Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅಬ್ಬಾ! ಕಣ್ಮನ ಸೆಳೆದ ಸ್ಟೈಲೀಶ್ ಬೆಡಗಿ ಟಿಸ್ಕಾ ಚೋಪ್ರ
ಇತ್ತೀಚೆಗೆ ನಡೆದ ಆ್ಯಕ್ಟಿಂಗ್ ಸ್ಮಾರ್ಟ್ ಬುಕ್ ಪುಸ್ತಕದ ಪರಿಷ್ಕರಣೆಯ ಸಂದರ್ಭದಲ್ಲಿ ಅತ್ಯದ್ಭುತ ಸುಂದರ ಬೆಡಗಿ ಟಿಸ್ಕಾ ಚೋಪ್ರ, ತನ್ನ ಬಿಳಿ ನಿಲುವಂಗಿಯಲ್ಲಿ ಎಲ್ಲರ ಕಣ್ಮನ ಸೆಳೆಯುತ್ತಿದ್ದರು. ಬನ್ನಿ ತೆರೆಯ ಹಿಂದಿರುವ ಕೆಲವೊಂದು ಫೋಟೊಗಳು ನಿಮಗಾಗಿ:

ಈವೆಂಟ್ನಲ್ಲಿ ಟಿಸ್ಕಾ ಚೋಪ್ರ:
ಆ್ಯಕ್ಟಿಂಗ್ ಸ್ಮಾರ್ಟ್ ಬುಕ್ ಪುಸ್ತಕದ ಪರಿಷ್ಕರಣೆಯ ಸಂದರ್ಭದಲ್ಲಿ ಟಿಸ್ಕಾ ಚೋಪ್ರ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಸ್ಟೈಲೀಶ್ ಲುಕ್ನಲ್ಲಿ ಚೋಪ್ರ:
ಪುಸ್ತಕದ ಪರಿಷ್ಕರಣೆಯ ಸಂದರ್ಭದಲ್ಲಿ ಟಿಸ್ಕಾ ಚೋಪ್ರ ತನ್ನ ಬಿಳಿ ಬಣ್ಣದ ನಿಶ್ಕಾ ಲುಲ್ಲಾ ಉಡುಗೆಯಲ್ಲಿ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು.

ಟಿಸ್ಕಾ ಚೋಪ್ರ ಅವರ ಜ್ಯುವೆಲರಿ:
ಸಿಲ್ವರ್ ನೆಕ್ಲೀಸ್ನಲ್ಲಿ ಟಿಸ್ಕಾ ಚೋಪ್ರ ಇನ್ನಷ್ಟು ಕಂಗೊಳಿಸುತ್ತಿದ್ದರು.

ಟಿಸ್ಕಾ ಅವರ ಬ್ಯಾಗ್:
ಬಿಳಿ ಬಣ್ಣದ ಬ್ಯಾಗ್ನಲ್ಲಿ ಟಿಸ್ಕಾ ಅವರು ಕಂಡುಬಂದಿದ್ದು ಹೀಗೆ

ಟಿಸ್ಕಾ ಅವರ ಸ್ಯಾಂಡಲ್:
ವಿಭಿನ್ನ ಶೈಲಿಯ ಸ್ಯಾಂಡಲ್ ಧರಿಸಿರುವ ಟಿಸ್ಕಾ ಫೋಟೋಗೆ ಈ ರೀತಿಯಾಗಿ ಫೋಸ್ ನೀಡಿದರು.

ಈವೆಂಟ್ನಲ್ಲಿ ಸಿಮೋನ್ ಸಿಂಗ್:
ಸಿಮೋನ್ ಸಿಂಗ್ ಅವರು ತನ್ನ ಕ್ರೀಮ್ ಬಣ್ಣದ ಕುರ್ತ ಡ್ರೆಸ್ನಲ್ಲಿ ಈ ರೀತಿಯಾಗಿ ಕಂಡುಬಂದರು.

ಈವೆಂಟ್ನಲ್ಲಿ ಸಿಮೋನ್ ಸಿಂಗ್ ಹಾಗೂ ಟಿಸ್ಕಾ ಚೋಪ್ರಾ:
ಸಿಮೋನ್ ಸಿಂಗ್ ಹಾಗೂ ಟಿಸ್ಕಾ ಚೋಪ್ರಾ ಈ ರೀತಿಯಾಗಿ ಫೋಟೊಗೆ ಫೋಸ್ ನೀಡಿದರು.

ಸಂವಾದದಲ್ಲಿ ಟಿಸ್ಕಾ ಹಾಗೂ ಸಿಮೋನ್:
ಸಂವಾದದ ಸಂದರ್ಭದಲ್ಲಿ ಟಿಸ್ಕಾ ಹಾಗೂ ಸಿಮೋನ್ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಈವೆಂಟ್ನಲ್ಲಿ ಮರಿಯಾ ಗೊರೆಟ್ಟಿ:
ಬಾಲಿವುಡ್ ಬೆಡಗಿ ಮರಿಯಾ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿ ಇತರ ಅತಿಥಿಗಳು
ಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿ ಇತರ ಅತಿಥಿಗಳು ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಆ್ಯಕ್ಟಿಂಗ್ ಸ್ಮಾರ್ಟ್ ಬುಕ್" ಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿ:
ಆ್ಯಕ್ಟಿಂಗ್ ಸ್ಮಾರ್ಟ್ ಬುಕ್" ಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿ ಎಲ್ಲಾ ಅತಿಥಿಗಳು ಒಟ್ಟಾಗಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.



Click it and Unblock the Notifications
