Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಾವ್! ಜಾಕ್ವೆಲಿನ್ ಫರ್ನಾಂಡಿಸ್ ಅಂದ ಬಲು ಚೆಂದ
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇತ್ತೀಚೆಗೆ ಮುಂಬಯಿಯ ಕಾರ್ಯಕ್ರಮವೊಂದರಲ್ಲಿ ಕಂಡುಬಂದರು. ಅದು ಸುಪ್ರಸಿದ್ಧ ಹೇರ್ ಸೆಲೂನ್ ಆದ ಡೆಸ್ಸಾಂಜ್ ಪ್ಯಾರಿಸ್ನ 2ನೇ ವಾರ್ಷಿಕೋತ್ಸವ ಸಮಾರಂಭ. ಮಿಶ್ರಿತ ವರ್ಣದ ಉಡುಪಿನಲ್ಲಿ ಹಾಗೂ ಬಿಗಿಯಾದ ನಿಲುವಂಗಿಯಲ್ಲಿ ಜಾಕೆಲೀನ್ ನೋಡಲು ಮನಮೋಹಕವಾಗಿ ಕಂಡುಬಂದಿದ್ದರು. ಆಕೆಯ ನೀಳವಾದ ಕೇಶರಾಶಿ ಮತ್ತು ಸುಸ್ಥಿತಿಯ ದೇಹಸೌಂದರ್ಯ ಎಂಥವರನ್ನೂ ಬಿಟ್ಟ ಕಣ್ಣು ಬಿಟ್ಟಂತೆ ಮಾಡಿದವು.

ಸಮಾರಂಭಕ್ಕೆ ಸುಂದರ ಉಡುಗೆಯನ್ನೇ ಆಯ್ದುಕೊಂಡಿದ್ದರು. ಗೌರವ ಅತಿಥಿಯಾಗಿ ಭಾಗವಹಿಸಿದ್ದ ಜಾಕ್ವೆಲಿನ್, ಆಯೋಜಕರೇ ವಿವರಿಸಿದಂತೆ "ಗೌರವ ಅತಿಥಿಯಾದವರು ಪ್ರತಿನಿಧಿಸುವ ಕಾರ್ಯಕ್ರಮದ ಕನ್ನಡಿಯಂತಿರಬೇಕು, ಆಕೆ ಮನೋಜ್ಞವಾಗಿ ಕಾಣುತ್ತಿದ್ದಾರೆ." ಜಾಕಿ ನಮಗೆ ಕಿಂಚಿತ್ತೂ ನಿರಾಸೆಗೊಳಿಸಲಿಲ್ಲವೆಂದು ವಿವರಿಸಿದರು. ಆಕೆ ಭವ್ಯವಾದ ಕೆಂಪು ವಸ್ತ್ರವನ್ನು ಆಯ್ದುಕೊಂಡಿದ್ದಾರೆ. ಆಕೆಯ ಜಗ್ಗುವಂತಿದ್ದ ಉಡುಪು ನಿಜಕ್ಕೂ ಪ್ರಿಯವೆನಿಸಿತ್ತು. ಆಕೆಯ ಬುಜಗಳಲ್ಲಿ ಜಾರುತ್ತಿರುವ ತೋಳಿಲ್ಲದ ನಿಲುವಂಗಿ ಹಾಗೂ ಅದರ ಬಲೆಯಾಕಾರದ ಮುಂಬದಿಯ ನೆರಿಗೆಯ ವಿನ್ಯಾಸ ಮನಮೆಚ್ಚುವಂತದ್ದು.



Click it and Unblock the Notifications
