Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಅಮಿತ್ ಅಗರ್‌ವಾಲ್ ಗೌನ್‌ನಲ್ಲಿ ಮೋಡಿ ಮಾಡಿದ ಶ್ರುತಿ
ವಿಚ್‌ಐ ಸೌಂಡ್ ನೇಶನ್ ಅವಾರ್ಡ್ಸ್ 2014 ರಲ್ಲಿ ಅಮಿತ್ ಅಗರ್‌ವಾಲ್ ವಿನ್ಯಾಸದ ಕಪ್ಪು ಗೌನ್‌ನಲ್ಲಿ ಶ್ರುತಿ ಸುಂದರಿಯಾಗಿ ಕಾಣುತ್ತಿದ್ದರು. ಬಾಲಿವುಡ್ ಬೆಡಗಿ ಶ್ರುತಿ ತಮ್ಮ ಸುಂದರ ದೇಹವನ್ನು ಗೌನ್‌ನಲ್ಲಿ ಕಣ್ಣು ಕುಕ್ಕುವಂತೆ ಕಾಪಾಡಿಕೊಂಡಿದ್ದರು.
ರೇಸ್ ಗುರಮ್ ಯಶಸ್ಸಿಗೆ ಸಾಕ್ಷಿಯಾದ ಶ್ರುತಿ ಹಾಸನ್
ಗೌನ್‌ನ ಬಣ್ಣ ಕೂಡ ಶ್ರುತಿಯ ಬಿಳಿ ಬಣ್ಣಕ್ಕೆ ಚೆನ್ನಾಗಿ ಹೊಂದಿಕೆಯಾಗಿತ್ತು. ಎದೆ ಹಾಗೂ ಸೊಂಟದಲ್ಲಿ ಗೋಲ್ಡನ್ ಬಣ್ಣವನ್ನು ಹೊಂದಿದ್ದ ಗೌನ್ ಸುಮದರವಾಗಿ ವಿನ್ಯಾಸಗೊಳಿಸಲಾಗಿತ್ತು.

ಶ್ರುತಿ ಕೂಡ ಇಂತಹ ಡ್ರೆಸ್‌ನಲ್ಲಿ ಮೋಡಿ ಮಾಡುವಂತೆ ಕಂಡುಬಂದಿದ್ದು ಕಣ್ಣು ತಣಿಸುವ ನೋಟದಲ್ಲಿ ಗ್ಲಾಮರಸ್ ಆಗಿದ್ದಾರೆ. ದಕ್ಷಿಣ ಭಾರತೀಯ ಧಿರಿಸುಗಳಲ್ಲಿ ಈ ಸುಂದರಿ ಬಿಟ್ಟ ಕಣ್ಣು ಬಿಡುವಂತೆ ಮಾಡಿದ್ದಾರೆ.
ಈವೆಂಟ್‌ನಲ್ಲಿ ಕಣ್ಮನ ಸೆಳೆದ ಶ್ರುತಿ ಹಾಸನ್
ಇದು ದೊಡ್ಡದಾದ ಸ್ಲೀವ್ ಅನ್ನು ಹೊಂದಿ ಆಕರ್ಷಕವಾದ ಕಾಲರ್‌ನಲ್ಲಿ ಸುಂದರವಾಗಿತ್ತು. ಸರಳ ಮೇಕಪ್ ಹಾಗೂ ಪೋನಿಟೈಲ್‌ನಲ್ಲಿ ಇನ್ನಷ್ಟು ಸರಳ ಸುಂದರಿಯಾಗಿ ಶ್ರುತಿ ಮನತಟ್ಟಿದ್ದರು. ಕೆಂಪು ಬಣ್ಣದ ತುಟಿ ರಂಗು ಹಾಗೂ ಅದೇ ಬಣ್ಣದ ಕೆನ್ನೆ ಅಲಂಕಾರ ಸುಂದರವಾಗಿ ಶ್ರುತಿಯ ಸೌಂದರ್ಯವನ್ನು ಅನಾವರಣಗೊಳಿಸಿದೆ.
ಶ್ರುತಿಯ ಈ ಸೌಂದರ್ಯ ನಿಮಗೂ ನಮ್ಮಂತೆ ಮನಮುಟ್ಟುವಂತೆ ಕಂಡುಬಂದಿದೆಯೇ?



Click it and Unblock the Notifications
