Just In
Don't Miss
- Movies "ನನ್ನೇನು ಅಭಿಮನ್ಯು ಅಂದುಕೊಂಡ್ಯ..; ಕೆಲವ್ರು ಕುಡಿದ ಮೇಲೆ ಗಂಡಸರಾಗ್ತಾರೆ.. 'ಯುವ' ಡೈಲಾಗ್ ಪಂಚ್
- News ಬಿವೈ ವಿಜಯೇಂದ್ರ ಭೇಟಿ ಬಳಿಕ ಸಂಸದೆ ಸುಮಲತಾ ಹೇಳಿದ್ದೇನು?
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೇ 2018 ರ ಮೀನ ರಾಶಿಯ ಮಾಸಿಕ ಭವಿಷ್ಯ
ಮೇ 2018 ರ ಮೀನ ರಾಶಿಯ ಬಗ್ಗೆ ತಿಳಿಯಬೇಕಾದ ಮಾಸಿಕ ಭವಿಷ್ಯವಾಣಿಯು ಇಲ್ಲಿದೆ. ಈ ತಿಂಗಳ ಭವಿಷ್ಯವು ನಿಮ್ಮ ಅದೃಷ್ಟದ ದಿನಗಳು, ಆರೋಗ್ಯ ಮತ್ತು ವೃತ್ತಿಜೀವನದ ಬಗ್ಗೆ ತಿಳಿಸುತ್ತದೆ,
ಮೀನ ರಾಶಿಯ ಮೇ 2018 ರ ಜ್ಯೋತಿಷ್ಯದ ಮುನ್ಸೂಚನೆಯ ಪ್ರಕಾರ, ವೃತ್ತಿಪರ ಬೆಳವಣಿಗೆ ಮತ್ತು ವೈಯಕ್ತಿಕ ಆಸೆಗಳು, ಮನೆ ಮತ್ತು ಕುಟುಂಬದಷ್ಟೇ ಮುಖ್ಯವಾಗಿರುತ್ತದೆ. ಮೇ ತಿಂಗಳಲ್ಲಿ ಭಾವನಾತ್ಮಕ ಶಕ್ತಿಯ ಅಗತ್ಯವು ಮಹತ್ವದ್ದಾಗಿರುತ್ತದೆ. ಮೀನ ರಾಶಿಯ ಭವಿಷ್ಯವಾಣಿಯ ಬಗ್ಗೆ ತಿಳಿಯುವುದರಿಂದ ಈ ರಾಶಿಯವರು ಮಾಡುವ ಕೆಲಸಗಳಲ್ಲಿ ಮತ್ತು ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಲು ಸಹಾಯ ಮಾಡುತ್ತದೆ.
ಮೀನ ರಾಶಿಯ ವ್ಯಕ್ತಿಗಳು ಎಲ್ಲಾ ರಾಶಿಯ ಸಂಯೋಜನೆಯಾಗಿದ್ದಾರೆ. ಈ ವ್ಯಕ್ತಿಗಳು ಹೆಚ್ಚು ಉದಾರ ಮನೋಭಾವದವರು. ಇವರು ಇತರರನ್ನು ನೋಯಿಸದಂತೆ ಯಾವಾಗಲೂ ಎಚ್ಚರಿಕೆಯಿಂದಿರುತ್ತಾರೆ.
ಇವರು ದಯೆ ಮತ್ತು ವಿಶ್ವಾಸವುಳ್ಳವರಾಗಿರುತ್ತಾರೆ, ಸ್ನೇಹಪರ, ಒಳ್ಳೆಯ ಸ್ವಭಾವದಿಂದ ಸಹಾನುಭೂತಿಯನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ತಮ್ಮ ಸುತ್ತಲೂ ಇರುವ ಜನರ ಭಾವನೆಗಳಿಗೆ ಸ್ಪಂದಿಸುತ್ತಾರೆ.
ಇವರು ಸಾಹಸ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ, ಮೀನ ರಾಶಿಯವರು ಉತ್ಸಾಹಪೂರ್ಣ, ಬಹುಬೇಗ ಕಲಿಯುವ ಮತ್ತು ಒಳ್ಳೆಯ ಆಲೋಚನೆಯನ್ನು ಹೊಂದಿರುತ್ತಾರೆ.
ಮತ್ತೊಂದೆಡೆ, ಇವರು ಹೊಸ ವಿಚಾರಗಳು ಮತ್ತು ಆಲೋಚನೆಗಳಿಗೆ ಸಾಕಷ್ಟು ಸ್ಪಂದಿಸುತ್ತಾರೆ ಮತ್ತು ಉತ್ತಮ ಗ್ರಹಿಸುವ ಶಕ್ತಿ ಹೊಂದಿರುತ್ತಾರೆ. ಇವುಗಳಲ್ಲದೆ,ಈ ರಾಶಿಯವರು ಇತರ ಜನರೊಂದಿಗೆ ಚೆನ್ನಾಗಿ ಬೆರೆತು ದೊಡ್ಡ ಸಾಮಾಜಿಕ ಗುಂಪುಗಳಲ್ಲಿ ಸುತ್ತುತ್ತಾರೆ.
ನಮ್ಮ
ಆಸ್ಟ್ರೋ
ತಜ್ಞರು
ಈ
ವ್ಯಕ್ತಿಗಳ
ಮೇ
2018
ಸಂಪೂರ್ಣ
ಭವಿಷ್ಯದ
ವಿವರಗಳನ್ನು
ನೀಡಿದ್ದಾರೆ,
ಪರಿಶೀಲಿಸಿ.
ಆರೋಗ್ಯ
ಭಾಗ್ಯ
ನಿಮ್ಮ
ಆರೋಗ್ಯವು
ಮೇ
ತಿಂಗಳ
21
ರ
ತನಕ
ಉತ್ತಮವಾಗಿರುತ್ತದೆ
ಎಂದು
ಮುನ್ನೋಟವು
ತಿಳಿಸುತ್ತದೆ.
ನಂತರ
ಆವಾಗಾವಾಗ,
ನೀವು
ಅನಾರೋಗ್ಯಕ್ಕೆ
ಕಾರಣವಾಗುವ
ಸಾಧ್ಯತೆಗಳಿವೆ.
ಆದ್ದರಿಂದ
ಇಂತವರಿಗೆ
ಹೆಚ್ಚು
ವಿಶ್ರಾಂತಿಯ
ಅಗತ್ಯವಿದೆ.
ನೀವು
ಒಳ್ಳೆಯ
ಆರೋಗ್ಯಕ್ಕಾಗಿ
ಧ್ಯಾನ
ಮತ್ತು
ಆಧ್ಯಾತ್ಮಿಕ
ಗುಣಪಡಿಸುವಿಕೆಯನ್ನು
ಪ್ರಯತ್ನಿಸಬಹುದು.
ವೃತ್ತಿಜೀವನದ ಬಗ್ಗೆ
ಈ ತಿಂಗಳು ನಿಮ್ಮ ಕೆಲಸ ಹೆಚ್ಚಾಗುತ್ತದೆ ಮತ್ತು ಇದು ಕೇವಲ ನಿಮ್ಮ ಕೆಲಸಕ್ಕೆ ಸೀಮಿತವಲ್ಲ, ಆದರೆ ನಿಮ್ಮ ಚಿಂತೆಗಳೂ ಹೆಚ್ಚಾಗುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ರಾಜಕೀಯದಲ್ಲಿ ಪಾಲ್ಗೊಳ್ಳುವುದು ಒಳ್ಳೆಯದಲ್ಲ. ಇತರರಿಂದ ಪ್ರಭಾವಿತರಾಗುವ ಸಂಭವ ಜಾಸ್ತಿಯಿದೆ.
ತಿಂಗಳ ಹಣಕಾಸಿನ ಬಗ್ಗೆ
ಈ ತಿಂಗಳಲ್ಲಿ ಮೀನ ರಾಶಿಯವರಿಗೆ ಲಾಭದಾಯಕ ಅವಕಾಶಗಳು ತುಂಬಿವೆ ಎಂದು ಊಹಿಸಲಾಗಿದೆ. ಮತ್ತು ನೀವು ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅತ್ಯುತ್ತಮ ಸಮಯ. ಸರಕಾರಿ ಸಂಸ್ಥೆಗಳು ಮತ್ತು ಇಲಾಖೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು, ಈ ತಿಂಗಳಲ್ಲಿ ಉತ್ತಮ ಲಾಭವನ್ನು ಗಳಿಸುತ್ತಾರೆ.
ಇದು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅಥವಾ ಹೊಸ ಹೂಡಿಕೆಗಳನ್ನು ಮಾಡುವ ವ್ಯವಹಾರಕ್ಕೆ ಒಂದು ಅದೃಷ್ಟದ ಅವಧಿಯಾಗಿದೆ. ಇದು ಅತ್ಯಂತ ಲಾಭದಾಯಕ ಅವಧಿಯಾಗಿದೆ.
ನಿಮ್ಮ ಪ್ರೀತಿಯ ಬಗ್ಗೆ
ನಿಮ್ಮ
ಜೀವನ
ಸಂಗಾತಿಯೊಂದಿಗೆ
ನಿಮ್ಮ
ಸಂಬಂಧ
ಮತ್ತು
ಹೊಂದಾಣಿಕೆಯ
ಬಗ್ಗೆ
ಗಮನ
ಹರಿಸಲು
ಉತ್ತಮವಾದ
ತಿಂಗಳು
ಇದಾಗಿದೆ.
ಈ
ತಿಂಗಳು
ನಿಮ್ಮ
ಸಾಮಾಜಿಕ
ಮೋಡಿಯು
ಹೆಚ್ಚು
ಶಕ್ತಿಶಾಲಿಯಾಗಿದೆ.
ಈಗಾಗಲೇ
ಅಸ್ತಿತ್ವದಲ್ಲಿರುವ
ಸಂಬಂಧ
ಹಿಂದುಳಿದಿದೆ
ಎಂದು
ತೋರುತ್ತದೆ.
ಮತ್ತೊಂದೆಡೆ,
ನಿಮ್ಮ
ಪ್ರೀತಿ
ನಿಧಾನವಾಗಿ
ಅರಳಲು
ಅವಕಾಶ
ನೀಡಬಹುದು.
ನೀವು
ಅಥವಾ
ನಿಮ್ಮ
ಸಂಗಾತಿಯು
ಅಜ್ಞಾತ
ಜನರೊಂದಿಗೆ
ಬೆರೆಯುವ
ಸಾಧ್ಯತೆ
ಇದೆ,
ಮತ್ತು
ಇದರಿಂದಾಗಿ
ನೀವು
ಮುಂದೆ
ವಿಷಾದಿಸಬಹುದು.
ಅದೃಷ್ಟ
ದಿನಾಂಕಗಳು
ಮತ್ತು
ಬಣ್ಣಗಳು
ಈ ತಿಂಗಳಲ್ಲಿ ನಿಮ್ಮ ರಾಶಿಯ ಅದೃಷ್ಟ ಸಂಖ್ಯೆಗಳು - 17, 40, 46, 61, ಮತ್ತು 76.
ಅದೃಷ್ಟದ ದಿನಾಂಕಗಳು: 6, 7, 8, 17, 18, 25, 26.
ಅದೃಷ್ಟ
ಬಣ್ಣಗಳು
ಹಸಿರು
ಮತ್ತು
ತಿಳಿ
ಹಳದಿ.