Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ವಿಭಿನ್ನ ಉಡುಗೆಯಲ್ಲಿ ಸೆಲೆಬ್ರಿಟಿಗಳ ಫೋಟೊ ಝಲಕ್
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ನಲ್ಲಿ ಹಾಲಿವುಡ್ ಸೆಲೆಬ್ರಿಟಿಗಳು, ಸಖತ್ ಹಾಟ್ ಆಗಿ ಕಂಡುಬಂದರು. ಈವೆಂಟ್ನಲ್ಲಿ ಭಾಗವಹಿಸುವ ಕೆಲವೊಂದು ಸೆಲೆಬ್ರಿಟಿಗಳ ಫೋಟೊ ಗ್ಯಾಲರಿಯನ್ನು ಕ್ಲಿಕ್ಕಿಸಿ:

ಟಿನಾ ಫೇ:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ನಲ್ಲಿ ಹಾಲಿವುಡ್ ರೂಪದರ್ಶಿ ಟಿನಾ ನಗು ಮುಖದಿಂದ ಫೋಟೊಗೆ ಫೋಸ್ ನೀಡಿದು ಹೀಗೆ.

ಡ್ರಿವ್ ಬ್ಯಾರಿಮೋರ್:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ನಲ್ಲಿ ತುಂಬು ಗರ್ಭಿನಿ ಬ್ಯಾರಿಮೋರ್, ಈ ರೀತಿಯಾಗಿ ಫೊಟೊಗೆ ಫೋಸ್ ನೀಡಿದರು.

ಜುಲಿಯಾ ರೋಬರ್ಟ್ಸ್:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ನಲ್ಲಿ ಜುಲಿಯಾ ರೋಬರ್ಟ್ಸ್ ಕಪ್ಪು ಹಾಗೂ ಬಿಳಿ ಬಣ್ಣದ ಡ್ರೆಸ್ನಲ್ಲಿ ಈ ರೀತಿಯಾಗಿ ಕಂಡುಬಂದರು.

ಎಲಿಜಾಬೆತ್ ಮಾಸ್:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ನಲ್ಲಿ ಎಲಿಜಾಬೆತ್ ತನ್ನ ಮೆರೂನ್ ಬಣ್ಣದ ನಿಲುವಂಗಿಯಲ್ಲಿ ಈ ರೀತಿಯಾಗಿ ಕಂಡುಬಂದರು.

ಕಮೀಲಾ ಆಲ್
ತನ್ನ ಕಪ್ಪು ಬಣ್ಣದ ಡ್ರೆಸ್ನಲ್ಲಿ ಕಮೀಲಾ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಕೇಟ್ ಬ್ಲಾಂಚೆಟ್:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ಈವೆಂಟ್ನಲ್ಲಿ ಕೇಟ್ ಬ್ಲಾಂಚೆಟ್ ತನ್ನ ಕಪ್ಪು ಬಣ್ಣದ ಮಿನುಗುವ ನಿಲುವಂಗಿಯಲ್ಲಿ ಈ ರೀತಿಯಾಗಿ ಕಂಡುಬಂದರು.

ಲಿಜ್ಜಿ ಕ್ಯಾಪ್ಲನ್:
ತನ್ನ ಸಿಲ್ಕಿ ಕ್ಯಾಡಿ ಡಿಸೈನರ್ನಲ್ಲಿ ಲಿಜ್ಜಿ ಕ್ಯಾಪ್ಲನ್ ಈ ರೀತಿಯಾಗಿ ಫೋಟೊಗೆ ಫೋಸ್ ನೀಡಿದರು.

ಪೌಲಾ ಪಾಟನ್:
ಬಿಳಿ ಬಣ್ಣದ ನಿಲುವಂಗಿಯಲ್ಲಿ ಪೌಲಾ ಪಾಟನ್ ಈ ರೀತಿಯಾಗಿ ಫೋಟೊಗೆ ಫೋಸ್ ನೀಡಿದರು.

ಜ್ಯುಲಿ ಬೊವೆನ್:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ಈವೆಂಟ್ನಲ್ಲಿ ಜ್ಯುಲಿ ಬೊವೆನ್ ಹೆರೆರಾ ಫೋಟೊಗೆ ಫೋಸ್ ನೀಡಿದು ಹೀಗೆ.

ಕಟೆ ಬ್ಯಾಕಿನ್ಸೇಲ್:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ಈವೆಂಟ್ನಲ್ಲಿ ಕಟೆ ಬ್ಯಾಕಿನ್ಸೇಲ್ ತನ್ನ ಸೆಕ್ಸಿ ಮೈಮಾಟವನ್ನು ಈ ರೀತಿಯಾಗಿ ಪ್ರದರ್ಶಿಸಿರು

ಉಮಾ ಥುರ್ಮಾನ್:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ಈವೆಂಟ್ನಲ್ಲಿ ಉಮಾ ಥುರ್ಮಾನ್ ವಿಭಿನ್ನ ಡ್ರೆಸ್ನಲ್ಲಿ ಈ ರೀತಿಯಾಗಿ ಕಂಡುಬಂದರು.

ಜಾಯ್ ಸಾಲ್ದಾನ್:
ತನ್ನ ಎರಡೂ ಕೈಯ ತೋಳು ಕಾಣಿಸಿಕೊಳ್ಳುವ ಹಾಗೆ ಬಟ್ಟೆ ಧರಿಸಿರುವ ಜಾಯ್ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಲೆನಾ ದುನ್ಮನ್:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ಈವೆಂಟ್ನಲ್ಲಿ ಕಡು ಹಳದಿ ಬಣ್ಣದ ಬಟ್ಟೆ ಧರಿಸಿರುವ ಲೆನಾ ದುನ್ಮನ್ ಫೋಟೊಗೆ ಫೋಸ್ ನೀಡಿದು ಹೀಗೆ.

ವಿಭಿನ್ನ ಡ್ರೆಸ್ನಲ್ಲಿ ಹೈಡಿ ಕ್ಲಮ್:
ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2014 ಈವೆಂಟ್ನಲ್ಲಿ ತನ್ನ ವಿಭಿನ್ನ ಡ್ರೆಸ್ನಲ್ಲಿ ಈ ರೀತಿಯಾಗಿ ಕಂಡುಬಂದರು.



Click it and Unblock the Notifications
