Latest Updates
-
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ!
ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014: ಮಿಂಚಿದ ದಿಗ್ಗಜರು!
ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ನಲ್ಲಿ ಬಾಲಿವುಡ್ ತಾರೆಯರ ಸೆಲೆಬ್ರಿಟಿಗಳ ದಂಡೇ ಮೆರೆದಿದ್ದು ನಿಮಗಾಗಿ ದೊಡ್ಡ ಕುತೂಹಲ ಕಾದಿದೆ! ಈವೆಂಟ್‌ನಲ್ಲಿ ಬಾಲಿವುಡ್ ದಿಗ್ಗಜರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಫರ್ಹಾನ್ ಅಖ್ತರ್, ಮತ್ತು ಹಲವಾರು ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದರು. ಬನ್ನಿ ಈವೆಂಟ್‌ನ ಫೋಟೊ ಗ್ಯಾಲರಿಯನ್ನು ವೀಕ್ಷಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸ್ಟಾರ್ ಗೈಲ್ಡ್ ಅವಾರ್ಡ್ಸ್‌ನಲ್ಲಿ ಮಿಂಚಿದ ಸೆಲೆಬ್ರಿಟಿಗಳು

ಕಪ್ಪು ಸ್ಯೂಟ್‌ನಲ್ಲಿ ಶಾರುಖ್:
ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ನಲ್ಲಿ ಬಾಲಿವುಡ್ ದಿಗ್ಗಜರಾದ ಶಾರುಖ್ ಈವೆಂಟ್‌ನಲ್ಲಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ವಿಭಿನ್ನ ಲುಕ್‌ನಲ್ಲಿ ಸಲ್ಮಾನ್:
ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ನಲ್ಲಿ ಇನ್ನೊಬ್ಬ ಬಾಲಿವುಡ್ ದಿಗ್ಗಜರಾದ ಸಲ್ಮಾನ್ ಖಾನ್ ಬ್ಲ್ಯು ಸ್ಯೂಟ್‌ನಲ್ಲಿ ಕ್ಯಾಮೆರ ಕಣ್ಣಿಗೆ ಕಂಡುಬಂದಿದ್ದು ಹೀಗೆ.

ಸ್ಟಾರ್ ಗಿಲ್ಡ್ ಅವಾರ್ಡ್ಸ್‌ನಲ್ಲಿ ಅಫ್ತಾಬ್:
ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ನಲ್ಲಿ ನಟ ಅಫ್ತಾಬ್ ಶಿವ್‌ದಾಸಾನಿ ತನ್ನ ಸರಳವಾದ ಕಪ್ಪು ಬಣ್ಣದ ಸ್ಯೂಟ್‌ನಲ್ಲಿ ಈ ರೀತಿಯಾಗಿ ಕಂಡುಬಂದರು.

ಈವೆಂಟ್‌ನಲ್ಲಿ ಅರ್ಶಾದ್ ವಾರ್ಸಿ:
ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ನಲ್ಲಿ ವಾರ್ಸಿ ತನ್ನ ಕಪ್ಪು ಬಣ್ಣದ ಶರ್ಟ್ ಹಾಗೂ ಬೂದು ಬಣ್ಣದ ಜ್ಯಾಕೇಟ್‌ನಲ್ಲಿ ಈ ರೀತಿಯಾಗಿ ಕಂಡುಬಂದರು.

ಸ್ಟೈಲೀಶ್ ಲುಕ್‌ನಲ್ಲಿ ಅರ್‌ಬಾಜ್:
ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ನಲ್ಲಿ ತನ್ನ ಬಿಳಿ ಬಣ್ಣದ ಶರ್ಟ್‌ಗೆ ಜೀನ್ಸ್ ಪ್ಯಾಂಟ್ ಹಾಗೂ ಅದಕ್ಕೆ ಮ್ಯಾಚ್ ಆಗುವ ಕಪ್ಪು ಸ್ಯೂಟ್ ಅನ್ನು ಕೂಡ ಧರಿಸಿದರು, ಒಟ್ಟಾರೆ ಅರ್‌ಬಾಜ್ ಈವೆಂಟ್‌ನಲ್ಲಿ ಸಖತ್ ಹಾಟ್ ಆಗಿ ಕಂಡುಬಂದರು.

ಫರ್ಹಾನ್ ಹಾಗೂ ಅಧೂನ ಅಖ್ತರ್:
ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ನಲ್ಲಿ ಫರ್ಹಾನ್ ಅಖ್ತರ್ ತನ್ನ ಹೆಂಡತಿ ಅಧೂನ ಅಖ್ತರ್ ಅವರೊಂದಿಗೆ ಫೊಟೊಗೆ ಫೋಸ್ ನೀಡಿದು ಹೀಗೆ.

ಈವೆಂಟ್‌ನಲ್ಲಿ ರಿತೇಶ್ ದೇಶ್‌ಮುಖ್:
ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ನಲ್ಲಿ ನಟ ರಿತೇಶ್ ದೇಶ್‌ಮುಖ್ ತನ್ನ ಬಿಳಿ ಬಣ್ಣದ ಶರ್ಟ್‌ಗೆ ಬೂದು ಬಣ್ಣದ ಪ್ಯಾಂಟ್ ಹಾಕಿದರು ಅಲ್ಲದೆ ಅದಕ್ಕೆ ಮ್ಯಾಚ್ ಆಗುವ ಕಪ್ಪು ಬಣ್ಣದ ಜ್ಯಾಕೇಟ್ ಧರಿಸಿದರು.

ಈವೆಂಟ್‌ನಲ್ಲಿ ವಿವೇಕ್ ಓಬರಾಯ್:
ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ನಲ್ಲಿ ವಿವೇಕ್ ಓಬರಾಯ್ ಸಖತ್ ಹಾಟ್ ಆಗಿ ಕಂಡುಬಂದರು!

ಕರನ್ ಜೋಹಾರ್:
ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ನಲ್ಲಿ ನಿರ್ದೇಶಕರಾದ ಕರನ್ ಜೋಹಾರ್ ತನ್ನ ಕಪ್ಪು ಬಣ್ಣದ ಸ್ಯೂಟ್‌ನಲ್ಲಿ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಿದರು.

ವಿಭಿನ್ನ ಲುಕ್‌ನಲ್ಲಿ ರಣ್ವೀರ್ ಸಿಂಗ್ :
ಸ್ಟಾರ್ ಗಿಲ್ಡ್ ಅವಾರ್ಡ್ಸ್ 2014 ನಲ್ಲಿ ರಣ್ವೀರ್ ಸಿಂಗ್ ಫೋಟೊಗೆ ಫೋಸ್ ನೀಡಿದು ಹೀಗೆ.



Click it and Unblock the Notifications