Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈವೆಂಟ್ನಲ್ಲಿ ಕಣ್ಮನ ಸೆಳೆದ ಶ್ರುತಿ ಹಾಸನ್
Life
oi-Manohar
ಇತ್ತೀಚೆಗೆ ನಡೆದ ಈವೆಂಟ್ನಲ್ಲಿ ಖ್ಯಾತ ವಿನ್ಯಾಸಗಾರರಾದ ಅಲ್ಪನಾ ಹಾಗೂ ನೀರಜ್ ಅವರು ಅಲಂಕರಿಸಿರುವ ಸ್ಲೀವ್ ಲೆಸ್ ನಿಲುವಂಗಿಯಲ್ಲಿ, ಅತ್ಯದ್ಭುತ ಬೆಡಗಿ ಶ್ರುತಿ ಹಾಸನ್ ಮಸ್ತ್ ಆಗಿ ಕಂಡುಬಂದಿದ್ದರು. ತೆರೆಯ ಹಿಂದಿನ ಕೆಲವೊಂದು ಫೋಟೊಗಳು ನಿಮಗಾಗಿ:

ತನ್ನ ಕಪ್ಪು ನಿಲುವಂಗಿಯಲ್ಲಿ ಶ್ರುತಿ:
ಈವೆಂಟ್ನಲ್ಲಿ ಶ್ರುತಿ ಹಾಸನ್ ತನ್ನ ಕಪ್ಪು ನಿಲುವಂಗಿಯಲ್ಲಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ವಿಭಿನ್ನ ಶೈಲಿಯ ಲುಕ್ನಲ್ಲಿ:
ಶ್ರುತಿ ಹಾಸನ್ ತನ್ನ ವಿಭಿನ್ನ ಶೈಲಿಯ ಲುಕ್ನಲ್ಲಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಸರಳ ಮೇಕಪ್:
ತನ್ನ ಸರಳ ಮೇಕಪ್ನಲ್ಲಿ ಶ್ರುತಿ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು.

ಸಹೋದ್ಯೋಗಿಯೊಂದಿಗೆ ಶ್ರುತಿ ಹಾಸನ್:
ಈವೆಂಟ್ನಲ್ಲಿ ಶ್ರುತಿ ಹಾಸನ್ ತನ್ನ ಸಹೋದ್ಯೋಗಿಯೊಂದಿಗೆ ಈ ರೀತಿಯಾಗಿ ಕಂಡು ಬಂದರು.

ಸ್ಟೈಲೀಶ್ ಲುಕ್:
ಈವೆಂಟ್ನಲ್ಲಿ ಶ್ರುತಿ ಹಾಸನ್ ಅಲ್ಪನಾ ಹಾಗೂ ನೀರಜ್ ವಿನ್ಯಾಸದ ಡ್ರೆಸ್ನಲ್ಲಿ ಸಖತ್ ಆಗಿ ಕಾಣಿತ್ತಿದ್ದರು.
Comments
English summary



Click it and Unblock the Notifications
