Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಉತ್ತಮ ಲೈಂಗಿಕ ಸಂಬಂಧಕ್ಕಾಗಿ ಆಕೆ 80 ಮದುವೆಯಾದ ಪುರುಷರೊಂದಿಗೆ ಮಲಗಿದ್ದಾಳೆ..!
ಹೆಚ್ಚಿನವರು ತಮ್ಮ ಜೀವನದಲ್ಲಿ ರೊಮ್ಯಾಂಟಿಕ್ ಆಗಿರಬೇಕು, ತಮ್ಮ ಲೈಂಗಿಕ ಸಂಬಂಧ ಉತ್ತಮವಾಗಿರಬೇಕು ಎಂದು ಬಯಸುತ್ತಾರೆ. ಆದರೆ ನೀವು ಏಕಾಂಗಿಯಾಗಿಬಿಟ್ಟರೆ ಅಥವಾ ನಿಮ್ಮ ಸಂಗಾತಿ ನಿಮ್ಮ ಸುಖ ಪಡಿಸಲು ಅಸಮರ್ಥರಾಗಿದ್ದರೆ ಏನಾಗುತ್ತೆ ಹೇಳಿ? ಹಲವರು ಎದುರಿಸುವ ಸಮಸ್ಯೆ ಇದು...
ಆದರೆ ಇಲ್ಲೊಬ್ಬಳು ಮಾಯಾಂಗಿನಿ ಇದ್ದಾಳೆ., ಆಕೆ ತನ್ನ ಲೈಂಗಿಕ ಭಾವನೆಗಳಿಂದ ಮದುವೆಯಾದ ಪುರುಷರನ್ನು ಸೆಳೆದುಬಿಡುತ್ತಾಳೆ. ಆಕೆ ಹೀಗೆ ಮಾಡಲು ಕಾರಣ ಆಕೆಯ ಲೈಂಗಿಕ ಆಸಕ್ತಿ!

ಆಕೆ ಬಿಚ್ಚು ಮನಸ್ಸಿನವಳು..
ಆ ಹೆಂಗಸಿನ ಹೆಸರು ಲೂಯಿಸ್ ವ್ಯಾನ್ ಡೆರ್ ವೆಲ್ಡೆ. ಇವಳೇ ಸುಮಾರು 80 ಮದುವೆಯಾದ ಪುರುಷರೊಂದಿಗೆ ಸಂಬಂಧ ಇಟ್ಟುಕೊಂಡ ಪುಣ್ಯಾತ್ಗಿತ್ತಿ. ಆಕೆಯೇ ಮನಸ್ಸು ಬಿಚ್ಚಿ ಹೇಳುತ್ತಾಳೆ. ನಾನು ಸುಮಾರು 80 ಬೇರೆ ಬೇರೆ ಪುರುಷರೊಂದಿಗೆ ಕೇವಲ ಲೈಂಗಿಕ ಆಸಕ್ತಿಗಾಗಿ ಮಲಗಿದ್ದೇನೆ ಮತ್ತು ಬೇರೆಬೇರೆ ವಿಧದಲ್ಲಿ ನಾನು ಅವರಿಂದ ಲೈಂಗಿಕ ಹಿತ ಅನುಭವವನ್ನು ಪಡೆದು ಖುಷಿ ಪಟ್ಟಿದ್ದೇನೆ ಎಂಬುದಾಗಿ ಅವಳೇ ಹೇಳುತ್ತಾಳೆ.
ಆಕೆಯ ಜೀವನದ ಬಗ್ಗೆ:
ನಿಮಗೆ ಆಶ್ಚರ್ಯವಾಗಬಹುದು, ಅವಳೊಬ್ಬಳು ವೈದ್ಯೆ. ಇಬ್ಬರು ಮಕ್ಕಳ ತಾಯಿ ಕೂಡ ಹೌದು. ಆಕೆಯ ಗಂಡ ತೀರಿಕೊಂಡಿದ್ದಾನೆ. ಆಕೆಗೆ ಇಂತಹ ಲೈಂಗಿಕ ಸಂಬಂಧ ಇಟ್ಟುಕೊಳ್ಳುವುದರ ಬಗ್ಗೆ ಖುಷಿ ಇದ್ಯಂತೆ. ಯಾಕಂದರೆ ಆಕೆ ವಿಧವೆಯಾದ ನಂತರ ತನ್ನ ಲೈಂಗಿಕ ಆಸಕ್ತಿಗಳನ್ನು ಕಳೆದುಕೊಂಡು ಅಥವಾ ಹಿಡಿತದಲ್ಲಿ ಇಟ್ಟುಕೊಂಡು ಬದುಕಲು ಇಷ್ಟವಿಲ್ಲವಂತೆ.
ಆಕೆಯ ವೃತ್ತಿ:
ವೃತ್ತಿಯಲ್ಲಿ ಲೂಯಿಸ್ ಲೈಂಗಿಕ ತಜ್ಞೆ. ಸ್ವತಃ ವೈದ್ಯಳೇ ಆಗಿರುವುದರಿಂದ ಜೀವನದಲ್ಲಿ ಲೈಂಗಿಕತೆ ಅನ್ನುವುದು ಉತ್ತಮ ಆರೋಗ್ಯಕ್ಕೆ ಎಷ್ಟು ಮುಖ್ಯ ಅನ್ನುವುದರ ಸಂಪೂರ್ಣ ಅರಿವು ಆಕೆಗಿದೆ. ಅದೇ ಕಾರಣಕ್ಕೆ ಅವಳು ತನ್ನ ಗಂಡ ತೀರಿಕೊಂಡ ನಂತ್ರ ಲೈಂಗಿಕ ಆಸಕ್ತಿಗಳನ್ನು ಕಳೆದುಕೊಳ್ಳದೆ ಬೇರೆಬೇರೆ ಪುರುಷರ ಜೊತೆ ಮಲಗಿದ್ದಾಳೆ.
ಅಷ್ಟೊಂದು ಮದುವೆಯಾದ ಪುರುಷರನ್ನು ಆಕೆ ಹೇಗೆ ನಿಭಾಯಿಸುತ್ತಾಳೆ?
ಹೆಚ್ಚಿನ ಪುರುಷರನ್ನು ಆಕೆ ಭೇಟಿ ಮಾಡುವುದು ಅಥವಾ ಸಂಪರ್ಕಕ್ಕೆ ಪಡೆಯುವುದು ತನ್ನ ಡೇಟಿಂಗ್ ವೆಬ್ ಸೈಟ್ ನಿಂದ ಮತ್ತು ಆಕೆ ತನ್ನ ಇಂತಹ ಲೈಂಗಿಕ ಸಂಬಂಧದಿಂದ ತನ್ನ ಮಕ್ಕಳ ಮೇಲೆ ಯಾವುದೇ ಪರಿಣಾಮವಾಗದಂತೆ ಕೂಡ ನೋಡಿಕೊಳ್ಳುತ್ತಾಳಂತೆ.
ಕೆಲವು ಪುರುಷರ ಪತ್ನಿಯರಿಗೂ, ತಮ್ಮ ಗಂಡ ಈಕೆಯ ಜೊತೆ ಸಂಬಂಧ ಇಟ್ಟುಕೊಂಡಿರುವುದು ತಿಳಿದಿದೆ
ಲೂಯಿಸ್ ಇನ್ನೊಂದು ಪ್ರಮುಖ ವಿಚಾರವನ್ನೂ ತಿಳಿಸುತ್ತಾಳೆ. ಅವಳು ಯಾರೊಂದಿಗೆ ಸಂಬಂಧವಿಟ್ಟುಕೊಂಡಿದ್ದಾಳೋ ಅವರ ಪತ್ನಿಯರಿಗೂ ಕೂಡ ತಮ್ಮ ಗಂಡ ಲೂಯಿಸ್ ಜೊತೆ ಮಲಗಿದ್ದಾನೆ ಅನ್ನುವ ವಿಚಾರ ತಿಳಿದಿದೆಯಂತೆ. ಆದರೂ ಅವರುಗಳು ಈ ವಿಚಾರದ ಬಗ್ಗೆ ತಲೆಕೆಡಿಸಿಕೊಂಡಿಲ್ಲವಂತೆ.
ಲೂಯಿಸ್ ತನ್ನ ಜೀವನವನ್ನು ಏನನ್ನುತ್ತಾಳೆ ಗೊತ್ತಾ?
ಲೂಯಿಸ್ ತನ್ನ ಜೀವನವನ್ನು ವೈವಿದ್ಯಮಯವಾಗಿ ನೋಡುತ್ತಾಳೆ. ಆಕೆ ತನ್ನ ಜೀವನದ ಬಗ್ಗೆ ಏನಂದುಕೊಳ್ಳುತ್ತಾನೆ ಅನ್ನುವುದನ್ನು ಬಹಳ ಚೆನ್ನಾಗಿ ವಿವರಿಸುತ್ತಾಳೆ. ಅಸಂಬದ್ಧ ಏಕಪತ್ನಿತ್ವ ಅನ್ನೋದು ಎಲ್ಲರ ಜೀವನದಲ್ಲೂ ಇರುತ್ತೆ. ಇದೆಲ್ಲ ನಮ್ಮ ಜೀವ ಕೊನೆಯಾಗುವವರೆಗೆ ಮಾತ್ರ, ಇದು ವಾಸ್ತವವಲ್ಲ. ಇದು ಮನುಷ್ಯನ ಸ್ವಾಭಾವಿಕ ಗುಣವಲ್ಲ. ಇದೊಂದು ಮದುವೆ ಆದ ಮೇಲಿನ ಉತ್ಸಾಹವಷ್ಟೇ. ಆದರೆ ಬೇರೆಯದ್ದೇ ಆದ ಹಲವು ದಾರಿಗಳಿವೆ.ನನ್ನ ಜೀವನದ ಪ್ರಮುಖ ಗುರಿಯೆಂದರೆ ಅತೀ ಹೆಚ್ಚು ಜನರೊಂದಿಗೆ ಸುಖಿಸುವುದು ಮತ್ತು ಲೈಂಗಿಕತೆಯ ಬಗ್ಗೆ ಹೆಚ್ಚಿನ ಜನರಲ್ಲಿ ಉತ್ಸಾಹ ಮತ್ತು ತಿಳುವಳಿಕೆ ನೀಡುವುದೇ ನನ್ನ ಜೀವನದ ಗುರಿ ಎಂದು ಅವಳು ಹೇಳುತ್ತಾಳೆ.



Click it and Unblock the Notifications












