Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ನಟೀಮಣಿಯರ ಎಕ್ಸ್‌ಪೋಸಿಂಗ್ ನೋಟದ ಮೈಬೆಚ್ಚಗಿನ ಕರಾಮತ್ತು
ಸಿನಿಮಾದಲ್ಲಿ ನಟೀಮಣಿಯರ ಬಿಚ್ಚು ನಟನೆ ಅಭಿಮಾನಿಗಳಿಗೆ ಹೇಗೆ ಆಪ್ತವಾಗುತ್ತದೆಯೋ ಅದೇ ರೀತಿ ತಮ್ಮ ಮೆಚ್ಚಿನ ನಟರು ಅಥವಾ ನಟಿಯರು ತೊಟ್ಟಿರುವ ಬಟ್ಟೆಗಳ ಮೇಲೂ ಅವರ ಕಣ್ಣು ಬೀಳುವುದು ಸಹಜವೇ.
ಈಗೀಗಂತೂ ಬಾಲಿವುಡ್ ಹಾಲಿವುಡ್ ಹೀಗೆ ಸಿನಿಮಾದ ಪ್ರತಿಯೊಂದು ವಿಭಾಗದಲ್ಲೂ ಬಿಚ್ಚಮ್ಮಗಳ ಪಟ್ಟಿಯೇ ಪ್ರಧಾನವಾಗುತ್ತಿದೆ. ಇವರುಗಳೇ ಈಗ ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿ ಕಿಚ್ಚು ಹತ್ತಿಸುವವರು. ಸಿನಿಮಾದಲ್ಲಿ ಈ ರೀತಿಯ ಬಂಡವಾಳ ಇವರುಗಳಿಗೆ ಕೀರ್ತಿಯನ್ನು ತಂದುಕೊಡುವುದರ ಜೊತೆಗೆ ಕೈ ತುಂಬಾ ಹಣವನ್ನು ನೀಡುತ್ತದೆ.
ಈ ರೀತಿಯ ನೀತಿಯಿಂದಾಗಿ ನಟೀಮಣಿಯರ ಸಂಭಾವನೆ ಕೂಡ ಅಧಿಕವಾಗುತ್ತಿದೆ. ಕೆಲವೊಂದು ಸಮಾರಂಭಗಳಲ್ಲಿ ಕೂಡ ಈ ರೀತಿಯ ಎಕ್ಸ್‌ಪೋಸಿಂಗ್ ರೀತಿಯನ್ನು ನಾಯಕಿಯರು ಅನುಸರಿಸುತ್ತಿದ್ದಾರೆ. ಇಂದಿನ ಲೇಖನದಲ್ಲಿ ಕೆಲವೊಂದು ನಟೀಮಣಿಯರ ಎಕ್ಸ್‌ಪೋಸಿಂಗ್ ನೋಟವನ್ನು ನಾವು ನೀಡುತ್ತಿದ್ದು ಇದು ನಿಮ್ಮ ಕಣ್ಣಿಗೆ ಹಬ್ಬವನ್ನುಂಟು ಮಾಡಲಿದೆ.
ಇತ್ತೀಚೆಗೆ ಬಾಲಿವುಡ್ ಮತ್ತು ಹಾಲಿವುಡ್‌ನ ಪ್ರಖ್ಯಾತ ತಾರೆಯರು ಕೆಲವೊಂದು ಸಮಾರಂಭಗಳಲ್ಲಿ ತಮ್ಮ ಒಳ ಉಡುಪುಗಳ ಪ್ರದರ್ಶನವನ್ನು ಸಾರ್ವಜನಿಕವಾಗಿ ಮಾಡಿದ್ದಾರೆ ತಿಳಿದೋ ತಿಳಿಯದೆಯೋ ಅವರು ಮಾಡಿರುವಂತಹ ಈ ತಪ್ಪುಗಳು ಇಂದಿನ ದಿನಕ್ಕಂತೂ ಮಜವಾದ ವೇದಿಕೆಯನ್ನು ನಿರ್ಮಿಸಿಕೊಟ್ಟಿದೆ. ಹಾಗಿದ್ದರೆ ಆ ತಾರೆಗಳು ಯಾರೆಲ್ಲಾ ಎಂಬುದನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನೋಡಿ.

ರಾಖಿ ಸಾವಂತ್
ರಾಖಿ ಸಾವಂತ್ ಹಾಟ್ ನೋಟ

ರಿಹಾನ್ನ
ರಿಹಾನ್ನ ಒಳಉಡುಪು ಪ್ರದರ್ಶನ

ವಾರಿಸ್ ಮಾಲ್ಟನ್
ವಾರಿಸ್ ಮಾಲ್ಟನ್ ಒಳಉಡುಪು ಪ್ರದರ್ಶನ

ಇಜ್ಜಿ ಅಜ್ಲಿಯಾ
ಇಜ್ಜಿ ಅಜ್ಲಿಯಾ ಸೌಂದರ್ಯ ಪ್ರದರ್ಶನ

ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಒಳಉಡುಪು ಪ್ರದರ್ಶನ

ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ ಅಂಗಾಂಗ ಪ್ರದರ್ಶನ

ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ ಒಳ ಉಡುಪು ಪ್ರದರ್ಶನ

ಶ್ರದ್ಧಾ ಕಪೂರ್
ಶ್ರದ್ಧಾ ಕಪೂರ್ ಕೂಡ ತಮ್ಮ ಕಪ್ಪು ಬಣ್ಣದ ತೆಳು ದಿರಿಸಿನಲ್ಲಿ ಒಳ ಉಡುಪಿನ ಪ್ರದರ್ಶನವನ್ನು ಮಾಡಿದ್ದಾರೆ.

ಕಂಗನಾ ರಾಣಾವತ್
ಬಾಲಿವುಡ್ ನಟಿ ಕಂಗನಾ ರಾಣಾವತ್ ಬ್ಲೆಂಟರ್ಸ್ ಪ್ರೈಡ್ ಫ್ಯಾಶನ್ ಟೂರ್‌ನಲ್ಲಿ ತಮ್ಮ ಒಳ ದಿರಿಸಿನ ಪ್ರದರ್ಶನವನ್ನು ಸಾರ್ವಜನಿಕಗೊಳಿಸಿದ್ದಾರೆ.

ಕಿಮ್ ಕರ್ದಶಿಯಾನ್
ಗಾಲಾ ಈವೆಂಟ್ 2014 ರಲ್ಲಿ ನೀಲಿ ಬಣ್ಣದ ಗೌನ್‌ನಲ್ಲಿ ತಮ್ಮ ಒಳ ಉಡುಪಿನ ಪ್ರದರ್ಶನವನ್ನು ಈ ನವವಿವಾಹಿತೆ ಮಾಡಿದ್ದಾರೆ.

ಲೇಡಿ ಗಾಗಾ
ಇದೀಗ, ತಮ್ಮ ಉಡುಗೆಗಳ ವಿಷಯಕ್ಕೆ ಬಂದಾಗ ಲೇಡಿ ಗಾಗಾ ಎಂದಿಗೂ ಸುಮ್ಮನಿರುವುದಿಲ್ಲ. ಇಲ್ಲೂ ಆಕೆ ತಮ್ಮ ಒಳ ಉಡುಪಿನ ಪ್ರದರ್ಶನವನ್ನು ಮಾಡಿದ್ದಾರೆ.

ಲಕ್ಷ್ಮೀ ರೈ
ಸಿನಿಮಾ ರಂಗದಲ್ಲಿ ಹೆಚ್ಚು ಖ್ಯಾತಿಯನ್ನು ಗಳಿಸಿರುವ ಲಕ್ಷ್ಮೀ ಕೂಡ ಇತ್ತೀಚಿನ ಸಮಾರಂಭವೊಂದರಲ್ಲಿ ತಮ್ಮ ಒಳ ಉಡುಪು ಪ್ರದರ್ಶನವನ್ನು ಮಾಡಿದ್ದಾರೆ.

ತ್ರಿಶಾ
ತ್ರಿಶಾ ಅವರ ಒಳ ಉಡುಪು ಪ್ರದರ್ಶನ

ಶ್ರಿಯಾ ಶರನ್
ಶ್ರಿಯಾ ಶರನ್ ಅವರ ಒಳ ಉಡುಪು ಪ್ರದರ್ಶನ

ಅಂಜಲಿ
ಅಂಜಲಿ ಸಮಾರಂಭವೊಂದರಲ್ಲಿ ತಮ್ಮ ಒಳಉಡುಪು ಪ್ರದರ್ಶನವನ್ನು ಮಾಡಿದ್ದಾರೆ.

ಸುಶ್ಮಿತಾ ಸೇನ್
ಅಂತರಾಷ್ಟ್ರೀಯ ಒಳ ಉಡುಪು ದಿನದಂದು, ಸುಶ್ಮಿತಾ ಸೇನ್ ಕೂಡ ಒಳ ಉಡುಪಿನ ಪ್ರದರ್ಶನಕ್ಕೆ ಸಾಕ್ಷಿಯಾದರು.



Click it and Unblock the Notifications