Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸಿಗ್ನೇಚರ್ ಫ್ಯಾಶನ್ ಪಾರ್ಟಿ
Life
oi-Staff
By Manohar.v
ಎರಡನೇ ಆವೃತ್ತಿಯ ಸಿಗ್ನೇಚರ್ ಫ್ಯಾಶನ್ ಪಾರ್ಟಿಯನ್ನು ಲಕ್ನೋ ದಲ್ಲಿ ಭರ್ಜರಿಯಾಗಿ ಆರಂಭಿಸಲಾಯಿತ್ತು. ದೇಶದ
ಪ್ರಸಿದ್ಧಿ ಫ್ಯಾಷನ್ ಪರಿಣಿತರಾದ ರೋಹಿತ್ ಬಾಲ್, ತರುಣ್ ತಹಿಲಿಯಾನಿ ಅವರ ಸಂಗ್ರಹಣೆಯಿಂದ ಸಂಗ್ರಹಿಸಲಾದ ಕೆಲವೊಂದು ಫೋಟೊವನ್ನು ಈ ಕೆಳಗೆ ನೀಡಲಾಗಿದೆ.

ಸಿಗ್ನೇಚರ್ ಫ್ಯಾಶನ್ ಪಾರ್ಟಿಯಲ್ಲಿ ರೂಪದರ್ಶಿ:
ಫ್ಯಾಶನ್ ಪಾರ್ಟಿಯ ರಾಂಪ್ ಮೇಲೆ ರೂಪದರ್ಶಿಯೊಬ್ಬರು ಕಪ್ಪು ಧಿರಿಸಿನಲ್ಲಿ ಕಂಡುಬಂದಿದ್ದು ಹೀಗೆ.

ಫ್ಯಾಷನ್ ಸಂಗ್ರಹಣೆಗಳ ಉಡುಗೆ ಪ್ರದರ್ಶನ:
ಫ್ಯಾಶನ್ ಪಾರ್ಟಿಯ ರಾಂಪ್ ಮೇಲೆ ರೂಪದರ್ಶಿಯರು ಅತ್ಯುತ್ತಮ ಫ್ಯಾಷನ್ ಸಂಗ್ರಹಣೆಗಳ ಉಡುಗೆಯನ್ನು ಪ್ರದರ್ಶಿಸಿದ್ದು ಹೀಗೆ.

ಕಪ್ಪು ಧಿರಿಸಿನಲ್ಲಿ ರೂಪದರ್ಶಿ:
ರೂಪದರ್ಶಿಯೊಬ್ಬರು ತನ್ನ ಕಪ್ಪು ಧಿರಿಸಿನಲ್ಲಿ ಇನ್ನಷ್ಟು ಕಂಗೊಳಿಸುತ್ತಿದ್ದರು

ರೊಚೆಲೊ ಮಾರಿಯೊ ರಾಂಪ್ ಮೇಲೆ ಹೆಚ್ಚೆ ಹಾಕಿದರು:
ಗೌರವ್ ರಿತಿಕಾ ಹಾಗೂ ರಾಕೇಶ್ ಅಗರ್ವಾಲ್ ಜೊತೆ ಮಿಸ್ ಇಂಡಿಯಾ ಅಂತರಾಷ್ಟ್ರೀಯದ ರೊಚೆಲೊ ಮಾರಿಯೊ ರಾಂಪ್ ಮೇಲೆ ಹೆಚ್ಚೆ ಹಾಕಿ ವಸ್ತ್ರ ವಿನ್ಯಾಸವನ್ನು ಅನಾವರಣಗೊಳಿಸಿದರು ಹಾಗೂ ಎಲ್ಲರ ಗಮನವನ್ನು ತನ್ನ ಕಡೆ ಸೆಳೆದರು.

ನೈಟ್ ಪಾರ್ಟಿಯ ಝಲಕ್:
ರೂಪದರ್ಶಿಯೊಬ್ಬರ ನೈಟ್ ಪಾರ್ಟಿಯ ಡ್ಯಾನ್ಸ್ ಕ್ಯಾಮರಾ ಕಣ್ಣಿಗೆ ಸೆರೆಯಾದದು ಹೀಗೆ
Comments
English summary
The second edition of the Signature Premium Fashion Parties kicked off lavishly in Lucknow. The models showcased the collections from country's well-known couture specialists like Rohit Bal, Tarun Tahiliani etc. Take a look:
Story first published: Wednesday, January 1, 2014, 18:32 [IST]
Other articles published on Jan 1, 2014



Click it and Unblock the Notifications