Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಬಾಲಿವುಡ್ ಬೆಡಗಿ ಆಲಿಯಾರಿಂದ ಫ್ಯಾಷನ್ ಪಾಠ
ತಾವು ಹೇಗಿದ್ದರೂ ಸ್ಟೈಲಿಶ್ ಆಗಿ ಕಾಣಬೇಕೆಂಬ ಬಯಕೆ ಯಾರಿಗಿರುವುದಿಲ್ಲ ಹೇಳಿ? ಎಲ್ಲಾ ಹದಿಹರೆಯದವರಲ್ಲೂ ಸುಂದರತೆಯನ್ನು ಎದ್ದುಗಾಣಿಸಬೇಕೆಂಬ ಮೋಹ ಇದ್ದೇ ಇರುತ್ತದೆ. ಈ ಸೌಂದರ್ಯವನ್ನು ನಾವು ಹೊರಜಗತ್ತಿನಿಂದ ಕಲಿಯುವಂಥದ್ದಾಗಿದ್ದು ಅದಕ್ಕೆ ಮಾರ್ಗದರ್ಶನವನ್ನು ನಾವು ಪಡೆದುಕೊಳ್ಳಬೇಕಾಗಿರುವುದು ನಮ್ಮ ಸಿನಿ ತಾರೆಯರಿಂದಾಗಿದೆ.
ಯಾವುದೇ ಹೊಸ ಸಿನಿಮಾದ ಪ್ರಚಾರ ಕಾರ್ಯಕ್ರಮವಿರಲಿ, ಸಮಾರಂಭಗಳಿರಲಿ ಅಲ್ಲಿ ಈ ಚೆಲುವೆಯರು ತಮ್ಮ ಹೊಸ ಹೊಸ ಫ್ಯಾಷನ್ ಪ್ರಿಯತೆಯ ಸುದ್ದಿಯನ್ನು ಸದ್ದಿಲ್ಲದಂತೆ ಅರುಹಿ ಬಿಡುತ್ತಾರೆ. ಸರಳವಾದ ಅಲಂಕಾರದಿಂದಲೇ ಹುಡುಗಿಯರ ಕೆಂಗಣ್ಣಿಗೆ ಗುರಿಯಾಗುವ ಈ ಚೆಲುವೆಯರ ನೋಟ ಅದೆಂತಹಾ ಮೋಹಕವಾದುದು ಎಂದರೆ ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.
ಇಂದಿನ ಲೇಖನದಲ್ಲಿ ಕೂಡ ತಮ್ಮ ಅಂದ ಚೆಂದ ಮತ್ತು ಸರಳ ಫ್ಯಾಷನ್ ಪ್ರಿಯತೆಯಿಂದ ನಮ್ಮ ಚಿತ್ತ ಕದ್ದ ಬೆಡಗಿಯ ಬಗ್ಗೆ ವರ್ಣಿಸಲಿದ್ದೇವೆ. ಅದು ಯಾರೆಂಬ ಕುತೂಹಲ ನಿಮ್ಮಲ್ಲಿದೆ ಎಂದಾದಲ್ಲಿ ಬಾಲಿವುಡ್ ಸ್ಟೀಟ್ ರಾಜಕುಮಾರಿ ಆಲಿಯಾ ಭಟ್ ಕುರಿತಾಗಿದೆ.

ನೆರಿಗೆಗಳಿರುವ ಬೇಸಿಗೆ ಉಡುಗೆಯನ್ನು ಧರಿಸಿ ಅದಕ್ಕೆ ಹೊಂದುವಂತಹ ಮನೋಲ್ ಬಾನಿಕ್ ಶೂಗಳಿಂದ ಫ್ಯಾಷನ್ ಪಾಠವನ್ನು ನಮಗೆ ಕಲಿಸಹೊರಟಿದ್ದಾರೆ. ಈ ಉಡುಗೆಯನ್ನು ವಿನ್ಯಾಸಗೊಳಿಸಿದವರು ಶ್ರಿಯಾ ಸೋಮ್. ದಬ್ಬು ರತ್‌ನಾನಿ ವಾರ್ಷಿಕ ಕ್ಯಾಲೆಂಡರ್ ಅನಾವರಣ ಸಂದರ್ಭದಲ್ಲಿ ಆಲಿಯಾ ಈ ಉಡುಗೆಯಲ್ಲಿ ಬಂದಿದ್ದು ಈ ಸುಂದರ ಉಡುಗೆಯನ್ನು ಆಕೆ ಆರಿಸಿಕೊಂಡಿದ್ದಕ್ಕಾಗಿ 11 ಪಾಯಿಂಟ್‌ಗಳನ್ನು ಪಡೆದುಕೊಂಡಿದ್ದಾರೆ.
ಆಲಿಯಾರ ಕಟ್ಟಾ ಅಭಿಮಾನಿಗಳು ನೀವಾಗಿದ್ದೀರಿ ಎಂದಾದಲ್ಲಿ ಆಕೆಯ ಈ ಮನಮೋಹಕ ದಿರಿಸಿಗೆ ನೀವು ಮನಸೋಲದೇ ಇರಲಾರಿರಿ. ಫ್ಯಾಷನ್ ಕುರಿತಾದ ಇನ್ನಷ್ಟು ಸುದ್ದಿಗಳನ್ನು ತಿಳಿಯುವ ಕಾತರ ನಿಮ್ಮಲ್ಲಿದೆ ಎಂದಾದಲ್ಲಿ ನಮ್ಮ ಸೈಟ್‌ಗೆ ಹೆಚ್ಚು ಭೇಟಿ ನೀಡುತ್ತಿರಿ.



Click it and Unblock the Notifications
