Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ವಿಶ್ವದ ಸೆಕ್ಸಿ ಕಳ್ಳಿಯ ಫೋಟೋಗಳು ಫೇಸ್‌ಬುಕ್‌ನಲ್ಲಿ ವೈರಲ್!
ಹಣದ ಮೇಲಿನ ಮೋಹ ಹೆಚ್ಚಾದಾಗ ಯಾರಾದರೂ ಕೂಡ ಸುಲಭವಾಗಿ ಹಣ ಗಳಿಸುವ ಯೋಜನೆಯತ್ತ ಹೊರಳುತ್ತಾರೆ. ತಾವು ಮಾಡುತ್ತಿರುವುದು ಒಳ್ಳೆಯದೇ ಕೆಟ್ಟದ್ದೇ ಎಂಬುದರ ಬಗ್ಗೆ ಆಲೋಚನೆ ಮಾಡದೆಯೇ ಹಣಗಳಿಸಿ ಅದನ್ನು ಬೇಕಾದಂತೆ ಖರ್ಚು ಮಾಡಿ ಸುಖ ಸೌಲಭ್ಯದಲ್ಲಿ ಮಿಂದೇಳುತ್ತಾರೆ. ಆದರೆ ಕಾಲ ಕಳೆದಂತೆ ತನ್ನ ತಪ್ಪಿನ ಅರಿವು ಅವರಿಗೆ ಉಂಟಾಗುತ್ತದೆ ಆದರೆ ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ತಮ್ಮ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆ.
21ರ ಹರೆಯದ ಮಾಜಿ ನರ್ಸಿಂಗ್ ವಿದ್ಯಾರ್ಥಿ ಸ್ಟೆಫಾನಿ ಬ್ಯೂಡನ್ ಕೂಡ 114 ಅಪರಾಧಗಳನ್ನು ಮಾಡಿ ಇದೀಗ ಪೋಲೀಸರ ಅತಿಥಿಯಾಗಿದ್ದಾಳೆ ಜೊತೆಗೆ ತನ್ನ ತಪ್ಪಿಗೆ ಪಶ್ಚಾತ್ತಾಪವನ್ನು ಹೊಂದಿದ್ದಾಳೆ. ಇತ್ತೀಚೆಗೆ ಈಕೆ ತನ್ನ ಬಿಕಿನಿಯ ಮಾದಕ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಕೊಂಡಿದ್ದಂತೂ ನಿಜ ಆದರೆ ವಿಶ್ವದ ಸೆಕ್ಸಿ ಅಪರಾಧಿ ಎಂಬ ಬಿರುದನ್ನು ಪಡೆದುಕೊಂಡಿರುವುದಕ್ಕಾಗಿ ಆಕೆಯ ಅವಕಾಶಗಳು ಕೈತಪ್ಪಿ ಹೋಗುವಂತಹ ಸ್ಥಿತಿ ಬಂದೊದಗಿದೆ.
ಹೌದು, ತನ್ನ 114 ಅಪರಾಧಗಳಲ್ಲಿ ಕಳ್ಳತನ ಮತ್ತು ಕಾನೂನು ಬಾಹಿರವಾಗಿ ಗನ್‌ಗಳನ್ನು ಇಟ್ಟುಕೊಂಡಿರುವ ಕೃತ್ಯಗಳನ್ನು ಈಕೆ ಮಾಡಿದ್ದಾಳೆ. ಆಕೆಯ ಫೋಟೋಗಳು ಇದೀಗ ಜಗಜ್ಜಾಹೀರಾವಾಗಿದ್ದರೂ ಕಳ್ಳಿ ಎಂಬ ಪಟ್ಟ ಆಕೆಯನ್ನು ತಿಂದುಹಾಕುತ್ತಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಸ್ಟೆಫಾನಿ ಕುರಿತು ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ..

ಕಳ್ಳತನಕ್ಕೆ ಶಿಕ್ಷೆ
ಸಾಮಾನ್ಯವಾಗಿ ಸೆಲೆಬ್ರಿಟಿಗಳು, ಮೈಮಾಟ ತೋರಿಸಿ ಹೆಸರುಗಳಿಸುವುದು ಸರ್ವೇ ಸಾಮಾನ್ಯ, ಆದರೆ ಈಕೆ 2014ರಲ್ಲಿ ಕಳ್ಳತನ ಮಾಡಿ ಒಮ್ಮಿಂದೊಮ್ಮಲೇ ಪ್ರಸಿದ್ಧಿ ಹೊಂದಿದ್ದಳು..! ಹೌದು, ಬರೋಬ್ಬರಿ, 39 ಮನೆಗಳ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದಲ್ಲದೆ, ಲಕ್ಷಾಂತರ ರೂಪಾಯಿ, ಬೆಲೆಬಾಳು ವೈಭವೋಪೇತ ಸಾಮಾನುಗಳನ್ನು ತನ್ನ ಬಳಿ ಇಟ್ಟುಕೊಂಡಿರುವುದಕ್ಕಾಗಿ ಅಂದು ಸ್ಟೆಫಾನಿ ಅನ್ನು ಬಂಧಿಸಲಾಗಿತ್ತು

ಮಾಡಿರುವ ಕಳ್ಳತನ
ಜೂನ್ 5, 2014 ರಂದು ಸ್ಟೆಫಾನಿ ಕೆನಡಾದ ವಿಕ್ಟೋರಿಯಾ ವ್ಯಾಲಿಯಲ್ಲಿರುವ 30 ಮನೆಗಳನ್ನು ದೋಚಿದ್ದು ಸಾವಿರ ಪೌಂಡ್‌ಗಳಷ್ಟು ಬೆಲೆಯ ಸರಕುಗಳು ಮತ್ತು ಹಣವನ್ನು ಕಳ್ಳತನ ಮಾಡಿದ್ದಾಳೆ.

ಜೈಲು ಅಂದರೆ ಈಕೆಗೆ ತವರು ಮನೆಯಿದ್ದಾಗೆ..!
ತನ್ನ 17 ರ ಹರೆಯಗಳಲ್ಲಿಯೇ ತಾನು ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದು, ಈ ಶಿಕ್ಷೆ ತನಗೆ ಇನ್ನಷ್ಟು ಸಂತೋಷವನ್ನುಂಟು ಮಾಡಿದೆ ಎಂದೇ ಆಕೆ ಹೇಳುತ್ತಿದ್ದಾಳೆ...!

ಫೇಸ್‌ಬುಕ್‌ನಲ್ಲಿ ಫೋಟೋ ಹಂಚಿಕೆ
ಅದಾಗ್ಯೂ, ನಾಯಿ ಬಾಲ ಯಾವತ್ತಿಗೂ ಡೊಂಕೇ ಎನ್ನುವಂತೆ ಈ ಅಪರಾಧಿ ತನ್ನ ಚಾಲಾಕಿತವನ್ನು ತೋರಿಸಿ ತನ್ನ ಮೈಮಾಟವನ್ನು ಹಿಡಿದಿಟ್ಟ ಬಿಕಿನಿ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಈಗ ಜಗಜ್ಜಾಹೀರಳಾಗಿದ್ದಾಳೆ.

ಮಾಡೆಲಿಂಗ್ ಆಫರ್
ಆಕೆಯನ್ನು ಪೋಲೀಸರು ಬಂಧಿಸುತ್ತಿರುವ ಸಂದರ್ಭದಲ್ಲೇ ಆಕೆಯ ಸೆಕ್ಸಿ ಚಿತ್ರಗಳನ್ನು ಇಡಿಯ ವಿಶ್ವವೇ ನೋಡಿದೆ. ಅಲ್ಲದೆ ಈಕೆಯ ಈ ಫೋಟೋಗಳು ಆಕೆಗೆ ಮಾಡೆಲಿಂಗ್ ವೃತ್ತಿಯನ್ನು ದೊರಕಿಸಿಕೊಡುವಲ್ಲಿ ನೆರವಾಗಿದೆ. ಆದರೆ ಸೆಕ್ಸಿ ತೀಫ್ ಎಂಬ ಹೆಸರನ್ನು ಆಕೆ ತ್ಯಜಿಸಿದಾಗ ಮಾತ್ರವೇ ಅಂದರೆ ಅಪರಾಧಿ ವಲಯವನ್ನು ಆಕೆ ಸಂಪೂರ್ಣವಾಗಿ ತ್ಯಜಿಸದಾಗಲೇ ಮಾಡೆಲಿಂಗ್‌ಗೆ ಆಕೆಗೆ ಅವಕಾಶವಿದೆ, ಎಂದೂ ಹೇಳಲಾಗುತ್ತಿದೆ.

ಫೇಸ್‌ಬುಕ್ ಫೋಟೋಗಳೇ ಈಗ ವೈರಲ್..!
ಸ್ಟೆಫಾನಿಯರ ಸೆಕ್ಸಿ ಫೇಸ್‌ಬುಕ್ ಫೋಟೋಗಳೇ ವೈರಲ್ ಆಗಿದ್ದು ಆಕೆಗೆ ಮಾಡೆಲಿಂಗ್ ಜಗತ್ತಿನಲ್ಲಿ ಇನ್ನೊಮ್ಮೆ ಮಿಂಚುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಒಂದು ಟೈಮ್‌ನಲ್ಲಿ ಕಳ್ಳಿಯಾಗಿದ್ದರೂ ಈಗ ಹಾಟ್ ಹಾಟ್ ಫಿಗರ್ ಮೂಲಕ, ಎಲ್ಲರನ್ನೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ..!

ವಿಶ್ವದ ಸೆಕ್ಸಿ ಕಳ್ಳಿಯ ಫೋಟೋ ಝಲಕ್
ಕಳ್ಳಿಯಾಗಿದ್ದವಳು, ಈಗ ಮೋಸ್ಟ್ ವಾಂಟೆಡ್ ಹಾಟ್ ಫಿಗರ್..!

ವಿಶ್ವದ ಸೆಕ್ಸಿ ಕಳ್ಳಿಯ ಫೋಟೋ ಝಲಕ್
ಕಳ್ಳಿಯಾಗಿದ್ದವಳು, ಈಗ ಮೋಸ್ಟ್ ವಾಂಟೆಡ್ ಹಾಟ್ ಫಿಗರ್..!

ವಿಶ್ವದ ಸೆಕ್ಸಿ ಕಳ್ಳಿಯ ಫೋಟೋ ಝಲಕ್
ಕಳ್ಳಿಯಾಗಿದ್ದವಳು, ಈಗ ಮೋಸ್ಟ್ ವಾಂಟೆಡ್ ಹಾಟ್ ಫಿಗರ್..!

ವಿಶ್ವದ ಸೆಕ್ಸಿ ಕಳ್ಳಿಯ ಫೋಟೋ ಝಲಕ್
ಕಳ್ಳಿಯಾಗಿದ್ದವಳು, ಈಗ ಮೋಸ್ಟ್ ವಾಂಟೆಡ್ ಹಾಟ್ ಫಿಗರ್..!

ವಿಶ್ವದ ಸೆಕ್ಸಿ ಕಳ್ಳಿಯ ಫೋಟೋ ಝಲಕ್
ಕಳ್ಳಿಯಾಗಿದ್ದವಳು, ಈಗ ಮೋಸ್ಟ್ ವಾಂಟೆಡ್ ಹಾಟ್ ಫಿಗರ್..!

ವಿಶ್ವದ ಸೆಕ್ಸಿ ಕಳ್ಳಿಯ ಫೋಟೋ ಝಲಕ್
ಕಳ್ಳಿಯಾಗಿದ್ದವಳು, ಈಗ ಮೋಸ್ಟ್ ವಾಂಟೆಡ್ ಹಾಟ್ ಫಿಗರ್..!

ವಿಶ್ವದ ಸೆಕ್ಸಿ ಕಳ್ಳಿಯ ಫೋಟೋ ಝಲಕ್
ಕಳ್ಳಿಯಾಗಿದ್ದವಳು, ಈಗ ಮೋಸ್ಟ್ ವಾಂಟೆಡ್ ಹಾಟ್ ಫಿಗರ್..!

ವಿಶ್ವದ ಸೆಕ್ಸಿ ಕಳ್ಳಿಯ ಫೋಟೋ ಝಲಕ್
ಕಳ್ಳಿಯಾಗಿದ್ದವಳು, ಈಗ ಮೋಸ್ಟ್ ವಾಂಟೆಡ್ ಹಾಟ್ ಫಿಗರ್..!

ವಿಶ್ವದ ಸೆಕ್ಸಿ ಕಳ್ಳಿಯ ಫೋಟೋ ಝಲಕ್
ಕಳ್ಳಿಯಾಗಿದ್ದವಳು, ಈಗ ಮೋಸ್ಟ್ ವಾಂಟೆಡ್ ಹಾಟ್ ಫಿಗರ್..!

ವಿಶ್ವದ ಸೆಕ್ಸಿ ಕಳ್ಳಿಯ ಫೋಟೋ ಝಲಕ್
ಕಳ್ಳಿಯಾಗಿದ್ದವಳು, ಈಗ ಮೋಸ್ಟ್ ವಾಂಟೆಡ್ ಹಾಟ್ ಫಿಗರ್..!

ವಿಶ್ವದ ಸೆಕ್ಸಿ ಕಳ್ಳಿಯ ಫೋಟೋ ಝಲಕ್
ಕಳ್ಳಿಯಾಗಿದ್ದವಳು, ಈಗ ಮೋಸ್ಟ್ ವಾಂಟೆಡ್ ಹಾಟ್ ಫಿಗರ್..!



Click it and Unblock the Notifications
