Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜಾನ್ ಪ್ಲೇಯರ್ಸ್ ಜೀನ್ಸ್‌ನಿಂದ ವಿನೂತನ ಸಂಗ್ರಹ
ಈ ಹೊಸ ಋತುಮಾನದ ಸ್ವಾಗತಕ್ಕೆ ಸಿದ್ಧವಾಗಿರುವ ಯುವಜನತೆಗಾಗಿ ಜಾನ್ ಪ್ಲೇಯರ್ಸ್ ಜೀನ್ಸ್ ತನ್ನ ವಿಶೇಷ ಸಂಗ್ರಹವನ್ನು ಅನಾವರಣಗೊಳಿಸಿದೆ. ಪ್ರಾಯೋಗಿಕ ವಾಶ್ ಹಾಗೂ ಆಕರ್ಷಕ ಫಿಟ್‌ಗಳನ್ನು ಒಳಗೊಂಡಿರುವ ಡೆನಿಮ್‌ಗಳ ನೂತನ ಶ್ರೇಣಿಯನ್ನು ಬಿಡುಗಡೆ ಮಾಡಿದೆ.
ಹಗುರವಾದ, ಹಿಗ್ಗಬಲ್ಲ, ಆರಾಮದಾಯಕ, ಸೊಗಸಾದ ಮತ್ತು ದೀರ್ಘಕಾಲ ಬಾಳಿಕೆ ಬರುವಂತಹ ಜೀನ್ಸ್‌ಗಳ ಈ ಡೆನಿಮ್‌ವೇರ್ ಸಂಗ್ರಹವು ಐದು ಸಮಕಾಲೀನ ಫಿಟ್‌ಗಳಲ್ಲಿ ಲಭ್ಯವಿದೆ. ರೆಗ್ಯುಲರ್, ಸ್ಲಿಮ್, ಸ್ಕಿನ್ನೀ, ಕಂಫರ್ಟ್ ಸ್ಕಿನ್ನೀ ಮತ್ತು ಸುಪರ್ ಸ್ಕಿನ್ನೀ ಎಂಬ ಮನಮೋಹಕವಾದ ಆಯ್ಕೆಯನ್ನು ಯುವಜನತೆಗೆ ನೀಡಿದೆ.

ಈ ಋತುಮಾನದ ವಿನೂತನ ಶ್ರೇಣಿಯು ಟ್ರೂ ಬ್ಲೂ, ವೈಟ್ ವಿಂಗ್ಸ್ ಮತ್ತು ಸಮ್ಮರ್ ಫ್ಲೈಟ್‌ಗಳೆಂಬ ಸಂಗ್ರಹವನ್ನು ಒಳಗೊಂಡಿದೆ. ಟ್ರೂ ಬ್ಲೂ ಉತ್ಪನ್ನಗಳು ನಿಟ್ಟೆಡ್ ಡೆನಿಮ್‌ಗಳ ಆವಿಷ್ಕಾರಿ ಜೀನ್ಸ್‌ಗಳಾಗಿದ್ದು, ಇವುಗಳನ್ನು ಡೆನಿಮ್‌ನ ನೈಜನೋಟ ನೀಡಬಲ್ಲ ಹಾಗೂ ಹಿಗ್ಗುವ ಮತ್ತು ಆರಾಮದಾಯಕವಾದ ನಿಟ್ಟೆಡ್ ಬಟ್ಟೆಗಳಿಂದ ಸಿದ್ಧಪಡಿಸಲಾಗಿದೆ.
ಬೇಸಿಗೆಯಲ್ಲಿ ವಿಶೇಷ ಆರಾಮವನ್ನು ಒದಗಿಸುವ ಸಲುವಾಗಿ ಸ್ಯಾಟಿನ್ ಡೆನಿಮ್‌ಗಳನ್ನು ಹಗುರವಾದ ಸ್ಯಾಟಿನ್ ಬಟ್ಟೆಗಳಿಂದ ತಯಾರಿಸಲಾಗಿದೆ ಮತ್ತು ಲೇಸರ್ ತಂತ್ರಜ್ಞಾನವನ್ನು ಬಳಸಿ ಸಿದ್ಧಪಡಿಸಲಾದ ಲೇಸರ್ ವಾಶ್ ಡೆನಿಮ್‌ಗಳು ವಿನೂತನ ಸಿಕ್ಕುಸಿಕ್ಕಾದ ವಿನ್ಯಾಸಗಳಿಂದ ಕಂಗೊಳಿಸುತ್ತಿದ್ದು ಇದು ನಿಮ್ಮ ಫ್ಯಾಷನ್ ಮಟ್ಟವನ್ನು ಎತ್ತಿತೋರಿಸಲಿದೆ.
ನಿಮ್ಮ ಡೆನಿಮ್‌ಗೆ ಸರಿಯಾಗುವ ಶರ್ಟ್ ಹೊಂದಿಸುವ ಸಲುವಾಗಿ ಜಾನ್ ಪ್ಲೇಯರ್ಸ್ ಬ್ರಾಂಡ್, ಕಲರ್ ಬ್ಲಾಕಿಂಗ್, ಪಾಸ್ಟಲ್ ಲೈನ್ಸ್, ಕ್ರಿಸ್ಟ್ ವೈಟ್ ಸ್ಟ್ರೈಕಿಂಗ್ ಪ್ರಿಂಟ್‌ಗಳಕ್ಯಾಷುವಲ್ ಶರ್ಟ್‌ಗಳು ಮತ್ತು ಟಿ-ಶರ್ಟ್‌ಗಳ ಆಕರ್ಷಕ ಶ್ರೇಣಿಯನ್ನು ಒದಗಿಸಿದೆ. ಜಾನ್ಸ್ ಪ್ಲೇಯರ್ಸ್ ಜೀನ್ಸ್ ಸಂಗ್ರಹದ ಬಗ್ಗೆ ಪ್ರತಿಕ್ರಿಯಿಸಿದ ಐಟಿಸಿ ಲೈಫ್ ಸ್ಟೈಲ್ ರಿಟೇಲಿಂಗ್ ಬಿಸ್‌ನೆಸ್‌ನ ವಿಭಾಗೀಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀಅತುಲ್ ಚಂದ್, "ಈ ಋತುಮಾನದಲ್ಲಿ ಹೊರಹೊಮ್ಮಿರುವ ಜಾನ್ಸ್ ಪ್ಲೇಯರ್ಸ್ ಜೀನ್ಸ್ ನಿಟ್ಟೆಡ್, ಲೇಸರ್-ವಾಶ್ ಮತ್ತು ಸ್ಯಾಟಿನ್ ಡೆನಿಮ್‌ಗಳ ವಿನೂತನ ಸಂಗ್ರಹವು ಯುವಕರ ಸ್ಟೈಲಿಂಗ್ ಕನಸನ್ನು ನನಸಾಗಿಸಲಿದೆ. ಇಂದಿನ ಯುವಜನತೆಯ ಬಹುಮುಖ ಸಾಮರ್ಥ್ಯಕ್ಕೆ ಪೂರಕವಾದ ವಿವಿಧ ಬಣ್ಣಗಳು, ವಿಶೇಷ ವಾಶ್‌ಗಳು ಮತ್ತು ಪ್ರಿಂಟ್‌ಗಳಿಂದ ಸಿದ್ಧಗೊಂಡಿರುವ ಈ ಸಂಗ್ರಹವು ಡೆನಿಮ್‌ಗಳ ವಿಭಾಗದಲ್ಲೇ ನೂತನ ಭಾಷ್ಯ ಬರೆಯಲಿದೆ" ಎಂದರು.
ಹಾಗಾದರೆ, ಇನ್ಯಾಕೆ ತಡ? ಕೂಡಲೇ, ನಿಮ್ಮ ಹತ್ತಿರದ ಜಾನ್ ಪ್ಲೇಯರ್ಸ್ ಸ್ಟೋರ್‌ಗೆ ಲಗ್ಗೆಯಿಡಿ ಮತ್ತು ನಿಮ್ಮಿಷ್ಟದ ಜೀನ್ಸ್ ಅನ್ನು ಆಯ್ಕೆಮಾಡಿಕೊಳ್ಳಿ! ಈ ಜೀನ್ಸ್‌ಗಳು ನಿಮಗೆ ಆರಂಭಿಕಬೆಲೆ ರೂ. 1599 ಗಳಿಂದ ಲಭ್ಯ. ಟೀ- ಶರ್ಟ್‌ಗಳ ಆರಂಭಿಕ ಬೆಲೆರೂ. 699ಮತ್ತುಶ ರ್ಟ್‌ಗಳ ಆರಂಭಿಕ ಬೆಲೆ 1299 ರೂ.



Click it and Unblock the Notifications


