Latest Updates
-
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ?
ವಿಲ್ಸಿ ಇಂಡಿಯಾ ಫ್ಯಾಶನ್ 2014: ಅನೀತಾ ಅರೋರಾ ಝಲಕ್
ಅನೀತಾ ಅರೋರಾ ಅವರ ವಿಲ್ಸಿ ಇಂಡಿಯಾ ಫ್ಯಾಶನ್ ವೀಕ್ 2014 ರಾಂಪ್‌ನ ನಾಲ್ಕನೇಯ ದಿನದಂದು ಫ್ಯಾಶನ್ ಲೋಕದ ಹೊಸ ದೃಶ್ಯಾವಳಿಯನ್ನೇ ಕಣ್ಣಿಗೆ ಕಟ್ಟುವಂತೆ ಮಾಡಿದರು.
ಮ್ಯಾಕ್ಸ್ ಬಟ್ಟೆಗೆ ಬಣ್ಣ ಬಣ್ಣದ ಮುದ್ರಣಗಳು ವಿನ್ಯಾಸಗಳನ್ನು ಬಳಸಲಾಗಿದ್ದು ಧರಿಸಲು ಸುಲಭವಾಗುವಂತೆ ನೋಡಲು ಕಣ್ಮನಸೆಳೆಯವ ರೀತಿಯಲ್ಲಿ ಬಟ್ಟೆಗಳಿಗೆ ಹೊಸ ರೂಪವನ್ನು ಅನೀತಾ ನೀಡಿದ್ದಾರೆ. ನೀಲಮಣಿ ಮತ್ತು ತುಕ್ಕಿನ ಗಾಢವಾದ ಛಾಯೆಗಳನ್ನು ಅವರ ಸಂಗ್ರಹದಲ್ಲಿ ಬಳಸಲಾಗಿದೆ. ರಾಂಪ್‌ನಲ್ಲಿ ವಿವಿಧ ಬಣ್ಣಗಳ ಸಿಲ್ಕ್ ಡ್ರಾಪ್‌ಗಳ ವೈಭವವೇ ನಡೆಯಿತು ಎಂದೂ ಕೂಡ ಹೇಳಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಡಬ್ಲ್ಯೂಐಎಫ್‌ಡಬ್ಲ್ಯೂ 2014 ಪರೊಮಿತಾ ಬ್ಯಾನರ್ಜಿ ಕಮಾಲ್
ಸೆಟ್ ಅಪ್ ಅಂತೂ ಅದಭುತವಾಗಿದ್ದು ಕ್ಲಾಸಿ ನೋಟದೊಂದಿಗೆ ಮೇಳೈಸಿತ್ತು. ನಾಲ್ಕನೇಯ ದಿನದ ಫ್ಯಾಶನ್ ಲೋಕ ಅದ್ಭುತವಾದ ವೇದಿಕೆಯಾಗಿ ನಿರ್ಮಿಸಲಾಗಿತ್ತು. ಪಚ್ಚೆ, ಹಸಿರು, ಕೆಂಪು, ತುಕ್ಕು ಮತ್ತು ಗೋಲ್ಡನ್ ಬಣ್ಣಗಳಿಗೆ ಕಪ್ಪು ಬಣ್ಣವನ್ನು ಬದಲಾಯಿಸಲಾಯಿತು.
ಸೊಂಟದ ಪಟ್ಟಿಯುಳ್ಳ ಸೀರೆಗಳು, ಧೋತಿ ಪ್ಯಾಂಟ್‌ಗಳು, ಪ್ರಿಂಟೆಡ್ ಜಾಕೆಟ್‌ಗಳು, ಲುಂಗಿ ಸ್ಕರ್ಟ್‌ಗಳು ಹೀಗೆ ವಿವಿಧ ಸಂಗ್ರಹಗಳು ಅನೀತಾ ಅರೋರಾ ಅವರ ಸಂಗ್ರಹಣೆಯಾದ ವಿಲ್ಸ್ ಇಂಡಿಯಾ ಫ್ಯಾಶನ್ ವೀಕ್ 2014 ರ ರಾಂಪ್‌ನಲ್ಲಿ ಕಂಡುಬಂದವು.
ಮಿಡ್‌ನೈಟ್ ವಿಭಿನ್ನ ಬಣ್ಣಗಳನ್ನು ಬಳಸಿರುವ ಅನೀತಾ ಅವರು ಹೆಚ್ಚು ಸಿಲ್ಕ್ ಬಟ್ಟೆಗಳಿಗೆ ಆದ್ಯತೆ ನೀಡಿರುವುದು ಕಂಡುಬಂದಿತ್ತು. ಕೆಲವೊಂದು ಧಿರಿಸುಗಳು ಹ್ಯಾಂಡ್ ಬ್ಲೋಕ್‌ನಂತೆ ಕಂಡುಬರುತ್ತಿದ್ದರೂ ನೈಸರ್ಗಿಕ ಅಜರ್ಕಾದಿಂದ ಧಿರಿಸುಗಳು ಶೋಭಾಯಮಾನವಾಗಿವೆ.



Click it and Unblock the Notifications
