯನ್ನು ವ್ಯಕ್ತಪಡಿಸಿದ್ದಾರೆ. ಇದು ಅಧ್ಯಯನಕ್ಕೆ ಸುಲಭವಾಯಿತು. ಜೊತೆಗೆ ಸೂಕ್ತ ಮಾಹಿತಿಯೂ ದೊರೆಯಿತು ಎನ್ನಲಾಗುತ್ತದೆ. ಹಾಗಾದರೆ ಆ ಅಧ್ಯಯನದಿಂದ ಯಾವ ವಿಚಾರ ಸ್ಪಷ್ಟವಾಯಿತು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಓದಿ...

ನಿಮ್ಮ ಕೂದಲು ಮೊದಲು ಶುಷ್ಕವಾಗಿದ್ದರೆ
ನೀವು ಮೊದಲು ನಿಮ್ಮ ತಲೆಕೂದಲನ್ನು ಒಣಗಿಸುವುದರಲ್ಲಿ ಆಸಕ್ತಿ ತೋರಿದರೆ, ನೀವು ಬಹಳ ತಾರ್ಕಿಕ ಮತ್ತು ಪ್ರಾಯೋಗಿಕವಾದ ವ್ಯಕ್ತಿಗಳೆಂದು ಹೇಳಬಹುದು. ಇನ್ನೊಂದೆಡೆ ಹಾಸಿಗೆಯಲ್ಲಿ ನಂಬಲಾಗದಷ್ಟು ನೀರಸ ಅನುಭವಿಸುವಿರಿ. ಇವರು ವಿಶ್ವಾಸಾರ್ಹ ಮತ್ತು ತಮ್ಮ ಕೆಲಸದಲ್ಲಿ ಸಮರ್ಪಿತರಾಗಿರುತ್ತಾರೆ ಎಂದು ಹೇಳಲಾಗುವುದು. ಕುಡಿತದ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆಗಳಿರುತ್ತವೆ. ಈ ವ್ಯಕ್ತಿಗಳು ವೃತ್ತಿಜೀವನದಲ್ಲಿ ಅಕೌಂಟೆನ್ಸಿ, ಡಾಟಾ ಎಂಟ್ರಿ, ಗುಮಾಸ್ತ, ಕಸಗುಡಿಸುವ ಕೆಲಸದಲ್ಲಿ ಆಸಕ್ತರಾಗಿರುತ್ತಾರೆ.

ಕಿವಿಯನ್ನು ಮೊದಲು ಒರೆಸಿಕೊಂಡರೆ
ಸ್ನಾನದ ನಂತರ ಮೊದಲು ಕಿವಿಯನ್ನು ಒರೆಸಿಕೊಂಡರೆ, ಅವರು ಹೆಚ್ಚು ಹಾಸ್ಯ ಪ್ರವೃತ್ತಿಯನ್ನು ಹೊಂದಿದವರಾಗಿರುತ್ತಾರೆ. ಆದರೆ ವಾಸ್ತವದಲ್ಲಿ ಅವರು ಸೂಕ್ತ ಗುರಿಯನ್ನು ಹೊಂದಿದಾಗ ಏನನ್ನಾದರೂ ಸಾಧಿಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಇವರು ಸಾಮಾನ್ಯವಾಗಿ ತಮ್ಮ ಬಗ್ಗೆ ಅಂದುಕೊಳ್ಳುವುದು ಮತ್ತು ಕಲ್ಪನೆ ಹೊಂದುವುದು ಹೆಚ್ಚಿನ ಸಮಯದಲ್ಲಿ ಅದು ತಪ್ಪು ಗ್ರಹಿಕೆಯೇ ಆಗಿರುತ್ತದೆ. ಈ ಪ್ರವೃತ್ತಿಯವರಿಗೆ ಇಂತಹದ್ದೇ ಎನ್ನುವ ಸೂಕ್ತ ವೃತ್ತಿ ಜೀವನ ಇರುವುದಿಲ್ಲ.

ಮೊದಲು ಮುಖವನ್ನು ಒಣಗಿಸಿದರೆ
ಸ್ನಾನದ ನಂತರ ಮೊದಲು ಮುಖವನ್ನು ಒಣಗಿಸುವ ವ್ಯಕ್ತಿಗಳಿಗೆ ಯಶಸ್ಸಿನ ದಾರಿಯಲ್ಲಿ ಸಾಗುವುದು ಹಾಗೂ ತನ್ನೊಂದಿಗೆ ಇತರರನ್ನು ಕರೆದೊಯ್ಯುವುದು ಹೇಗೆ ಎನ್ನುವುದನ್ನು ಅರಿತಿರುತ್ತಾರೆ. ಇತರ ಕೆಲಸದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಆಕ್ರಮಣಶೀಲ ಸ್ವಭಾವದ ಕಾರಣ ಪ್ರಚಾರ ಪಡೆದುಕೊಳ್ಳುವರು. ಇವರು ವೃತ್ತಿ ಜೀವನದಲ್ಲಿ ಸಿಇಓ, ಪೊಲೀಸ್ ಅಧಿಕಾರಿ, ನಿರ್ದೇಶಕ ಹಾಗೂ ಸಂಘಟಕರಾಗಿ ಕೆಲಸ ನಿರ್ವಹಿಸುತ್ತಾರೆ.

ಮೊದಲು ಕುತ್ತಿಗೆಯನ್ನು ಒಣಗಿಸಿದರೆ
ಸ್ನಾನದ ನಂತರ ಯಾರು ಮೊದಲು ತಮ್ಮ ಕುತ್ತಿಗೆಯನ್ನು ಒಣಗಿಸಿಕೊಳ್ಳುತ್ತಾರೋ ಅವರು ಹೇಡಿಗಳಾಗಿರುತ್ತಾರೆ ಎಂದು ಹೇಳಲಾಗುವುದು. ಇವರು ಸಾಮಾನ್ಯವಾಗಿ ಎಲ್ಲದರಲ್ಲೂ ಭಯವನ್ನು ಹೊಂದುವುದರ ಮೂಲಕ ಜೀವನ ನಡೆಸುತ್ತಾರೆ. ಇವರ ಜೀವನದುದ್ದಕ್ಕೂ ಇತರರ ಸಲಹೆ ಬೇಕಾಗುವುದು. ಇವರು ತಮ್ಮ ವಿರುದ್ಧ ಎಲ್ಲರೂ ಪಿತೂರಿ ಮಾಡುತ್ತಾರೆ ಎಂದು ನಂಬುತ್ತಾರೆ. ಇವರು ವೃತ್ತಿ ಜೀವನದಲ್ಲಿ ಟೆಲಿ ಮಾರ್ಕೆಟರ್, ಹರಾಜುಗಾರ, ಕ್ಲೀನರ್ ಮತ್ತು ಗಾಯಕರಾಗಿರುತ್ತಾರೆ.

ಮೊದಲು ಎದೆಯನ್ನು ಒಣಗಿಸಿದರೆ
ಸ್ನಾನದ ನಂತರ ಯಾರು ಮೊದಲು ತಮ್ಮ ಎದೆಯನ್ನು ಒಣಗಿಸಿಕೊಳ್ಳುವ ವ್ಯಕ್ತಿಗಳಾಗಿರುತ್ತಾರೋ ಅವರು ಸಿಹಿ ಹಾಗೂ ಪೋಷಣೆಯ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇನ್ನೊಂದು ರೀತಿಯಲ್ಲಿ ಇವರು ಗಡಿಬಿಡಿಯ ವರ್ತನೆ ತೋರುವುದರ ಮೂಲಕ ಮೂರ್ಖರಾಗುತ್ತಾರೆ. ಸಹಾಯದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ಸದಾ ಸಹಾಯಕ್ಕೆ ಬರುತ್ತಾರೆ. ಇವರು ಇಂತಹ ವಿಚಾರದಲ್ಲಿ ಕೆಲವೊಮ್ಮೆ ಲಾಭವನ್ನು ಬಯಸುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತದೆ. ವೃತ್ತಿ ಜೀವನದಲ್ಲಿ ಶಿಶುಪಾಲಕರು, ದಾದಿಯರು ಆಗಲು ಬಯಸುವರು.

ಮೊದಲು ಹೊಟ್ಟೆ ಒಣಗಿಸುವವರು
ಸ್ನಾನದ ನಂತರ ಯಾರು ಮೊದಲು ಹೊಟ್ಟೆ ಒಣಗಿಸುವರೋ ಅಂತಹವರು ಜಿಗುಪ್ಸೆ ಹಾಗೂ ದುರಾಸೆಯ ವ್ಯಕ್ತಿಗಳಾಗಿರುತ್ತಾರೆ. ಇವರು ಸಾಮಾನ್ಯವಾಗಿ ತಮಾಷೆಯ ಪ್ರವೃತ್ತಿಯನ್ನು ಹೊಂದಿರುವುದಿಲ್ಲ. ಇವರೆದುರು ಗಂಭೀರವಾಗಿ ನಿಂತಿರುವವರು ಇದ್ದರೆ ಆಗ ಅವರ ಎದುರು ತಮಾಷೆಯಾಗಿರುವಂತೆ ವರ್ತಿಸುತ್ತಾರೆ. ಇವರು ಆರ್ಥಿಕವಾಗಿ ಶ್ರೀಮಂತರಾಗಿರುತ್ತಾರೆ. ವೃತ್ತಿ ಜೀವನದಲ್ಲಿ ಸಂಸ್ಥೆಯ ಮಾಲೀಕ, ಜೀವ ವಿಮಾ ಮಾರಾಟಗಾರ, ಕಲಾವಿದರಾಗಿ ಇರಲು ಬಯಸುವರು.

ಕೈಗಳನ್ನು ಮೊದಲು ಒಣಗಿಸಿಕೊಂಡರೆ
ಸ್ನಾನದ ನಂತರ ಯಾರು ಮೊದಲು ಕೈಗಳನ್ನು ಮೊದಲು ಒಣಗಿಸಿಕೊಂಡರೆ ಅಂತಹವರು ಕತ್ತಲೆಯ ಜೀವನವನ್ನು ಹೊಂದಿದ್ದಾರೆ ಎನ್ನಲಾಗುವುದು. ಇವರು ಜೀವನವನ್ನು ಮಳೆ ಮೋಡಗಳಂತೆ ಕಾಣುತ್ತಾರೆ. ಇವರಲ್ಲಿ ಉತ್ತಮಗುಣಗಳು ಇರುತ್ತವೆ ಆದರೆ ಅವುಗಳನ್ನು ಅನಿರೀಕ್ಷಿತವಾಗಿ ತೋರುತ್ತಾರೆ ಅಷ್ಟೇ. ಒಳ್ಳೆಯವರು ಎನಿಸಿದವರಿಗೆ ಮಾತ್ರ ಇವರು ನಿಷ್ಠರಾಗಿರುತ್ತಾರೆ. ಇವರು ವೃತ್ತಿ ಜೀವನದಲ್ಲಿ ಟಿಕೆಟ್ ದಳ್ಳಾಲಿ, ಕ್ಲೀನರ್, ಜಾಹೀರಾತು ಮುಖ್ಯಸ್ಥರಾಗಿ ಕೆಲಸ ಮಾಡಲು ಬಯಸುವರು.

ಬೆನ್ನನ್ನು ಮೊದಲು ಒಣಗಿಸಿಕೊಂಡರೆ
ಸ್ನಾನದ ನಂತರ ಯಾರು ಮೊದಲು ಬೆನ್ನನ್ನು ಒಣಗಿಸಿಕೊಳ್ಳುತ್ತಾರೋ ಅಂತಹವರು ಅತ್ಯಂತ ಸೃಜನ ಶೀಲ ವ್ಯಕ್ತಿಗಳು ಎನ್ನಲಾಗುವುದು. ಇನ್ನೊಂದೆಡೆ ಅತ್ಯಂತ ನರಭಕ್ಷಕ ಕೆಲಸವನ್ನು ಕೈಗೊಳ್ಳುವ ಸಾಧ್ಯತೆಗಳಿರುತ್ತವೆ. ಇವರು ಎಂದಿಗೂ ವಿಶ್ವಾಸಾರ್ಹ ವ್ಯಕ್ತಿಗಳಾಗಿರುವುದಿಲ್ಲ. ವೃತ್ತಿ ಜೀವನದಲ್ಲಿ ಕಲಾವಿದ, ಕ್ರಾಂತಿಕಾರಕ, ಯುದ್ಧ ನಾಯಕ, ಸಹಾಯಕ ನಿರ್ವಾಹಕರಾಗಿ ಕೆಲಸ ನಿರ್ವಹಿಸಲು ಬಯಸುತ್ತಾರೆ.

ಕಾಲನ್ನು ಮೊದಲು ಒಣಗಿಸಿದರೆ
ಸ್ನಾನದ ನಂತರ ಯಾರು ಮೊದಲು ತಮ್ಮ ಕಾಲನ್ನು ಒಣಗಿಸಿಕೊಳ್ಳುತ್ತಾರೋ ಅಂತಹವರು ಉತ್ತಮ ಜನರಾಗಿರುತ್ತಾರೆ. ಅಲ್ಲದೆ ಸದಾ ಖುಷಿಯಲ್ಲಿ ಇರುತ್ತಾರೆ. ಎಂತಹ ಸನ್ನಿವೇಶ ಬಂದರೂ ಆನಂದಿಸುತ್ತಾರೆ. ಆದರ್ಶ ವೃತ್ತಿ ಜೀವನದಲ್ಲಿ ಅಧ್ಯಕ್ಷ, ರಾಜ, ರಾಣಿ, ವಿಶ್ವ ಪ್ರಸಿದ್ಧ ಗುರು, ಮಾರಾಟ ಕಾರ್ಯ ನಿರ್ವಾಹಕ, ನಟರಾಗಿ ಕೆಲಸ ನಿರ್ವಹಿಸಲು ಬಯಸುತ್ತಾರೆ.



Click it and Unblock the Notifications