Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ವರ್ಕ್ಶಾಪ್ನಲ್ಲಿ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್
ಸ್ಟೈಲಶ್ ಬಾಲಿವುಡ್ ತಾರೆ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಇತ್ತೀಚೆಗೆ ಮುಂಬೈನಲ್ಲಿ ನಡೆದ ಫಿಯಾನೊ ಮೊಯಿಸ್ಸನೈಟ್ಸ್ ನ ' ದ ಸೀಕ್ರೇಟ್ ಟು ಮಾಸ್ಟರ್ ಯುವರ್ ಮೈಂಡ್ '9.ಈವೆಂಟ್ನಲ್ಲಿ ಪಾಲ್ಗೊಂಡಿರುವಾಗ ವಿಧ ವಿಧ ಲುಕ್ಗಳಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕರು. ಅವರ ವಿವಿಧ ಫೋಟೋಶೂಟ್ಗಳು ಬೋಲ್ಡ್ ಸ್ಕೈ ಓದುಗರಿಗಾಗಿ.

ಈವೆಂಟ್ನಲ್ಲಿ ಸುಶ್ಮಿತಾ
ಮುಂಬೈನಲ್ಲಿ ನಡೆದ ದ ಸೀಕ್ರೇಟ್ ಟು ಮಾಸ್ಟರ್ ಯುವರ್ ಮೈಂಡ್ನಲ್ಲಿ ಇತ್ತೀಚೆಗೆ ಕಂಡುಬಂದರು.

ಸುಶ್ಮಿತಾ ಡ್ರೆಸ್
ಈವೆಂಟ್ಗಾಗಿ ಕಪ್ಪು ಟಾಪ್ ಹೊಳೆಯುವ ಕಪ್ಪು ಪ್ಯಾಂಟ್ಗಳಲ್ಲಿ ಸುಶ್ಮಿತಾ ಇನ್ನಷ್ಟು ಸುಂದರಿಯಾಗಿದ್ದಾರೆ.

ಸುಶ್ಮಿತಾರ ಮೇಕಪ್
ಈವೆಂಟ್ಗಾಗಿ ಕನಿಷ್ಟ ಮೇಕಪ್ ಅನ್ನು ಸುಶ್ಮಿತಾ ಮಾಡಿದ್ದರು.

ಸುಶ್ಮಿತಾರ ಶೂಗಳು
ನ್ಯೂಡ್ ಬಣ್ಣದ ಶೂಗಳಲ್ಲಿ ಸುಶ್ಮಿತಾ ತಮ್ಮ ನೋಟಕ್ಕೆ ಪರಪೂರ್ಣತೆಯನ್ನು ನೀಡಿದ್ದಾರೆ.

ತನ್ನ ತಂದೆಯೊಂದಿಗೆ ಸುಶ್ಮಿತಾ
ಕಾರ್ಯಾಗಾರದಲ್ಲಿ ತನ್ನ ತಂದೆ ಶುಬೂರ್ರೊಂದಿಗೆ ಸುಂದರಿ ಸುಶ್ಮಿತಾ.

ಈವೆಂಟ್ನ ಸಂದರ್ಭದಲ್ಲಿ ಟಾಕ್ ಶೋದಲ್ಲಿ ಸುಶ್ಮಿತಾ
ಈವೆಂಟ್ನಲ್ಲಿ ಸಭಿಕರೊಂದಿಗೆ ಟಾಕ್ ಶೋದಲ್ಲಿ ಸುಶ್ಮಿತಾ.

ಮಾಧ್ಯಮದವರೆದುರು ಪೋಸ್ ಕೊಡುತ್ತಿರುವ ಸುಶ್ಮಿತಾ
ಕಾರ್ಯಾಗಾರದಲ್ಲಿ ಮಾಧ್ಯಮದವರೆದುರು ಪೋಸ್ ಕೊಡುತ್ತಿರುವ ಸುಂದರಿ.

ಇಹೂದ್ ಸೆಗಾವ್ ಸುಶ್ಮಿತಾರೊಂದಿಗೆ
ವಿಶ್ವ ಪ್ರಸಿದ್ಧ ಮನೋಶಾಸ್ತ್ರಜ್ಞ ಇಹೂದ್ ಸೆಗಾವ್ರೊಂದಿಗೆ ಸುಶ್ಮಿತಾ ಪೋಸ್ ಕೊಡುತ್ತಿರುವುದು.

ಈವೆಂಟ್ನಲ್ಲಿ ಪ್ರಹ್ಲಾದ್ ಕಾಕರ್
ಜಾಹೀರಾತು ಚಿತ್ರ ನಿರ್ದೇಶಕ ಪ್ರಹ್ಲಾದ್ ಕಾಕರ್ ಈವೆಂಟ್ನಲ್ಲಿ ಕಂಡುಬಂದರು.

ಪ್ರಹ್ಲಾದ್, ಇಹೂದ್, ಹಾಗೂ ಸುಶ್ಮಿತಾ:
ಪ್ರಹ್ಲಾದ್, ಇಹೂದ್, ಹಾಗೂ ಸುಶ್ಮಿತಾ ಕ್ಯಾಮೆರಾ ಕಣ್ಣಿಗೆ ಈ ರೀತಿಯಾಗಿ ಕಂಡುಬಂದರು.

ಈವೆಂಟ್ನಲ್ಲಿ ಇತರ ಅತಿಥಿಗಳು:
ಈವೆಂಟ್ನಲ್ಲಿ ರೂಪದರ್ಶಿಯೊಬ್ಬರು ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.



Click it and Unblock the Notifications
