Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸೀರೆಯಲ್ಲಿ ಕಣ್ಮನ ಸೆಳೆದ ವಿದ್ಯಾ ಬಾಲನ್
ಡರ್ಟಿ ಪಿಕ್ಚರ್ ಖ್ಯಾತಿಯ ವಿದ್ಯಾ ಬಾಲನ್ ಅಭಿನಯ ಅಷ್ಟೆ ಅಲ್ಲ ರೂಪದಿಂದ ಸಾಕಷ್ಟು ಅಭಿಮಾನಿಗಳನ್ನುಗಳಿಸಿದ್ದಾರೆ. ಅವರ ಆಕರ್ಷಕ ಮೈಮಾಟಿಗೆ, ಯುವ ಜನತೆ ಕ್ಲೀನ್ ಬೌಲ್ಡ್ ಆಗಿರುವುದಂತೂ ನಿಜ..! ಈ ಬಾರಿಯ ಮಹಿಳಾ ದಿನದಂದು ಸಾಂಪ್ರದಾಯಿಕ ಸೀರೆಯಲ್ಲಿ ಕಂಡುಬಂದಿರುವ ವಿದ್ಯಾ, ಈವೆಂಟ್‌ನಲ್ಲಿ ಎಲ್ಲರ ಕಣ್ಮನ ಸೆಳೆಯುತ್ತಿದ್ದರು. ತೆರೆಯ ಹಿಂದಿನ ಕೆಲವೊಂದು ಫೋಟೊ ನಿಮಗಾಗಿ:

ವಾವ್! ನೀಲಿ ಬಣ್ಣದ ಸೀರೆಯಲ್ಲಿ ವಿದ್ಯಾ:
ಸ್ಟಾರ್ ಪ್ಲಸ್ ಮಹಿಳಾ ದಿನದಂದು ತನ್ನ ನೀಲಿ ಬಣ್ಣದ ಸೀರೆಯಲ್ಲಿ ವಿದ್ಯಾ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಮೇಕಪ್:
ಈವೆಂಟ್‌ನಲ್ಲಿ ಸರಳವಾದ ಮೇಕಪ್‌ನಲ್ಲಿ ಕಂಡುಬಂದ ವಿದ್ಯಾ, ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು.

ವಿದ್ಯಾ ಕಣ್ಣುಗಳು:
ಕಣ್ಣಿಗೆ ಸರಳವಾದ ಮೇಕಪ್ ಮಾಡಿರುವ ವಿದ್ಯಾ, ಕ್ಯಾಮೆರಾ ಕಣ್ಣಿಗೆ ಈ ರೀತಿಯಾಗಿ ಕಂಡುಬಂದರು.

ಕಿವಿ ಆಭರಣ:
ಸಾಂಪ್ರದಾಯಿಕವಾದ ಕಿವಿಯಾಭರಣ ಅವರ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸಿತು.

ಕೈ ಬೆರಳಿನ ಉಂಗುರ:
ವಿದ್ಯಾ ಅವರ ಕೈ ಬೆರಳಿನಲ್ಲಿ ಅಮೂಲ್ಯವಾದ ಸ್ಟೋನ್ ರಿಂಗ್, ಇನ್ನಷ್ಟು ಸೊಗಸಾಗಿ ಕಂಡುಬರುತ್ತಿತ್ತು.

ಕೇಶ ವಿನ್ಯಾಸ:
ವಾವ್ ! ಈವೆಂಟ್‌ನಲ್ಲಿ ತನ್ನ ಸೌತ್ ಇಂಡಿಯನ್ ಹೇರ್ ಸ್ಟೈಲ್‌ನಲ್ಲಿ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿದರು.

ಕೈ ಬಳೆ:
ನಾವು ಒಮ್ಮೆ ಬಾಲನ್ ಕೈ ಬಳೆ ಇಲ್ಲದೇ ಉಡುಪು ಧರಿಸಿರುವುದನ್ನು ನೋಡಿದ್ದೇವೆ, ಆದರೆ ಈ ಬಾರಿ ಫೋಟೊದಲ್ಲಿ ತೋರಿಸಿರುವ ಬಳೆಯನ್ನು ವಿದ್ಯಾ ಯಾವುದೇ ಈವೆಂಟ್‌ಗೆ ಮಿಸ್ ಮಾಡಿಕೊಂಡಿಲ್ಲವಂತೆ!



Click it and Unblock the Notifications
